@JanataDal_S@DKShivakumar ಈ ರೀತಿ ಒಕ್ಕಲಿಗ ಸಮುದಾ�� ಎಂದು ಹೇಳಿ ಬೊಬ್ಬೆ ಹೊಡೆದು ಹೊಡೆದು ಕೊನೆಗೆ ಮಂಡ್ಯ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ನಿಖಿಲ ಗೆ ಏನು ಮಾಡಿದೆ ಎಂದು ತಿಳಿದಿರಲಿ ನಿಮಗೆ ನಿಮ್ಮ ತೀಟೆ ಗೋಸ್ಕರ ಸಮುದಾಯವನ್ನು ಎಳೆದು ತರಬೇಡಿ ಇಷ್ಟು ದಿನ ಯಾಮಾರಿಸಿದ್ದು ಸಾಕು ಇನ್ನು ಮುಂದೆ ಅಸಮುದಾಯವೂ ಕೂಡ ನಿಮ್ಮ ಜೊತೆಯಲ್ಲಿ ಇಲ್ಲ ಎಂಬುದು ನಿಮಗೆ ಗಮನವಿರಲಿ
@hd_kumaraswamy@siddaramaiah ಏನೇ ಆಗಲಿ ನಿಮ್ಮ ಹಾಗೆ ನವರಂಗಿ ಆಟ ಆಡಿಕೊಂಡು 3 ಸೀಟು ಅರ್ಧ ಸೀಟು ತಗೊಂಡು pendriv ಆಟ ಅಂತೂ ಆಡಿಲ್ಲ ಬಿಡಿ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ತರ್ಲೆ ಆಟಕ್ಕೆ ಕೊನೆ ಬೀಳಲಿದೆ ಜೈ ಕಾಂಗ್ರೇಸ್ ಜೈ ಸಿದ್ದರಾಮಯ್ಯ
@NammaBESCOM ಸರ್ವೇ ನಂಬರ್ ಜಾಗದಲ್ಲಿ ಸ್ವಯಂ ಪ್ರೇರಿತವಾಗಿ ಕಟ್ಟಿಕೊಂಡಿರುವಂತಹ ವಾಸಿಸುವ ಮನೆಗಾಗಿ ವಿದ್ಯುತ್ ಸಂಪರ್ಕ ಪಡೆಯಲು ಯಾವ ರೀತಿಯ ದಾಖಲೆಗಳನ್ನು ಒದಗಿಸಬೇಕು ಎಂಬುದನ್ನು ತಿಳಿಸಿಕೊಡಿ
@NammaBESCOM ನಾನು ನನ್ನ ಸರ್ವೇ ನಂಬರ್ ಜಾಗದಲ್ಲಿ ಸ್ವಯಂ ಪ್ರೇರಿತವಾಗಿ ಮನೆಯನ್ನು ಕಟ್ಟಿಕೊಂಡಿದ್ದೇನೆ ಇದಕ್ಕಾಗಿ ವಿದ್ಯುತ್ ಸಂಪರ್ಕ ಪಡೆಯಲು ಉಪತಾಶೀಲ್ದಾರರ ನಿರೀಕ್ಷೆಪಣ ಪತ್ರ ಅಗತ್ಯವಿದೆ ಬೆಸ್ಕಾಂ ಕಚೇರಿ ಅವರು ತಿಳಿಸಿದ್ದಾರೆ ಆದರೆ ಉಪತಹಸಿಲ್ದಾರರು ನಿರೀಕ್ಷೆಪಣ ಪತ್ರ ��ಗತ್ಯವಿಲ್ಲ ಎಂದು ತಿಳಿಸಿದ್ದಾರೆ ಇದಕ್ಕಾಗಿ ಪರಿಹಾರ ನೀಡಿ
unconstitutional with people because Nandini has a good name and some Nandini Milk Parlors Please request you to prevent bad name from the owner and I want to take action against him
@kmfnandinimilk Kolar District Srinivasapur Taluk Rojarpalli Cross Here Nandini Milk Parlor is not distributing milk properly and they are getting money more than MRP on every product and they are not delivering milk on time also they are getting more money and they are acting
@PeterEngland_ very very low class online services your frad services not good service don't by Peter England shopping as a errsponss service very poor servises