Genuinely enjoyed streaming today (doesn't happen very often nowadays😂) as always Triggered army too OP. And I actually learnt Granny 3 today. Ab video banane mein asaani hogi😛
ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿವೇತನದಲ್ಲಿ ಸರ್ಕಾರದ ನಿರ್ಲಕ್ಷ ಎದ್ದು ಕಾಣುತ್ತಿದೆ.
ಅದನ್ನೇ ನಂಬಿ ಓದುತ್ತಿರುವ ವಿದ್ಯಾರ್ಥಿಗಳ ಕೈ ನಡುನೀರಲ್ಲಿ ಬಿಟ್ಟ ಹಾಗೆ ಆಗಿದೆ ಮಾನ್ಯ @KotasBJP@BSBommai.
ಆದಷ್ಟು ಬೇಗ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೀಡಬೇಕಾಗಿ @NSUIKarnataka ಸರ್ಕಾರಕ್ಕೆ ಮನವಿ ಮಾಡುತ್ತಿದೆ.
@anvith_kateel@BSBommai 1 alla 2 varsha dinda..namage scholarship amount beku.fees yella time time ge kotilwa.matte yenu schorship kuda ade time alli kotre..namige matra kasta ivarigella financial yenu problem agila anta ansutte. @BSBommai we are expecting positive reply from new CM
ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿವೇತನ ಎಲ್ಲಿದೆ ಮಾನ್ಯ ಮುಖ್ಯಮಂತ್ರಿಗಳೇ @BSBommai.
ಮ್ಯಾನೇಜ್ ಮೆಂಟ್ ಸೀಟ್ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿವೇತನ ಕಳೆದ 1 ವರ್ಷದಿಂದ ಯಾಕೆ ತಲುಪಿಲ್ಲ?
ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಬೇಕಾದ ವಿದ್ಯಾರ್ಥಿವೇತನದಲ್ಲಿಯೂ
ನೀವು ಹಗರಣ ಮಾಡಲು ಪ್ರಾರಂಭಿಸಿದ್ದೀರಾ?