On 7/7/23, in a YouTube live broadcast program to create #awareness about the Birth control of stray dogs and the reduction of stray dogs, In collaboration with Animal Husbandry and Veterinary Services Department, Karnataka Animal Welfare Board(1/3)
https://t.co/W8XEpKNsp9
ದಿನಾಂಕ: 17/02/2023 ರಂದು ಚಿಕ್ಕಮಗಳೂರು ಜಿಲ್ಲೆಯ ಪುರಸಭೆಯ ಕೇಂದ್ರದಲ್ಲಿ ಪುರಸಭೆಯ ಕೌನ್ಸಿಲರ್ ಮತ್ತು ಪುರಸಭೆಯ ಸಿಬ್ಬಂದಿಗಳಿಗೆ PCA ಮತ್ತು AWB ಕಾನೂನು ತರಬೇತಿ ಕಾರ್ಯಕ್ರಮವನ್ನು ಡಾ. ಮೋಹನ್ ಕುಮಾರ್, ಉಪ ನಿರ್ದೇಶಕರು(ಆಡಳಿತ) ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
#Chikkamagaluru#PCA#AWB
Under Shimoga SPCA Community puppy's adoption centre inauguration in state level dog show by MLC DS Arun sir.Director https://t.co/QWh5uhbIml Palegar sir and DC Dr. Selvamani sir ,Deputy Mayar Shankar Gani sir and Animal welfare wardan Prasad were present on the occasion
ಪಶುಪಾಲನಾ ಇಲಾಖೆಯು "ಪುಣ್ಯಕೋಟಿ ದತ್ತು ಯೋಜನೆ"ಯನ್ನು ಪ್ರಾರಂಭಿಸಿದ್ದು ಈ ಯೋಜನೆಯಲ್ಲಿ ಗೋಶಾಲೆಯಲ್ಲಿರುವ ಅನಾಥ ಗೋವುಗಳಿಗೆ
ದೇಣಿಗೆ ನೀಡಿ ದತ್ತು ಪಡೆಯಬಹುದಾಗಿದೆ. ಇದಲ್ಲದೇ ಗೋವುಗಳ ಮೇವಿಗೆ, ಗೋಶಾಲೆಗಳ ಸುಧಾರಣೆಗೆ ಕೂಡ ದೇಣಿಗೆ ನೀಡಲು ಈ ಯೋಜನೆಯ ಜಾಲತಾಣ https://t.co/H8fVRlFCsz ಕ್ಕೆ ಭೇಟಿ ನೀಡಿ.
#PunyakotiAdoption
ಗೋಶಾಲೆಯಲ್ಲಿ ರಕ್ಷಿಸಲ್ಪಟ್ಟ ಅನಾಥ ಗೋವುಗಳ ಪಾಲನೆ - ಪೋಷಣೆಗೆ ನೆರವಾಗುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ "ಪುಣ್ಯಕೋಟಿ ದತ್ತು ಯೋಜನೆ"ಯ ರಾಯಭಾರಿಯಾದ ಸುಪ್ರಸಿದ್ಧ ನಟ, ಅಭಿನಯ ಚಕ್ರವರ್ತಿ ಶ್ರೀ @KicchaSudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ವೆಬ್ ಸೈಟ್: https://t.co/j5scXf9fnQ
🥛🐂 | Milch #cattle must be fed extra fibre, concentrate feed & minerals to help them maintain health and produce optimum quality milk!
#CattleCare#AnimalHealth#AnimalWealth
🌾🐂 An excess of grains results in the release carbohydrates into the animal's rumen, which rapidly ferments rather than being digested normally causing
Acidosis.
#AnimalHealth#AnimalWealth#AnimalFeed