ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆ ಇಲ್ಲ!
ಕೊಪ್ಪಳ ನಗರಾಭಿವೃದ್ಧಿ ಪ್��ಾಧಿಕಾರದಲ್ಲಿ ₹8.43 ಕೋಟಿಗೂ ಅಧಿಕ ಸಾರ್ವಜನಿಕರ ಹಣ ವಂಚನೆಗೊಳಗಾಗಿದೆ ಎಂದರೆ, ಈ ಸರ್ಕಾರದ ಕಮಿಷನ್ ದಂಧೆ ಎಷ್ಟರಮಟ್ಟಿಗೆ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?
ಹಿಂದಿನ ನಗರಾಭಿವೃದ್ಧಿ ಸಚಿವ @byrathi_suresh ಅವರಿಂದ ಹಿಡಿದು ಇಂದಿನ ಸಚಿವ @Dr_Yathindra_S ಅವರ ಅವಧಿಯವರೆಗೂ ನಗರಾಭಿವೃದ್ಧಿ ಇಲಾಖೆ ಸಂಪೂರ್ಣವಾಗಿ ಭ್ರಷ್ಟಾಚಾರದ ಕೂಪವಾಗಿದೆ!
ಜನರಿಗೆ ನಿವೇಶನ ಕೊಡುವುದಾಗಿ ನಂಬಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು, ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದ್ದರೂ ಇಲಾಖೆಯ ಕಣ್ಣು-ಕಿವಿ ಮುಚ್ಚಿವೆಯೇ? ಅಧಿಕಾರಿಗಳು ಮತ್ತು ಕಂಟ್ರಾಕ್ಟರ್ಗಳು ಶಾಮೀಲಾಗಿ ಬಡ ಜನರ ರಕ್ತ ಹೀರುತ್ತಿರುವ ಈ "ಕರ್ನಾಟಕ ಲೂಟಿ ಮಾದರಿ"ಗೆ ನಿಮ್ಮ ಉತ್ತರವ ಏನು ಸಿಎಂ @DKShivakumar ಅವರೇ?
ಇದು ಬರಿ ಕೆಳಹಂತದ ಸಿಬ್ಬಂದಿ ಮಾಡಿದ ವಂಚನೆಯಲ್ಲ, ಮೇಲಂತದ ಕಲೆಕ್ಷನ್ ಮಾಸ್ಟರ್ಗಳ ಸಮ್ಮತಿಯೊಂದಿಗೆ ನಡೆಯುತ್ತಿರುವ ಸಾಂಸ್ಥಿಕ ಲೂಟಿ ಎನ್ನುವುದರಲ್ಲಿ ಅನುಮಾನವೇ ಇಲ್ಲ
ನಗರಾಭಿವೃದ್ಧಿ ಇಲಾಖೆಯನ್ನು ಕಾಂಗ್ರೆಸ್ ನಾಯಕರ ವೈಯಕ್ತಿಕ ಎಟಿಎಂ ಮಾಡಿಕೊಳ್ಳುವುದನ್ನು ಬಿಟ್ಟು, ತಕ್ಷಣ ಈ ಹಗರಣದ ಸಮಗ್ರ ತನಿಖೆಗೆ ಆದೇಶಿಸಿ, ತಪ್ಪಿತಸ್ಥರನ್ನು ಜೈಲಿಗಟ್ಟಿ!
ಜನರ ದುಡ್ಡನ್ನು ದೋಚುತ್ತಿರುವ ನಿಮ್ಮ ಲೂಟಿ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ!
#CongressLootsKarnataka
#CongressFailsKarnataka
ಜವಾನ/ಕಾರಕೂನನಾದರೂ ಸರಿ ಸರಕಾರಿ ನೌಕರಿಯೇ ಬೇಕು ಎಂದು ಜನರೇಕೆ ಹಂಬಲಿಸುತ್ತಾರೆ ?
