@Madhu_Bangarapp@CMofKarnataka@DrParameshwara@DcBelagavi@CommrPR ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲುಕು ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಲ್ಲಾಪುರ (ಎತ್ತಿನಕೇರಿ) ಗ್ರಾಮದಲ್ಲಿರುವುದು. 45 ವರ್ಷಗಳಿಂದ ಸರ್ಕಾರಿ ಶಾಲೆಯ ಜಾಗವೂ ಬಗೆಹರಿಯದೇ ಕಾಡುತ್ತಿದೆ. ಜಾಗದ ಮಾಲೀಕನಿಗೆ ಹಣ ಸಹಾಯ ನೀಡಿ ಅಲ್ಲಿರುವ ಶಾಲೆ
ಮತ್ತು ಅದರ ಆಟದ ಮೈದಾನ ಹೆಚ್ಚು ಕಡಿಮೆ 2.5 ವಿಸ್ತೀರ್ಣ ಎಕರೆಯನ್ನೂ ಸರ್ಕಾರ ಕರಿದಿ ಮಾಡಿ ಶಾಶ್ವತ ಪರಿಹಾರ ಒದಗಿಸಬೇಕೆಂದು ತಮ್ಮಲ್ಲಿ ಊರಿನ ಜನರ ಪರವಾಗಿ ವಿನಂತಿಸಿಕೊಳ್ಳುತ್ತೇವೇ. 300 ಕ್ಕಿಂತ ಹೆಚ್ಚು ಶಾಲಾ ಮಕ್ಕಳ ಹೊಂದಿರುವ ಮಲ್ಲಾಪುರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಕೊಟ್ಟಡಿಗಳ��� ಬಿರುಕು ಬಿಟ್ಟು ಗೋಡೆ ಮೇಲೇ ಸೋರುತ್ತಿವೇ.
https://t.co/Q22CJP1ULe 👈@CMofKarnataka @HubliHescom ನ್ಯಾಯಾಲಯದ ಆದೇಶವನ್ನೇ ಪಾಲಿಸದವರು ಸಾಮಾನ್ಯ ಜನರ ಗತಿ ಏನು.? ತೀರ್ಪಿನ ಪ್ರಕಾರ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು 2018 ರಲ್ಲಿ ಆದೇಶವಾಗಿದೆ. ಕಿತ್ತೂರಿನ ಅಧಿಕಾರಿಗಳು ನಿಸ್ಪ್ರಯೋಜಕರು ಎಂದು ತೋರುತ್ತಿದೆ. ಸರಿಯಾದ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಿ...🙏
ಇರುವ ಬಾಗ್ಯ ಕೊಟ್ಟಿದ್ದಕ್ಕೆ ದಾಟಿ ಹೋಗುವ ಜನತೆ ಬಾಯಲ್ಲಿ ಚ್ಛೀ.. ತ್ತೂ.. ಎಂದು ಉಗಿಸಿಕೊಳ್ಳುವ ಅಧಿಕಾರಿಗಳಿಗೆ ಏನು ಹೇಳಲು ಸಾಧ್ಯ ತಾಲ್ಲೂಕು ಆದರೂ ಇನ್ನೂ ಇಂತ ವಿಷಯಗಳನ್ನು ಹೇಳಲು ನಮಗೆ ಮುಜುಗರ ಆಗುತ್ತಿದೆ. ಸಣ್ಣ ಕೆಲಸಗಳ ಕಥೆಗಳೇ ಹೀಗಾದರೇ ದೊಡ್ಡ ಕೆಲಸಗಳ ಕಥೆ ಅಷ್ಟೇ...🤫😶😐
