ಕಾಂಗ್ರೆಸ್ ಸರ್ಕಾರದ ನಿರ್ಲಕ್��್ಯಕ್ಕೆ ಒಳಗಾಗಿ ಸಂಕಷ್ಟ ಅನುಭವಿಸುತ್ತಿರುವ ರೈತರ ಸಮಸ್ಯೆ ಮತ್ತು ಬರ ಪರಿಸ್ಥಿತಿ ಪರಿಶೀಲಿಸಲು ಇಂದು ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರ ನೇತೃತ್ವದ ಬರ ಅಧ್ಯಯನ ತಂಡವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ನೀರಿನ ಕೊರತೆಯಿಂದ ಹಾನಿಗೊಳಗಾದ ಸೂರ್ಯಕಾಂತಿ ಬೆಳೆಯನ್ನು ಪರಿಶೀಲಿಸಿ, ರೈತರ ಸಮಸ್ಯೆಗಳನ್ನು ಆಲಿಸಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ ಬೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಎಸ್. ನವೀನ್, ಪದಾಧಿಕಾರಿಗಳು, ಪ್ರಮುಖರು, ರೈತ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
#CongressFailsKarnataka
#ರೈತವಿರೋಧಿಕಾಂಗ್ರೆಸ್
“ನಿನ್ನ ಪೂಜೆಗೆ ತಂದಿರುವೆ ನಾ ಬಾಳಸುಮ ಸಾಧಾರಣ
ಬಣ್ಣ ಬಂಡು ಸುಗಂಧ ಅಂದಗಳೆಲ್ಲ ಸಹಿತ ಸಮರ್ಪಣ
ಅನ್ಯ ಮೋಕ್ಷವ ಮನವು ���ಯಸದು ಪೂಜ್ಯ ಗುರು ಭಗವಾಗುಡಿ
ವಂದಿಸುವೆ ಭಗವಾ ಗುಡಿ”
ವ್ಯಕ್ತಿ ಮಿತಿಗಳಿಗೆ ಒಳಪಡುವವನು, ಗುರು ಸ್ವರೂಪಿ ಭಗವಾ ಪ್ರತಿನಿಧಿಸುವ ‘ತ್ಯಾಗ, ಸಮರ್ಪಣೆ, ಸತ್ಯ ಮತ್ತು ಜ್ಞಾನ’ ದಂತಹ ಶ್ರೇಷ್ಠ ಆದರ್ಶಗಳು ಎಂದೆಂದಿಗೂ ಶಾಶ್ವತ. ಗುರು ಪೂರ್ಣಿಮೆಯ ದಿನದಂದು ಭಗವಾಧ್ವಜದ ಮುಂದೆ ಶಿರಬಾಗಿದಾಗ, ನಾವು ರಾಷ್ಟ್ರಸೇವೆಯ ಉನ್ನತ ಧ್ಯೇಯಕ್ಕೆ ಸಮರ್ಪಿಸಿಕೊಳ್ಳುವ ಭಾವ ಜಾಗೃತವಾಗುತ್ತದೆ.
ತನ್ನ ತೇಜಸ್ಸಿನಿಂದ ಧರ್ಮದ ಹಾದಿ ತೋರುವ, ತ್ಯಾಗದ ಪರಂಪರೆಯನ್ನು ನೆನಪಿಸುವ ಭಗವಾ ಧ್ವಜ��್ಕೆ ಕೋಟಿ ಕೋಟಿ ಪ್ರಣಾಮಗಳು
#GuruPoornima #BhagwaDhwaj #RSS
ಸಂಸತ್ನಲ್ಲಿ ಪ್ರತಿಧ್ವನಿಸಿದ ಕೆಪಿಎಸ್ಸಿ ಕರ್ಮಕಾಂಡ!
ದೆಹಲಿಯಲ್ಲಿ NEET ಬಗ್ಗೆ ಮಾತನಾಡುವ ಸಿಎಂ @DKShivakumar ಅವರಿಗೆ ಕರ್ನಾಟಕದಲ್ಲಿ KPSC ಅಕ್ರಮಗಳಿಂದ ಕಣ್ಣೀರಿಡುತ್ತಿರುವ ಲಕ್ಷಾಂತರ ಯುವಕರ ನೋವು ಏಕೆ ಕಾಣುತ್ತಿಲ್ಲ? ಫ್ರೀಡಂ ಪಾರ್ಕ್ನಲ್ಲಿ ದಿನನಿ��್ಯ ಹೋರಾಡುತ್ತಿರುವ ಅಭ್ಯರ್ಥಿಗಳಿಗೆ ತಕ್ಷಣ ನ್ಯಾಯ ಸಿಗಬೇಕಿದೆ.
-ಶ್ರೀ @Tejasvi_Surya, ಸಂಸದರು
#KPSC #JusticeForKPSCCandidates #CongressFailsKarnataka
ಕೆಪಿಎಸ್ಸಿ ಮೂಲಕ 2 ಕೋಟಿ ಲಂಚಕ್ಕೆ ಒಂದೊಂದು ಹುದ್ದೆಯನ್ನು ಮಾರಾಟ ಮಾಡಲಾಗುತ್ತಿದೆ. ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಕೆಪಿಎಸ್ಸಿ ಎನ್ನುವುದು ಅಕ್ರಮದ ಕೂಟವಾಗಿದೆ. ಕೆಪಿಎಸ್ಸಿ ಪರೀಕ್ಷಾ ಅಕ್ರಮದ ಕುರಿತು ಸಿಬಿಐ ತನಿಖೆಯಾಗಬೇಕು.