ಉತ್ತರ ಇದೂ ಇರಬಹುದು:
ಹುದ್ದೆ: ಗುತ್ತಿಗೆ ಆಧಾರದಲ್ಲಿ ಸಹಾಯಕ, ಸಂಬಳ ₹15 ಸಾವಿರ , ಸಂಪಾದನೆ ₹100 ಕೋಟಿ ! ಕಟ್ಟಿಸಿರುವ ಮನೆ 24
@Vijaykarnataka@editor_vk@bandihal_vk@kilarisom
ಕೊಪ್ಪಳ ಜಿ.ಪಂ.ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಅಂತರ್ಜಲ ಹೆಚ್ಚಿಸಲು ನರೇಗಾದಡಿ ಅನುಷ್ಠಾನಿಸಿದ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಕಾಮಗಾರಿಗಳ ಅಂತರ್ಜಲ ಹೆಚ್ಚಳಕ್ಕೆ ಮನರೇಗಾ ಬಲ ಕುರಿತು ಪ್ರಕಟಗೊಂಡ ವಿಶೇಷ ವರದಿ.
@PriyankKharge@CommrMGNREGSK
@MgnregsK
Community poultry farm by women's Self Help Groups.
Very good & scalable initiative led by Rahul, CEO Koppal Zilla Panchayat & NLM Karnataka for affordable local supply of egg protein for kids, & sustainable livelihoods through collective work for women.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣವಾಗಿಸುವ ನಿಟ್ಟಿನಲ್ಲಿ ಕೊಪ್ಪಳ ಜಿ. ಪಂ. ಆರಂಭಿಸಿದ ಯೋಜನೆ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ
ಕೂಕನೂರು,ಯಲಬುರ್ಗಾ ತಾ ಒಟ್ಟು 100 SHG ಸಂಘಗಳ ಉತ್ಪಾದಕರ ಸಂಘಗಳನ್ನು ಗುರುತಿಸಿ ಅವರಿಗೆ ಬಿವಿ-300 ಕೋಳಿ ಮರಿಗಳನ್ನು ನೀಡಿ ಅದರ ಮೂಲಕ ಮೊಟ್ಟೆ ಉತ್ಪಾದಿಸಲಾಗುತ್ತದೆ
@PriyankKharge@readingkafka
ವಿಜಯ ಕರ್ನಾಟಕ ಮತ್ತು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರವರ ಸಹಯೋಗದೊಂದಿಗೆ *"ಮಾದಕ ವಸ್ತುಗಳ ವಿರುದ್ಧ ಜಾಗೃತಿ"* ಅಭಿಯಾನ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ? ಎನ���ನುವುದನ್ನು ಲಿಂಕ್ ಓಪನ್ ಮಾಡಿ ಇಲ್ಲವೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ- ರಿಸಲ್ಟ್ ನೀವೇ ಹೇಳಿ
@Sudarshanvk2 @RajeevaVK
@editor_vk @editor_vk
https://t.co/RTTy9owhS0
ಮನುಷ್ಯ ಮನುಷ್ಯನನ್ನೇ ತಿಂದು ಬದುಕುವ ಕಾಲವಿತ್ತೇ ? ಯಾಕಿರಲಿಲ್ಲ,
ಈಗಲೂ ಅಂಥದ್ದೊಂದು ಅನಾಗರೀಕ ಪದ್ಧತಿಯ ಪಳೆಯುಳಿಕೆಗಳ ಜೀವಂತವಾಗಿವೆ ಎನ್ನುತ್ತಿವೆ ಅಧ್ಯಯನಗಳು. ಬೈಡೆನ್ ಹೇಳಿಕೆ ಬೆನ್ನಲ್ಲೆ #ವಿಕಫೋಕಸ್ ಈ ಅಧ್ಯಯನದ ಬೆನ್ನು ಹತ್ತಿ ಬರೆದಿರುವ ಸಂಗ್ರಹ ಯೋಗ್ಯ ಲೇಖನ
@Vijaykarnataka@Sudarshanvk2@kolgarkeerthi@kilarisom