ಒಂದೇ ರೂಮಿನ 15 ಅಭ್ಯರ್ಥಿಗಳು ಏಕಕಾಲಕ್ಕೆ ಆಯ್ಕೆಯಾಗುವ 'ಮ್ಯಾಜಿಕ್' ಕೇವಲ ಭ್ರಷ್ಟ @INCKarnataka ಸರ್ಕಾರದಲ್ಲಿ ಮಾತ್ರ ಸಾಧ್ಯ.
#KAS ಪರೀಕ್ಷೆಯಲ್ಲಿ ಸಿರಿಯಲ್ ನಂಬರ್ ಪ್ರಕಾರವೇ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಾರೆ ಎಂದರೆ ಇದು ಪರೀಕ್ಷೆಯೋ ಅಥವಾ ಪ್ರಭಾವಿಗಳ ಮಕ್ಕಳನ್ನು ಸೇರಿಸುವ 'ಸೆಲೆಕ್ಷನ್ ಪ್ರೊಸೆಸ್ಸೋ ?
ಭ್ರಷ್ಟಾಚಾರದ ಕೂಪವಾಗಿರುವ #KPSCಯಲ್ಲಿ ಹುದ್ದೆಗಳು ಬಿಕರಿಯಾಗುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿ.
@siddaramaiah ಅವರೇ ಇದೇನಾ ನಿಮ್ಮ ಆಡಳಿತದ ಪಾರದರ್ಶಕತೆ ? ಕೆಎಎಸ್ ಪರೀಕ್ಷಾ ಅಕ್ರಮದ ಬಗ್ಗೆ ಈ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯದ ಜನರ ಪರವಾಗಿ ಆಗ್ರಹಿಸುತ್ತೇವೆ.
#CongressFailsKarnataka
ಸರ್ಕಾರಿ ಉದ್ಯೋಗಕಾಂಕ್ಷಿಗಳ ಪರ ಧರಣಿ ಮಾಡುತ್ತಿದ್ದ @AKSSAofficial ಅಧ್ಯಕ್ಷ @kanthakumarr ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು.
ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪರ ಗಟ್ಟಿ ಧ್ವನಿಯಾಗಿರುವರನ್ನು ಹತ್ತಿಕುವ ಮೂಲಕ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಅವರನ್ನು ಬಂಧಿಸಿರುವುದು ದುರುದ್ದೇಶಪೂರ್ವಕವಾಗಿದೆ.
ಬ್ಯಾಂಕ್ ದರೋಡೆಕಾರರು, ವಿಗ್ರಹ ಭಂಜಕರು, ಕಲ್ಲೆಸೆಯುವವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಉದ್ಯೋಗಾಕಾಂಕ್ಷಿಗಳ ಪರ ನಿಂತ ಯುವ ನಾಯಕರನ್ನು ಬಂಧಿಸುವುದು ಮೂರ್ಖತನದ ನಿರ್ಧಾರ.
ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ವಶ ಪಡೆದಿರುವ ಪ್ರತಿಭಟನಾಕಾರರನ್ನು ಸರ್ಕಾರ ಯಾವುದೇ ಷರತ್ತುಗಳನ್ನು ವಿಧಿಸದೆ ಬಿಡುಗಡೆಗೊಳಿಸಬೇಕು.
@sp_dharwad I @DgpKarnataka I @CMofKarnataka I @DrParameshwara I @tv9kannada I @Vijayavani_Digi I @diganthaonline I @ZeeKannadaNews I @KannadaRepublic I @OneindiaKannada I @udayavani_web
@eshwar_khandre
ಸರ್...
ದಯಮಾಡಿ 540 ಗಸ್ತು ಅರಣ್ಯ ರಕ್ಷಕ ಹುದ್ದೆಯ ಆಯ್ಕೆ ಪಟ್ಟಿಯನ್ನು ಬೇಗ ಪ್ರಕಟಿಸಿ. ಪರೀಕ್ಷೆ ಮುಗಿದು ಎರಡು ತಿಂಗಳಾಯಿತು ಇನ್ನೂ ಕೂಡ ಆಯ್ಕೆ ಪಟ್ಟಿಯನ್ನು ಪ್ರಕಟಿಸಿಲ್ಲ.
ಇದರಿಂದ ಪರೀಕ್ಷಾರ್ಥಿಗಳು ಕಂಗೆಟ್ಟಿದ್ದಾರೆ
ಆದ್ದರಿಂದ ತಾವುಗಳು ಈ ವಿಷಯದಲ್ಲಿ ಮುತುವರ್ಜಿ ವಹಿಸಿ ಬೇಗ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ 🙏
@siddaramaiah ಯೋ.. ಮಾರಾಯ ಕೆಪಿಎಸ್ಸಿ ಹಣೆಬರಹ ಒಂದ ಸರ್ತಿ ನೋಡಪ್ಪಾ...
ಬರೀ ಕಮರ್ಷಿಯಲ್ ಶಾಪ ಗೆ ೬೦% ಬೋರ್ಡ್ ಕನ್ನಡ ಮಾಡದೆ. ಎಲ್ಲಾ ವಸ್ತುಗಳ ಮೇಲೆ ಕನ್ನಡ ಹಾಕಿದ್ರೆ ಅಷ್ಟೇ ಅದಕ್ಕೆ ಕನ್ನಡ ಅಭಿಮಾನ ಅನ್ನಲ್ಲ....
ನಮ್ಮ ಗೋಳು ಸ್ವಲ್ಪ ಕೆಳಪ್ಪ ಸಿದ್ರಾಮಪ್ಪ 🙏
ಕನ್ನಡ ಒಡ್ಕೊಂಡ್ ಈರೋರ್ ಮಹಾರಾಷ್ಟ್ರಕ್ಕೆ ಹೋಗ್ಬೇಕ???
@kanthakumarr@AKSSAofficial Thank you so much for your concern about us sir we will always grateful for you
And stood by your side in every situation
Thanks a lot🤗❤️