@SWDGoK ಮಾನ್ಯರೇ, KREIS ವಸತಿ ಶಾಲೆಗಳಲ್ಲಿನ ಶಿಕ್ಷಕರ & ಶಿಕ್ಷಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಸ್ತುತ ಯಾವ ಹಂತದಲ್ಲಿದೆ.? & ಯಾವಾಗ ಅಧಿಸೂಚನೆ ಹೊರಡಿಸಲಾಗುವುದು ಎಂಬುದನ್ನು ತಿಳಿಸಿದರೆ ಸಂಬಂಧಿಸಿದ ಉದ್ಯೋಗಾಕಾಂಕ್ಷಿಗಳ ತಯಾರಿಗೆ ಅನುಕೂಲವಾಗುತ್ತದೆ.
ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻
ದೇವರ ವಿಗ್ರಹದ ಮುಂದೆ ನಿಂತು
"ದೇವರೇ ನನಗೆ ಕಷ್ಟಗಳೇ ಬಾರದಂತೆ ಮಾಡು"
ಎಂದು ಕೈಮುಗಿದು ಕೇಳಿಕೊಂಡಾಗ,
ವಿಗ್ರಹವು ಮುಗುಳ್ನಗುತ್ತಾ ಹೇಳಿತು:
"ನಾನು ಉಳಿಪೆಟ್ಟಿನ ಕಷ್ಟವನ್ನು ಅನುಭವಿಸದಿದ್ದರೆ,
ನೀನು ನನಗೆ ಕೈ ಮುಗಿದು ಬೇಡಿಕೊಳ್ಳುತ್ತಿರಲೇ ಇಲ್ಲ.!!"
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸು��� ಮಾತು:
✍✍🏻🗒️✍🏻🗒️✍🏻🗒️✍🏻🗒️✍🏻
ನಿಮ್ಮನ್ನು ಕೆಳಕ್ಕೆ ಬೀಳಿಸಲು ಪ್ರಯತ್ನಿಸುವವರು,
ಅವರು ಇನ್ನೂ ಅಲ್ಲಿ ನಿಂತಿರುವುದಕ್ಕೆ ಕಾರಣ ನೀವೇ ಎಂಬುದನ್ನು ಮರೆತಿರುತ್ತಾರೆ.!!
ಆಕಾಶಕ್ಕೆ ಮುಖ ಮಾಡಿ ಉಗುಳುವ ಪ್ರಯತ್ನ ಮಾಡಿದಂತೆ.!!
✍🏻🗒️✍🏻🗒️✍🏻🗒️✍🏻🗒️✍🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
ಬಡತನ: ಮನುಷ್ಯನಿಗಿರಬೇಕೇ
ಹೊರತು ಮನಸ್ಸಿಗೆ ಇರಬಾರದು.!!
ಶ್ರೀಮಂತಿಕೆ: ಮನಸ್ಸಿಗಿರಬೇಕೇ ಹೊರತು
ಮನುಷ್ಯನಿಗೆ ಇರಬಾರದು.!!
ಆದ್ದರಿಂದ ಮನಸ್ಸನ್ನು ಮನಿಸಿ ಮನುಷ್ಯರಾಗೋಣವೇ.?
✍🏻📃✍🏻📃✍🏻📃✍🏻📃✍🏻
@KEA_karnataka
ಮಾನ್ಯರೇ,
ಇದೀಗ ಪ್ರಕಟಿಸಿದ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಪರೀಕ್ಷಾ ದಿನಾಂಕ: 2025 ಡಿಸೆಂಬರ್-12 ಎಂದು ತಪ್ಪಾಗಿ ನಮೂದಾಗಿದೆ, ಆದ್ದರಿಂದ ಮಾನ್ಯ ಗೌರವಾನ್ವಿತ KEAಯು ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಲು ಈ ಮೂಲಕ ವಿನಂತಿಸಲಾಗಿದೆ.!!
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
"ನಿಮ್ಮೊ��ದಿಗೆ ಮಾತನಾಡಲು
ಸಮಯವಿಲ್ಲವೆಂದು ಹೇಳುವವರಿಗೆ
ನಿಜವಾಗಿಯೂ ಸಮಯವಿಲ್ಲವೆಂದರ್ಥವಲ್ಲ.!
