ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಅಪಾರವಾದ ಕನಸಿಟ್ಟು, ಅದನ್ನು ನನಸಾಗಿಸಿದ್ದವರು, ಮತ್ತಷ್ಟು ಕನಸಿನೊಡನೆ ಮುನ್ನಡೆಯುತ್ತಿದ್ದವರು ಶಿಕ್ಷಣಪ್ರೇಮಿ ದೊರೆಸ್ವಾಮಿಯವರು. ನಮ್ಮ ಭಾವರಾಮಾಯಣ-ರಾಮಾವತರಣ ಕೃತಿಯನ್ನು ತಮ್ಮ ವಿಶ್ವವಿದ್ಯಾಲಯದಲ್ಲಿ ಪ್ರೀತಿಯಿಂದ ಲೋಕಾರ್ಪಣೆ ಮಾಡಿಸಿದ್ದರು. PES ಸಂಸ್ಥೆ ಅವರ ಆಶಯದಂತೆ ಇನ್ನಷ್ಟು ಉನ್ನತಿಗೇರಲಿ.
ಚಿತ್ರ ಕಲಾವಿದೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್'ನ ಪೂರ್ವ ವಿದ್ಯಾರ್ಥಿನಿಯಾದ ಕು.ಶ್ರೀಲಕ್ಷ್ಮೀ ಕುಳೂರು ಚಿತ್ರಕಲೆಯಲ್ಲಿ ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾಳೆ.
#asianbookofrecords
ಕೊರೋನಾವು ವಿಶ್ವವನ್ನು ಕಂಗೆಡಿಸಿದಂತೆ #ಎಲೆ_ಚುಕ್ಕಿ_ರೋಗ ವು ಅಡಿಕೆಬೆಳೆಗೆ ಸಂಚಕಾರ ತಂದಿದೆ!
ಮರವಷ್ಟೇ ಅಲ್ಲ; ಅಡಿಕೆಬೆಳೆಗಾರರ ಬದುಕನ್ನೂ ಕಂಗೆಡಿಸಿದೆ.ಪ್ರತಿದಿನವೂ ನೂರಾರು ಹೆಕ್ಟೇರ್ ಬೆಳೆ ನಾಶಮಾಡುತ್ತಾ ಸಂಪೂರ್ಣ ಬೆಳೆಯ ವಿನಾಶಕ್ಕೆ ಮುಂದಾಗಿದೆ!
ಸರಕಾರ & ಕೃಷಿವಿಜ್ಞಾನಿಗಳು ಕೂಡಲೇ ನೆರವಾಗಿ ಈ ಅಡಿಕೆಸಂಸ್ಕೃತಿ ವಿನಾಶ ತಡೆಯಬೇಕಿದೆ.
Today is the rarest of rare;
#Chandrayaan3 that has flown into the sky.
What has flown is not just a rocket, but the heart of billions of Indians!
Next -the bigger expectation.
May it land on the surface of the moon successfully,may this project see perfection!
~@SriSamsthana