@drashwathcn ರೇವಣ್ಣ ಅವ್ರಿಗೆ ಶಿಕ್ಷಣ ಗೊತ್ತಿಲ್ಲ ಅಂದ ಮಹಾನುಭಾವ ತಾವೇ ಅಲ್ವಾ?? ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಸರ್ಕಾರಿ ಹಾಗೂ ಕೇವಲ 20 ರಷ್ಟು ಖಾಸಗಿ! ತಮ್ಮ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಏನು ಶಿಕ್ಷಣ ವಿಚಾರದಲ್ಲಿ ಸ್ವಲ್ಪ ಹೇಳಿ ಸ್ವಾಮಿ!!
ಗಣತಿ ಹೆಸರಲ್ಲಿ ಸರ್ಕಾರಿ ನೌಕರರನ್ನ ಕಸದ ರೀತಿ ಕಾಣುತ್ತಿರುವ ಈ ಸರ್ಕಾರಕ್ಕೆ ಪ್ರಶ್ನೆ ಮಾಡೋ ತಾಕತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಿಗೆ ಇಲ್ಲವೇ!!?? ಎಷ್ಟೋ ಬಿಲ್ ಆಗದೆ, ಸಾರ್ವಜನಿಕರ ಕೆಲಸ ಆಗದೆ ಅಲ್ಲಿಗೆ ಅಲ್ಲೇ ನಿಂತಿದೆ.. ಈ ಸಮಯದಲ್ಲಿ ಆ ಕೆಲಸ ಮುಗಿಸಬೇಕಾದ ನೌಕರರನ್ನು ಈ ರೀತಿ ಬೀದಿ ಸುತ್ತೋಕ್ಕೆ ಹಾಕಿದ್ದರಲ್ಲಾ, ಇದು ಸರಿಯೇ!?
Ministry of Steel extends a Warm Welcome and Heartiest Congratulations to Shri H. D. Kumaraswamy on being sworn in as the new Union Minister for Steel and Heavy Industries!
I took charge as the @SteelMinIndia, a position entrusted to me by Hon'ble Prime Minister Shri @narendramodi.
This ministry has a significant scope, playing a crucial role in supporting the manufacturing sector. We held a meeting with officials, determined to build a strong, powerful nation akin to steel.
@ajaydevgn ನಿಮಗೆ ಹಿಂದಿ ರಾಷ್ಟ್ರೀಯ ಭಾಷೆ ಅಂತಾದ್ರೆ, ಗುಟ್ಕಾ ರಾಷ್ಟ್ರೀಯ ಚಟವೇ??
Hindi can be ur national lang, if Gutka is ur national food!!
ಗುಟ್ಕಾ ಹಾಗೂ ಹಿಂದಿ ಎರಡು ನಿಮ್ಮ ಬಾಯಿಯಲ್ಲೇ ಇಟ್ಟಕೊಂಡು ಜಗಿದು, ನಿಮ್ಮ ಮನೆಯಲ್ಲಿಯೇ ಉಗಿಯಿರಿ! ಕನ್ನಡಿಗರ ಮನೆ ಮುಂದೆ ಉಗಿದರೆ, ಹೀಗೆ ಬಾರಿಸಿ ಆಚೆ ಹಾಕ್ತಾರೆ!
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಝಾನ್ಸಿರಾಣಿ ಲಕ್ಷ್ಮೀಬಾಯಿ ಅವರ ಜನ್ಮ ದಿನ ಇಂದು. ಆ ಅಪ್ರತಿಮ ವೀರರಾಣಿಗೆ ನನ್ನ ಶ್ರದ್ಧಾಪೂರ್ವಕ ಪ್ರಣಾಮಗಳು. ಭಾರತದ ಪ್ರ��ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಹೋರಾಟ ಒಂದು ಮಹೋನ್ನತ ಅಧ್ಯಾಯ.1/2
Delighted to announce the forthcoming release of my @PenguinIndia book ‘Furrows in a Field: The Unexplored Life of H.D. Deve Gowda’. It will be available in the book stores from November 29. PRE-ORDER: https://t.co/9iuY0YtH4X #DeveGowda#biography#FurrowsInAField@mileeashwarya
ರಾಮಾಯಣ ಮಹಾಕಾವ್ಯವನ್ನು ರಚಿಸಿ ರಾಮತತ್ತ್ವವನ್ನು ಜಗತ್ತಿಗೆಲ್ಲ ಪಸರಿಸಿದ ಮಹಾಕವಿ, ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯಂದು ಆ ಪುಣ್ಯಪುರುಷನಿಗೆ ನನ್ನ ಶ್ರದ್ಧಾಭಕ್ತಿಯ ನಮನಗಳು.
