A grand welcome, the energy of our artists and the affection of the people of Mangaluru made our journey to the historic Cabinet meeting unforgettable.
#CabinetInMangaluru
ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ!
ಮಂಗಳೂರಿನ ಪ್ರಜಾಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಆರೋಗ್ಯ, ಭಾಷೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಪ್ರಮುಖ ತೀರ್ಮಾನಗಳು ಮತ್ತು ಅನುಮೋ��ನೆಗೊಂಡಿರುವ ಯೋಜನೆಗಳು ಇಂತಿವೆ:
#CabinetInMangaluru | #ದೃಢಕರ್ನಾಟಕದಸಂಕಲ್ಪ
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿ ತುಳು ಭಾಷೆಗೆ ಐತಿಹಾಸಿಕ ಮಾನ್ಯತೆ ನೀಡಿ ತುಳುವರ ಬಹುದಿನಗಳ ಕನಸು ನನಸು ಮಾಡಿದ ಕರ್ನಾಟಕ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಾದ @DKShivakumar ರವರಿಗೆ ಸಮಸ್ತ ತುಳುವರ ಪರ���ಾಗಿ ಹೃದಯಾಂತರಾಳದ ಅಭಿನಂದನೆಗಳು @CMofKarnataka @utkhader @AshokRaiestate
@siddaramaiah ರಾಜ್ಯ ಕಾಂಗ್ರೆಸ್ ತನ್ನ ವಿನಾಶಕ್ಕೆ ತಾನೇ ಹೊಂಡ ತೋಡುತ್ತಿದೆ... ಈ ಸಂಧರ್ಭದಲ್ಲಿ ನಿಮ್ಮ ಸರ್ಕಾರಕ್ಕೆ ಹಿಜಾಬ್ ವಿಷಯ ಬೇಕಿತ್ತಾ @siddaramaiah ನವರೇ ಸ್ವಲ್ಪ ಅರ್ಥ ಮಾಡಿಕೊಂಡು ರಾಜಕಾರಣ ಮಾಡಿ. ಜಿಜಾಬ್ ನಿಂದಾಗಿಯೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೀಟ್ ಬರುತ್ತಿಲ್ಲ. ಹೀಗೆ ಮಾಡಿದ್ರೆ ಇನ್ನು ಮುಂದಕ್ಕೂ ಬರಲ್ಲ..
ಕರ್ನಾಟಕದ ನಾಡು ನುಡಿಯ ಒಟ್ಟಿಗೆ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತಾಗಿ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸುವುದಾಗಿ ರಾಜ್ಯದ ಉಪಮುಖ್ಯಮಂತ್ರಿ ಗಳು ಹೇಳಿದ್ದಾರೆ.. ಇದಕ��ಕಾಗಿ ತುಳುನಾಡಿನ ಸಮಸ್ತ ಜನತೆ ಪರವಾಗಿ ನಿಮಗೆ ಅಭಿನಂದನೆಗಳು. @DKShivakumar @CMofKarnataka
The Indian Air Force (IAF) has successfully executed its assigned tasks in Operation Sindoor, with precision and professionalism. Operations were conducted in a deliberate and discreet manner, aligned with National Objectives.
Since the Operations are still ongoing, a detailed briefing will be conducted in due course. The IAF urges all to refrain from speculation and dissemination of unverified information.
#OpSindoor
#IndianArmedForces
#IndianAirForce
#OperationalCapability
@DefenceMinIndia@MEAIndia@MIB_India@SpokespersonMoD@HQ_IDS_India@adgpi@IndiannavyMedia
@siddaramaiah ಆದಾಯ ಕಡಿಮೆ ಇರುವ ದೇವಸ್ಥಾನಗಳಿಗೆ ಸರ್ಕಾರದ ವತಿಯಿಂದಲೇ ಅನುದಾನ ನೀಡಿ.... ನೀವು ಮಸೀದಿ ಚರ್ಚ್ ಗಳಿಗೆ ಅನುದಾನ ನೀಡುತ್ತಿಲ್ಲವೇ.. ಹಾಗೆಯೇ ಸಿ ದರ್ಜೆ ದೇವಸ್ಥಾನಗಳಿಗೂ ಬಜೆಟ್ ನಲ್ಲಿ ಅನುದಾನ ನೀಡಿ
@siddaramaiah@BJP4Karnataka ನೀವು ಕಳೆದ ಅಕ್ಟೋಬರ್ ನಲ್ಲಿ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಮುಂದಿನ ಬಜೆಟ್ ನಲ್ಲಿ ಬಂಟರ ನಿಗಮ ಘೋಷಣೆ ಮಾಡುತ್ತೇವೆಂದು ಆಶ್ವಾಸನೆ ಕೊಟ್ಟಿದ್ದೀರಿ... ಆದರೆ ನೀವು ಕೊಟ್ಟ ಮಾತಿನಂತೆ ನಡೆಯಲಿಲ್ಲ...
@INCKarnataka@RahulGandhi ನೀವು ನಿಮ್ಮ ವೈಯಕ್ತಿಕ ನಡೆ ನುಡಿಗಳ ವಿಚಾರದಲ್ಲಿ ಯಾರೂ ಏ���ೂ ಅನ್ನಲ್ಲ... ನೀವು ಸಹ ಹಿಂದೂ ��ರ್ಮದ ಪರ ಕೆಲಸ ಮಾಡಿ ಹಾಗೂ ನಿಮ್ಮ ಹೇಳಿಕೆಗಳು ಸಹ ಹಿಂದೂ ಧರ್ಮದ ಪರವಾಗಿರಲಿ