- ಶ್ರೀ @RAshokaBJP, ಪ್ರತಿಪಕ್ಷ ನಾಯಕರು
#CongressFailsKarnataka
Nothing is more important than the welfare and future of our youth!
We have decided to set up fast-track courts to ensure swift and stringent punishment for those involved in paper leaks. Have directed the concerned authorities and officials to take all necessary steps in this regard. This continues our series of steps for safeguarding the interests of students.
Those who try to harm the future of our youth will not be spared.
देश के युवाओं का हित और उनका भविष्य हमारी सर्वोच्च प्राथमिकता है।
पेपर लीक के सभी मामलों में दोषियों को जल्द से जल्द कठोर दंड देने के लिए, केस के त्वरित निस्तारण के लिए फास्ट ट्रैक कोर्ट्स का गठन किया जाएगा। इस संबंध में निर्देश दे दिए ��ए हैं कि संबंधित विभाग आवश्यक कार्रवाई सुनिश्चित करें।
विद्यार्थियों के हितों को सुरक्षित करने के लिए, सरकार द्वारा लिए जा रहे निर्णयों की श्रृंखला में ये एक महत्वपूर्ण कदम है।
युवाओं के भविष्य के साथ खिलवाड़ करने वाले किसी भी व्यक्ति को बख्शा नहीं जाएगा।
ರಾಜ್ಯದ ಲೂಟಿಕೋರ @INCKarnataka ಸರ್ಕಾರದ ಪರಮಧ್ಯೇಯ.
➡️ಕೊಟ್ಟ ಮಾತು ತಪ್ಪುವುದು
➡️ವಂಚಿಸುವುದು
➡️ದ್ರೋಹ ಬಗೆಯುವುದು
ಜನರ ಬದುಕಿನ ಆಸರೆಯಾಗಿದ್ದ ಪಿಂಚಣಿಯನ್ನೇ ಕತ್ತರಿಸಿ, ಬಡವರು, ವೃದ್ಧರು ಮತ್ತು ದುರ್ಬಲ ವರ್ಗಗಳನ್ನು ಸಂಕಷ್ಟಕ್ಕೆ ತಳ್ಳಿರುವ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಇರಲಾರದು.
#CongressFailsKarnataka
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಣರಂಗದಲ್ಲಿ ಸಿಂಹಸ್ವಪ್ನವಾಗಿದ್ದ, ಮಾತೃಭೂಮಿಯ ಸ್ವಾತಂತ್ರ್ಯ ಹಾಗೂ ಆತ್ಮಗೌರವಕ್ಕಾಗಿ ತನ್ನ ಕೊನೆಯುಸಿರಿರುವವರೆಗೂ ಹೋರಾಡಿದ ಅಪ್ರತಿಮ ವೀರ ವನಿತೆ, ಸ್ವಾಭಿಮಾನದ ಸಾಮ್ರಾಜ್ಞಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಆ ವೀರಚೇತನಕ್ಕೆ ಅನಂತ ನಮನಗಳು.
ಅವರ ಅದ್ಭುತ ಶೌರ್ಯ, ಸಾಹಸ ಹಾಗೂ ಬಲಿದಾನದ ಇತಿಹಾಸ ಇಂದಿಗೂ ದೇಶದ ಕೋಟ್ಯಂತರ ಮಹಿಳೆಯರಿಗೆ ಮತ್ತು ಯುವಜನತೆಗೆ ಆತ್ಮಗೌರವದ ನಿರಂತರ ಪ್ರೇರಣೆಯಾಗಿದೆ.
India's demographic dividend becomes meaningful only when opportunity meets aspiration. The last twelve years have focused on creating exactly that foundation for the country's youth.
#12YearsOfYuvaShakti
Every university built, every startup launched, every skill acquired and every job created adds to a larger story-the story of India's Amrit Peedhi stepping forward with confidence and ambition.
#12YearsOfYuvaShakti
From classrooms and laboratories to startups, sports arenas and workplaces, a confident generation is helping shape India's journey towards Viksit Bharat.
#12YearsOfYuvaShakti
One of the biggest transformations of the last decade is often overlooked. India's youth are no longer just preparing for the future-they are actively building it.
#12YearsOfYuvaShakti
India today boasts the world's second-largest higher education network, the world's second-largest AI talent pool and the world's third-largest startup ecosystem. The driving force behind all three is India's youth.
#12YearsOfYuvaShakti
The rise of young India isn't accidental. It is being powered by investments in education, skills, entrepreneurship, employment and sports at a scale few countries have attempted.
#12YearsOfYuvaShakti
India's sporting ambitions are changing. The goal is no longer just participation on the global stage, but consistently competing for podium finishes and championships.
#12YearsOfYuvaShakti
1. Did you know? More than 30,752 athletes have received support under Khelo India through training, coaching, equipment, sports science and financial assistance.
#12YearsOfYuvaShakti
Did you know? Through 19 Rozgar Melas, more than 12.5 lakh appointment letters have been issued, helping young Indians access employment opportunities faster.
#12YearsOfYuvaShakti
The numbers tell a remarkable story. Recognised employment has increased from 47.5 crore in 2017-18 to 64.3 crore+ in 2023-24, reflecting greater participation in the formal economy.
#12YearsOfYuvaShakti
From job seekers to job creators. India's startup revolution is enabling young Indians to build businesses, generate employment and contribute to economic growth on an unprecedented scale.
#12YearsOfYuvaShakti
Did you know? India's recognised startup ecosystem has grown from just 350 startups in 2014 to more than 2 lakh today, creating new opportunities for innovation and employment.
#12YearsOfYuvaShakti