ನಾಡಿನ ಸಮಸ್ತ ಜನತೆಗೆ ಶ್ರೀ ವಾಲ್ಮೀಕಿ ಜಯಂತಿ ಶುಭಾಶಯಗಳು.
ನಿನ್ನದು ಒ��ದು ಬದುಕ, ಹೋಗಿ ಕೆರೆಯೋ ಬಾವಿಯೋ ನೋಡ್ಕೋ! ಅಂತ ಹೇಳಿದನ್ನ, ಸೀರಿಯಸ್ ಆಗಿ ತಗೊಂಡ ಡಿಕೆಶಿ, ಬೆಳೆದ ಮೇಲೆ ಬರೀ ಬೆಂಗಳೂರಿನ ಕೆರೆಗಳನ್ನೇ ನೋಡಿಕೊಂಡರು!! 😂😂 @DKShivakumar @INCKarnataka @siddaramaiah
ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ನಿಯಾಜ್ ಶೇಕ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೋನರೆಡ್ಡಿ ಅವರು ಜೊತೆಯಲ್ಲಿದ್ದರು.
ನಿಯಾಜ್ ಶೇಕ್ ಅವರಿಗೆ ನಿಮ್ಮ ಬೆಂಬಲ ನೀಡಿ, ಕ್ಷೇತ್ರದ ಜನರ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸುತ್ತೇನೆ.
@CTRavi_BJP ವೀರ ಪರಾಕ್ರಮಿ ಹಿಂದಿ ಪುತ್ರ ರವಿ ಅವ್ರೇ, ತಮ್ಮ ಪುತ್ರ ರತ್ನರು ಯಾವ ಶಾಲೆಯಲ್ಲಿ ಹಾಕಿದ್ದೀರಿ ಸ್ವಲ್ಪ ಹೇಳುವಿರ? ರಾಷ್ಟ್ರೋತ್ತನ್ನಾ ಅಂತ ಆರ್.ಎಸ್.ಎಸ್. ಶಾಲೆ ಇದೆಯಲ್ಲ ಅದಕ್ಕೆ ಹಾಕಿಲೀಲ್ವೆ ತಾವು? ಅಥವಾ ಸೇನೆಗೆ ಸೇರಿಸಿಲ್ವೆ? ದಿಲ್ಲು, ಧಮ್ಮು ಇಲ್ವೇ ?? 😀
4 ಜನ ರೈತರನ್ನ ನಡು ರಸ್ತೆಯಲ್ಲಿ ಗಾಡಿ ಹತ್ತಿಸಿ ಕೊಂದಾಗ, ರಾಷ್ಟ್ರಭವನ ಮುಂದೆ ಧರಣಿ ಮಾಡಲಿಲ್ಲ!! ಅದೇ ಇವರ ಅಧಿನಾಯಕಿ ಪ್ರಿಯಾಂಕ ಗಾಂಧಿ ಅರೆಸ್ಟ್ ಆದ್ರು ಅಂತ ರಸ್ತೆಗೆ ಬಂದು, ಕಾಂಗ್ರೆಸ್ ಪಕ್ಷದ ಪ್ರಾಮುಖ್ಯತೆಯನ್ನು ಸಾಭೀತು ಪಡಿಸಿದ್ದಕ್ಕೆ ಧನ್ಯವಾದಗಳು @INCKarnataka@siddaramaiah@DKShivakumar
@siddaramaiah
ತಾವು ಈ ಕೆಳಗಿನ ಕ್ಷೇತ್ರದಲ್ಲಿ ಅದೆಷ್ಟು ಮಂದಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದ್ದೀರಾ ಸ್ವಲ್ಪ ತಿಳಿಸಿ, ಕೊನೆ ಪಕ್ಷ ಎಷ್ಟು ಮಂದಿ ಅಲ್ಪಸಂಖ್ಯಾತರಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಲು ಅವಕಾಶ ಮಾಡಿಕೊಟ್ಟಿದ್ದೀರಿ ಹೇಳಿ!!? ಮುಸ್ಲಿಮರು ನಿಮ್ಮ ಜೀತಕ್ಕೆ ಇರುವ ಆಳುಗಳು ಅನ್ನೋ ಭಾವನೆ ಬಿಡಿ..