ಪ್ರಸ್ತುತ ಅವರಿಗೆ ಪ್ರಾಮುಖ್ಯತೆ ಇರುವ
ವ್ಯಕ್ತಿಗಳ ಪಟ್ಟಿಯಲ್ಲಿ ನೀವು ಇಲ್ಲವೆಂದೇ ಅರ್ಥ.!!"
✍🏻📃✍🏻📃✍🏻📃✍🏻📃✍🏻
@SWDGoK
ಮಾನ್ಯ ಗೌ��ವಾನ್ವಿತರೇ,
AC (SAAD) ಮುಖ್ಯ ಪರೀಕ್ಷಾ ತಯಾರಿಗೆ Free Coaching ನೀಡಲು ನವೆಂಬರ್-9 ರಂದು ಅರ್ಜಿ ಆಹ್ವಾನಿಸಲಾಗಿತ್ತು & ಅರ್ಜಿ ಸಲ್ಲಿಸಲು ನವೆಂಬರ್-30 ಅಂತಿಮ ದಿನಾಂಕವಾಗಿತ್ತು. ಆದರೆ ಈಗ ಅರ್ಜಿ ಸಲ್ಲಿಸಲು ದಿನಾಂಕ ಮುಕ್ತಾಯವಾಗಿದೆ ಎಂದು ಹೇಳುತ್ತಿದೆ.
ಇದಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ.
ವಂದನೆಗಳು.
���ದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐
ಜೀವನದಲ್ಲಿ ಇಬ್ಬರು ಸ್ನೇಹಿತರನ್ನು ಸಂಪಾದಿಸಿ,
ಒಬ್ಬ ಕೃಷ್ಣನಂತೆ.
ಹೋರಾಡುವುದಿಲ್ಲ,
ಆದರೂ ನ��ಮ್ಮನ್ನು ಗೆಲ್ಲಿಸುತ್ತಾನೆ.!!
ಇನ್ನೊಬ್ಬ ಕರ್ಣನಂತೆ.
ನೀವು ಸೋಲುತ್ತೀರಿ ಅಂತಾ ಗೊತ್ತಿದ್ದರೂ
ನಿಮಗಾಗಿ ಹೋರಾಡುತ್ತಾನೆ.!!
✍🏻🗒️✍🏻🗒️✍🏻🗒️✍🏻🗒️✍🏻
ಬದುಕು ಬದಲಿಸುವ ಮಾತು:
ಮಗಳನ್ನು ಮದುವೆ ಮಾಡಿಕೊಡಲು
ಹೆಣಗಾಡುತ್ತಿರುವ ಹೆಣ್ಣು ಹೆತ್ತವರೇ,
ನಮ್ಮ ಮನೆಯಲ್ಲಿ ಈಗ
ನನ್ನ ಮದುವೆ ಮಾಡತೀನಿ ಅಂತಿದಾರೆ
ಆದರೆ ನನಗೀಗ ಇಷ್ಟವಿಲ್ಲ ಅನ್ನುತ್ತಿರುವ ಹುಡುಗಿಯರೇ,
ಇಬ್ಬರೂ ಕುಳಿತು ಕ���ವಲ 1 ನಿಮಿಷದ ಈ ವಿ(ಆ)ಡಿಯೋ ಸಂಪೂರ್ಣವಾಗಿ ಕೇಳಿ.!!
❤️💛❤️💛❤️💛❤️💛❤️💛
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ನಿಮ್ಮ ತಂದೆ-ತಾಯಿಯನ್ನು ಹೊರತುಪಡಿಸಿ,
ಯಾರಾದರೂ ನಿಮಗೆ ಅತಿಯಾದ ಕಾಳಜಿ & ಅಗತ್ಯಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆಂದರೆ
ಅವರು ನಿಮ್ಮಿಂದ (ಇಂದಲ್ಲದಿದ್ದರೂ ಮುಂದೊಂದು ದಿನ) ಯಾವುದೋ ರೂಪದ ಪ್ರತಿಫ��ದ ನಿರೀಕ್ಷೆಯಲ್ಲಿರುತ್ತಾರೆ, ನೆನಪಿರಲಿ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ಹೊಸ ಪರಿಚಯ ಆದಾಗ,
ಹೇಗೆ ಮಾತನಾಡಿಸಬೇಕು ಅನ್ನೋ ಜನ.!
ಅದೇ ಪರಿಚಯ ಹಳೆಯದಾದ ಮೇಲೆ
ಹೇಗೆ ದೂರವಾಗೋದು ಅಂತಾ ಯೋಚಿಸುತ್ತಾರೆ.!!
