@PriyankKharge ಪಾಪ ಅದು ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಹೇಳಿದ್ದ ಕತೆ ಮಂಗಪ್ಪ, ನೀವು ಜಮೀನು ವಶಪಡಿಸಿಕೊಂಡ ಬಳಿಕ ಚೆಕ್ ವಿತರಣೆ ಮಾಡಿದ್ದು ಓನರ್ ಗೆ ಗೊತ್ತಿರುವುದಿಲ್ಲ ಎಂದು ಜನ ಹೇಳ್ತಾ ಇದ್ರಪ್ಪ...
@Tejasvi_Surya ಸರ್ ಎಕ್ಸ್ಪ್ರೆಸ್ ಹೆದ್ದಾರಿ ರೀತಿ ಎಕ್ಸ್ಪ್ರೆಸ್ ರೈಲ್ವೇ ಕಾರಿಡಾರ್ ನಿರ್ಮಾಣ ಮಾಡಿದ್ರೆ, ನಮ್ಮಲ್ಲೇ ತಯಾರಾಗುವ ವಂದೇಭಾರತ್ ರೀತಿ ರೈಲು ಉಪಯೋಗಿಸಿದರು ಸಹ ಬುಲೆಟ್ ರೈಲಿಗಿಂತ ಕಡಿಮೆ ವೆಚ್ಚದಲ್ಲಿ ಒಳ್ಳೆಯ ಸೇವೆ ಕೊಡಬಹುದು.. ಸರಕು ಸಾಗಣೆ ವೆಚ್ಚ ಕಡಿಮೆ ಮತ್ತು ವೇಗವಾಗಿ ಮಾಡಬಹುದು.... ಸ್ವಲ್ಪ ಯೋಚಿಸಿ...
@INCKarnataka ಆದ್ರೂ, ಪಾಪ ನಿಮ್ಮ ಏಜೆಂಟ್ ಏನು ಮಾಡ್ತಾ ಇದ್ದ! ಎಲೆಕ್ಷನ್ ಸರಕು ಅವನೇ? ಹೋಗ್ಲಿ ಬಿಡಿ ಅದು ಹತ್ತು ಬೂತಲ್ಲಿ.. ಅಲ್ಲಿದ್ದ ಅಧಿಕಾರಿ ವರ್ಗ ಎಲ್ಲಾ ಬಿಜೆಪಿಯವರೇ, ಅಲ್ವಾ... ಇವಿಎಂ ವರ್ಕ್ ಔಟ್ ಆಗಲಿಲ್ಲ ಮುಂದೇನು?
@Tejasvi_Surya ಉಪನಗರ ರೈಲ್ವೆ ನಿಲ್ಲಿಸಿದ್ದಾರೆ, ಅದರ ಬಗ್ಗೆ ಯಾವಾಗ ಮಾತನಾಡುತ್ತೀರಿ.. ಮೆಟ್ರೋ ನಿಲ್ದಾಣದಲ್ಲಿ ತಾರತಮ್ಯ ಮಾಡ್ತಾ ಇದಾರೆ ಏರ್ಪೋರ್ಟ್ ರಸ್ತೆಯಲ್ಲಿ, ಅದರ ಬಗ್ಗೆ ಮಾತನಾಡುವುದು ಯಾವಾಗ..
@INCKarnataka ಆದ್ರೆ ಕೆಲವು bsdk ಗಳು ಅವರ ಮಾತಲ್ಲಿ ಅರ್ಧ ಮಾತ್ರ ತಗೊಂಡು, ಇನ್ನರ್ಧ ಅವರ ಅನುಕೂಲಕ್ಕೆ ಮಾಡಿಕೊಂಡಿದ್ದಾರೆ.. ಅದಕ್ಕೊಂದು ನಿದರ್ಶನ ಅಂಬೇಡ್ಕರ್ ಚುನಾವಣೆ ಮತ್ತು ಅವರು ಸತ್ತಾಗ ಮಾಡಿದ ಮೋಸ..