#HDKFor2023
ಜೆ.ಡಿ.ಎಸ್ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ಕಾಳಜಿ ಇದ್ದಿದ್ದರೆ ಹಾಸನ, ಮೈಸೂರು, ಮಂಡ್ಯ ಭಾಗದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬಹುದಲ್ಲವೇ?
@hd_kumaraswamy ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಮುಸ್ಲಿಮರನ್ನು ಮಂತ್ರಿ ಮಾಡಿದ್ದಾರಾ? 2/5
#byelection
ತಮ್ಮ ಸೋಲನ್ನು ಈಗಾಗಲೇ ಒಪ್ಪಿಕ���ಂಡು ಔದಾರ್ಯ ಮೆರೆದ ಉಡಾಫೆ ಸಿದ್ದಣ್ಣ ಅವ್ರಿಗೆ ಧನ್ಯವಾದಗಳು!! ಕಾಂಗ್ರೆಸ್ ಪಕ್ಷ ಗೆಲ್ಲುವ ಉದ್ದೇಶ ಇದ್ದರೇ, ತಾವೇ ಅಲ್ಪಸಂಖ್ಯಾತ ಆಕಾಂಕ್ಷಿ ಗೆ ಟಿಕೆಟ್ ಕೊಟ್ಟು ತಮ್ಮ ಬದ್ಧತೆ ತೋರಿಸಿ ನೋಡುವ...
#HDKFor2023
#ಜನತಾ_ಮನ_ಜನತಾ_ದಳ
ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ದುರುದ್ದೇಶದಿಂದಲೇ ಜೆಡಿಎಸ್ ಪಕ್ಷ ಆಯ್ದ ಚುನಾವಣಾ ಕ್ಷೇತ್ರದಲ್ಲಿ ಮಾತ್ರ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆ. ಬಸವಕಲ್ಯಾಣದಲ್ಲಿ ಹೀಗೆಯೇ ಮಾಡಿದ್ದರು, ಈಗ ಸಿಂದಗಿಯಲ್ಲಿಯೂ ಇದನ್ನೇ ಮಾಡಿದ್ದಾರೆ. 1/5
#byelection
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ನಮ್ಮ ಪಕ್ಷದ ಅಭ್ಯರ್ಥಿ ಎ. ಪಿ. ರಂಗನಾಥ್ @ApRanganatha ಅವರು ಇಂದು ಮಾಜಿ ಮುಖ್ಯಮಂತ್ರಿ @hd_kumaraswamy ಅವರ ಉಪಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
@hd_kumaraswamy ಹೌದು, ಸತ್ಯವಾದ ಮಾತು!! ತೇಜಸ್ವಿ ಪ್ರಕಾರ ಹೇಳೋದಾದ್ರೆ, ಬಿಜೆಪಿಯಲ್ಲಿ ಕೆಲ ರೇಪಿಸ್ಟ್ ಗಳು ಇದ್ದ ಮಾತ್ರಕ್ಕೆ ಬಿಜೆಪಿ ರೇಪಿಸ್ಟ್ ಪಕ್ಷ ಆಗುವುದೇ?? ಅಮಿತ್ ಶಾ ಬಳಿ ಬಕೆಟ್ ಹಿಡಿಯೋಕ್ಕೆ ಬೆಂಗಳೂರಿಗೆ ಮಸಿ ಬಳಿದ ಚೈಲ್ಡ್ ಅಮಾಸೆ @Tejasvi_Surya