ಇ(ಕ)ಷ್ಟವೇ ಈ ಪ್ರಪಂಚ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸಿದ ಮಾತು:
❤️💛❤️💛❤️💛❤️💛❤️
ನಾನಂತೂ ಯಾರಿಗೂ ಕೆಟ್ಟದಂತು ಮಾಡಿಲ್ಲ.!
ಮತ್ತೆ ನನ್ನ ಜೊತೆನೇ ಯಾಕೆ ಹೀಗಾಗುತ್ತದೆ.?
ನಾನಂತೂ ಯಾವಾಗಲೂ ನೀತಿ & ಧರ್ಮದ
ಪಥದಲ್ಲಿಯೇ ಸಾಗುತ್ತೇನೆ.! ಆದರೂ
ಯಾಕೆ ನನ್ನ ಜೊತೆ ಹೀಗೆ ಕೆಟ್ಟದ್ದಾಗುತ್ತದೆ.?
ಹೀಗೆ ವಿಚಾರಗಳು ತುಂಬಾ ಸಲ ನಿಮ್ಮ ಮನಸ್ಸಿನಲ್ಲಿ ಬಂದಿವೆಯೇ.? ಉತ್ತರ ವಿಡಿಯೋದಲ್ಲಿದೆ
ಬದುಕು ಬದಲಿಸುವ ಮಾತು:
ಮಿತ್ರನ ಪರೀಕ್ಷೆ ಸಂಕಷ್ಟ ಕಾಲದಲ್ಲಿ
ಪುತ್ರನ ಪರೀಕ್ಷೆ ���ಿವಾಹದ ನಂತರ
ಪುತ್ರಿಯ ಪರೀಕ್ಷೆ ಯೌವ್ವನದಲ್ಲಿ
ಪತ್ನಿಯ ಪರೀಕ್ಷೆ ಪತಿಯ ಬಡತನದಲ್ಲಿ
ಪತಿಯ ಪರೀಕ್ಷೆ ಪತ್ನಿಯ ಅನಾರೋಗ್ಯದಲ್ಲಿ
ಸಹೋದರರ ಪರೀಕ್ಷೆ ಬದುಕಿನ ಯುದ್ದ��ಲ್ಲಿ
ಸಹೋದರಿಯರ ಪರೀಕ್ಷೆ ಆಸ್ತಿ ಹಂಚಿಕೆಯಲ್ಲಿ
ಮೊಮ್ಮಕ್ಕಳ ಪರೀಕ್ಷೆ ಹಿರಿಯರ ಮುಪ್ಪಿನಲ್ಲಿ.
@KEA_karnataka
ಮಾನ್ಯ ಗೌರವಾನ್ವಿತರೇ,
VAO: Server Problem ನಿಂದಾಗಿ Objection ಸಲ್ಲಿಕೆಯಾಗುತ್ತಿಲ್ಲ, ಆದರೆ Amount ಕಟ್ ಆಗುತ್ತಿದೆ, ಈಗಾಗಲೇ ಸುಮಾರು ಅಭ್ಯರ್ಥಿಗಳು ನೂರಾರು ರೂ. ಹಣವನ್ನು ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ಸ್ಪಂದಿಸಲು & ಆಕ್ಷೇಪಣೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಲು ಗೌರವಪೂರ್ವಕವಾಗ�� ವಿನಂತಿಸುತ್ತೇವೆ.!
ದೀಪಾವಳಿಯ Wishes:
🪔🌟🪔🌟🪔🌟🪔🌟
ಮನೆಯಲ್ಲಿ ಮಗುವಿಗೆ, ಮನದಲ್ಲಿ ನಿಮ್ಮ ನಗುವಿಗೆ,
ಉರಿದು ಹೋಗುವ ಪಟಾಕಿ ಬೇಡ.!
ಉಳಿದು ಹೋಗುವ ಹಾಸ್ಯ ��ಟಾಕಿ ಇರಲಿ.!!
ದಿವಾಳಿ ಮಾಡುವ ಪಟಾಕಿಯ
ಹಾವಳಿ ಇಲ್ಲದ ದೀಪಾವಳಿ ಆಚರಿಸೋಣ.!!
ಈ ದೀಪಾವಳಿಯು
ನಿಮ್ಮ ಮನೆಯನ್ನು ಮಾತ್ರವಲ್ಲ,
ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ.!!
🪔🌟🪔🌟🪔🌟🪔🌟🪔