@Kuma50531Kumar Each state and culture has its own festivals, and the way of celebration. Enjoy the vividity and vibrancy in indigenous festivals of each culture, instead of copy cat loud celebrations that are not part of our culture.
ನನ್ನ ಗಿಡ ಎಂದಿಗೂ ನನ್ನದೇ...
------
ಒಂದು ಸಸಿ ನೆಟ್ಟ ಕಾರಣಕ್ಕೆ ಅದು ಕೇವಲ ನೆಲದಲ್ಲಿ ಚಿಗುರೊಡೆಯುವುದಿಲ್ಲ, ನಮ್ಮ ಎದೆಯಲ್ಲೂ ಚಿಗುರೊಡೆದು ಅರಳುತ್ತದೆ.
ಇದನ್ನು ತೋರಿಸಿಕೊಟ್ಟದ್ದು 15 ಲಕ್ಷ ಸ್ಥಳೀಯ ಸಸಿಗಳನ್ನು ನೆಡುವ ಅಭಿಯಾನದಲ್ಲಿ.
ಸಸಿ ನೆಟ್ಟ ಮೇಲೆ ನಮ್ಮ ಹೊಣೆ ಮುಗಿಯುವುದಿಲ್ಲ ಎಂದು ಆ ರೀತಿ ಸಸಿ ನೆಟ್ಟ ಸ್ವಯಂ ಸೇವಕರೊಬ್ಬರು ಮತ್ತೆ ತಾವು ಸಸಿ ನೆಟ್ಟ ಸ್ಥಳವನ್ನು ಹುಡುಕಿ ಬಂದಿದ��ದಾರೆ.
ಆ ಸಸಿ ಇದ್ದ ಜಾಗವನ್ನು ಗುರುತಿಸಿ ಅದು ಚಿಗುರೊಡೆದ ಪರಿಗೆ ಖುಷಿಪಟ್ಟು, ತಾವೂ ನೀರು ಹನಿಸಿ ಸಂತೋಷಪಟ್ಟಿದ್ದಾರೆ.
ಸಸಿ ಗಿಡವಾಗಿ ಮರವಾಗುವುದು ಹೀಗೆ..
ನೀರಿನ ಜೊತೆಗೆ ಪ್ರೀತಿಯನ್ನೂ ಹರಿಸುವ ಮೂಲಕ..
@mlanaharis @Captain_Mani72
#BDA #SaplingMaintenance #Volunteer #15LakhSaplings #SaplingsSprouted
The battle between Power and Liberty is constant, Power always has the upper hand because, duh, it has power, and so this poem will forever remain relevant.
BDA has planted over 15 lakh saplings across 240 acres using the Miyawaki method, a proven technique for creating dense forests at a faster pace. Planting and maintaining greenery on this scale is no easy task. Anyone who witnessed or participated in the plantation drive would understand the magnitude of the effort involved.
Each planting site is allocated to an NGO who have volunteered to do the maintenance of the plants for next three years. MoU signed with them. There will be a monitoring committee who will monitor the maintenance. Ad these ngos get CSR funding therefore even the corporates who funded will monitor them.
Why does Bengaluru get so much hate?
Social media users frequently scrutinise Bangalore by placing it under a figurative microscope
Watch the full conversation on YouTube
Featuring
@Captain_Mani72@beastoftraal
https://t.co/h8OVmcNKW1
@prashanthp@GoyalMalini#bengaluru #BDA #codetoculture
🎥 GREEN BENGALURU TALKS | ಭಾಗ 2 / 2
15 ಲಕ್ಷ ಸಸಿಗಳು...
ಸಾವಿರಾರು ಭಾಗವಹಿಸುವವರು...
ಬೃಹತ್ ಮಟ್ಟದ ಸಿದ್ಧತೆಗಳು...
ಆದರೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡ���ಾಗಿದೆ? 🤔
ಈ ಸಂಭಾಷಣೆಯಲ್ಲಿ BDA ತಂಡವು, ಮಾನವ ಸಂಪನ್ಮೂಲ, ಸುರಕ್ಷತಾ ಕ್ರಮಗಳು, ತುರ್ತು ಸೇವೆಗಳು, ಸ್ಥಳೀಯ ಸೌಲಭ್ಯಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸುತ್ತದೆ.
ಒಂದು ಐತಿಹಾಸಿಕ ಜನಾಂದೋಲನ ಯಶಸ್ವಿಯಾಗಲು ಸರ್ಕಾರದ ಪ್ರಯತ್ನ ಮಾತ್ರ ಸಾಕಾಗುವುದಿಲ್ಲ.
ನಾಗರಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ. 💚
ಬನ್ನಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸಿ, ನಾವು ಪ್ರೀತಿಸುವ ನಗರದ ಇತಿಹ���ಸ ನಿರ್ಮಾಣದ ಭಾಗವಾಗೋಣ.
📅 27 ಜೂನ್ 2026
🌐 ನೋಂದಣಿ ಮಾಡಿ:
https://t.co/JxK65fuXNm
💚 ನಮ್ಮ ಬೆಂಗಳೂರು...
💚 ನಮ್ಮ ಜವಾಬ್ದಾರಿ...
💚 ನಮ್ಮ ಭವಿಷ್ಯ...
@Captain_Mani72 @mlanaharis
#GreenBengaluru #GreenBengaluruByBDA #GreenBengaluruTalks #NammaBengaluru #HasiruBengaluru #BDA #GovernmentOfKarnataka #PlantForFuture #15LakhSaplings #GreenerBengaluru #GuinnessWorldRecord #TogetherForBengaluru #OneCityOneMovement #FutureForOurChildren
Can Bengaluru plant 15 lakh trees in 12 hours?
Karnataka CM @DKShivakumar says yes.
On Kempegowda Jayanti, June 27, BDA will attempt a Guinness World Record with 50K+ volunteers across 250 acres.
Watch BDA Chairman @mlanaharis explain the plan 👇
https://t.co/9DGCXi4rv8
@ramupatil_TNIE@CMofKarnataka@BDAOfficialGok
#Bengaluru #DKShivakumar #GuinnessWorldRecord #PlantationDrive #KempegowdaJayanti
A single cotton T-shirt requires approximately 2,700 litres of water to produce, the equivalent of one person's drinking water for two and a half years, and the global fashion industry now consumes approximately 79 billion cubic metres of fresh water annually, much of it drawn from regions already facing severe drought. https://t.co/GNPZ0eS9oR
The government is thinking about allowing taller buildings in Bengaluru, raising the height limit from 15 to 21 meters.
This could change the city's skyline quite a bit!
One more step towards vertical growth.. https://t.co/iHpcurdUub