ಪ್ರಪಂಚದ ಮೊಟ್ಟ ಮೊದಲ ಸಂಪೂರ್ಣ ಜನಗಳು ಅಧಿಕಾರ ಚಲಾಯಿಸುವ ಜನಕೇಂದ್ರಿತ ಆಡಳಿತ ವ್ಯವಸ್ಥೆ. ( ಈಗಿನ ಮುಖ್ಯ ಮಂತ್ರಿ, ಇತರ ಮಂತ್ರಿಗಳು ಕಾರ್ಪೊರೇಟರ್ಸ್ ಎಲ್ಲ ಇರುತ್ತಾರೆ ಆದರೆ ಅವರು ನೀವು ಹೇಳಿದಂತೆ ಮಾತ್ರ ಕೆಲಸ ಮಾಡುತ್ತಾರೆ )
ನಿಮ್ಮ ತೆರಿಗೆ ಹಣ, ನಿಮ್ಮ ಹಳ್ಳಿ ಪಟ್ಟಣ, ನಗರ, ರಾಜ್ಯದ ಆಡಳಿತ ನಿಮ್ಮ ಕೈಯಲ್ಲಿ.
ತಂತ್ರಜ್ಞಾನ ದಿಂದ ಇದು ಸಾದ್ಯ.
ಹೇಗೆ ?
ಒಮ್ಮೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ , ನೋಡಿ … ಸೇರಿ ಕ್ರಾಂತಿಕಾರಿಗಳಾಗಿ ಸಂಪೂರ್ಣ ಬದಲಾವಣೆ ತರೋಣ. ನಾನು ಎಂದೆಂದೂ ಈ ಬದಲಾವಣೆಯಲ್ಲಿ ಮುಂದಾಳಾಗಿರುತ್ತೇನೆ 💪👍
The world’s first completely people-powered, citizen-centric governance system.
(The current Chief Minister, other ministers, corporators and representatives will still exist — but they will work only according to the people’s decisions.)
Your tax money, your village, town, city, state administration — all in your hands.
Technology makes this possible.
How?
Just click once, download the app, watch… join us and become revolutionaries to bring complete change.
I will always stand at the forefront of this transformation. 💪👍
TRP
The Real Prajaakeeya
📲 Download The Real Prajaakeeya
Available on Play Store & App Store
🔗 Link in Bio
⚡ If you believe change should start from the people:
❤️ Like this post
📤 Share this with 3 people
🗣️ Let’s awaken more citizens across Karnataka
The revolution begins when awareness spreads. 🚩
#TheRealPrajaakeeya
#Prajaakeeya
#Karnataka
#VoiceOfPeople
#PeoplePower
@Apollo_Pharmacy I had ordered stage 2 infant formula in the apollo app but instead received stage 1. Raised a complaint and requested for replacement. But no response from the support team even after a week. This kind of negligence is unacceptable
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒಂದೇ…. ಅದು ಬೇರೆಲ್ಲೂ ಯಾವ ಅಧಿಕಾರಿ, ಪಕ್ಷ, ನಾಯಕನ ಬಳಿಯೂ ಇಲ್ಲ ಅದು ನಮ್ಮಲ್ಲಿಯೇ ಇದೆ. ಸಣ್ಣ ಜವಾಬ್ಧಾರಿ ಪ್ರತಿ ಒಬ್ಬರೂ ತೆಗೆದುಕೊಳ್ಳಬೇಕು… ಪ್ರತಿ ಹಳ್ಳಿ, ವಾರ್ಡ್, ಕ್ಷೇತ್ರದ ಮತದಾರರು ಸಂಘಟಿತರಾಗಬೇಕು. ಒಳ್ಳೆಯ ಕೆಲಸಗಾರರನ್ನು ಆರಿಸಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬೆತ್ತದಿಂದ ನಿಯಂತ್ರಿಸಬೇಕು
@BBMPCOMM This list is available in Cowin website. What we really need is day to day data if which vaccination center is actually administering vaccine and which vaccine. Covaxin is not available anywhere from last 1 week. My parents hv to take 2nd dose before May 12. @CMofKarnataka
ಆಡಳಿತ ಸರ್ಕಾರದ ಒಳ್ಳೆ ಕೆಲಸ ಜನಕ್ಕೆ ತಲುಪಿದ್ದರೆ ಮತ್ತೆ ಜನರನ್ನ ತಲುಪೋಕೆ ಪ್ರಚಾರ ಬೇಕಾ? ವಿರೋಧ ಪಕ್ಷ, ೫ ವರ್ಷ ಆಡಳಿತ ಪಕ್ಷದ ತಪ್ಪು ಒಪ್ಪುಗಳನ್ನ ಜನರಿಗೆ ತಲುಪಿಸಿದ್ದರೆ ಈಗ ಅವರಿಗೆ ಜನರನ್ನು ತಲುಪಲು ಪ್ರಚಾರ ಬೇಕಾ ? ಬೇಕಿರುವುದು ಪ್ರಚಾರವಲ್ಲ ಪಾರದರ್ಶಕತೆ.