@MDoddagoudar@AnantkumarH @gokRDPR @CMofKarnataka ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವೃತ್ತದ ಮುಂಬಾಗ ಬೆಳಕಿಲ್ಲದ ಬ್ಯಾಟರಿಗಳು ಹಿಡಿದು ವ್ಯಾಪಾರ ಮಾಡಿದ ವ್ಯಾಪಾರಸ್ಥರು. ಕಿತ್ತೂರು ಕರ್ನಾಟಕ ನಾಮ ಇಟ್ಟರೆ ಸಾಲದು ಅದಕ್ಕೆ ಆದ ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಾಷ್ಟ್ರ���ಯ ಹೆದ್ದಾರಿ ಬದಿಯಲ್ಲಿ ಇರುವ ತಾಯಿ ವೃತ್ತವನ್ನು ಕತ್ತಲಿನಲ್ಲಿ
#Antikannadagovt#ನಾಡವಿರೋಧಿಸರ್ಕಾರ@hd_kumaraswamy@CMofKarnataka
ಬಿಜೆಪಿಗೇ ದಿಕ್ಕಾರವಿರಲಿ. ಅಧಿಕಾರಕ್ಕಾಗಿ ಕನ್ನಡ ಭಾಷೆ ಒಡೆಯುವ ನಿಮ್ಮ ಬೇವರ್ಸಿ ಸರ್ಕಾರ ಮತ್ತು ಆಲೋಚನೆಗೆ ದೇವರು ಆದಷ್ಟು ಬೇಗ ಶಿಕ್ಷೆ ಕೊಡಲಿ. ದಯಮಾಡಿ ರಾಜಕೀಯ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿ ನೀವೂ ಬದುಕು ಕಟ್ಟಿಕೊಳ್ಳಿ ನಿಮ್ಮ ಉಪಕಾರ ಸಾಕಾಗಿದೆ. 😡
ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ. ಇದಕ್ಕೇ ಸಂಬಂಧ ಪಟ್ಟ ಅಧಿಕಾರಿಗಳು, ಮತ್ತು ಜನಪ್ರತಿನಿಧಿಯ ನಿರ್ಲಕ್ಷವೇ ಮೂಲ ಕಾರಣ.🤬
@BCNagesh_bjp@CMofKarnataka@MDoddagoudar @GovindKarjol @AnantkumarH@KSRTC_Journeys ಶಿವನೂರು ಗ್ರಾಮದ ಕು.ಅಕ್ಷತಾ ಈರಪ್ಪ ಹುಲಿಕಟ್ಟಿ ಎಂಬ ಎಂಟನೇ ತರಗತಿಯ ವಿದ್ಯಾರ್ಥಿನಿಯು ಸೂಕ್ತ ಬಸ್ ವ್ಯವಸ್ಥೆ ಇಲ್ಲದ ಕಾರಣ ಶಿವನೂರು ಗ್ರಾಮಕ್ಕೆ ನಡೆದುಕೊಂಡು ತೆರಳುತ್ತಿದ್ದ ಸಂದರ್ಭದಲ್ಲಿ ನಿಚ್ಚಣಕಿ ಬಳಿ ಕಾರೊಂದು ಹಿಂದಿನಿಂದ
ಒಂದು ತಿಂಗಳಲ್ಲಿ ಮುಗಿಸುವ ಮಾತನ್ನು ಹೇಳಿ ಇವಾಗ ಒಂದು ಬದಿ ಚರಂಡಿ ಮಾಡಿ ಇನ್ನೊಂದು ಬದಿ ಅಲ್ಲಲ್ಲೇ ಚರಂಡಿ ವ್ಯವಸ್ಥೆ ಮಾಡಿದ್ದಾರೆ. ವಾಹನ ಹೋ���ರೆ ಸಾಕು ದೂಳಿನ ಕಣಗಳಿಂದ ವಾತಾವರಣ ಕಲುಷಿತವಾಗಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೂಡಲೇ ಪರಿಹಾರ ಒದಗಿಸಿ. ಇಲ್ಲವಾದಲ್ಲಿ ರಸ್ತೆ ಬಂದ ಮಾಡುವುದು ನಿಶ್ಚಿತ.👍
@CCPatilBJP@CPWDGOV@CMofKarnataka@MDoddagoudar@lkatheeq ಇದು ಕಿತ್ತೂರು ಸಮೀಪದ ಎತ್ತಿನಕೇರಿ ಗ್ರಾಮದ ಅವರಾದಿ ರಸ್ತೆ. ಮಂಜೂರಾತಿ ಆಗಿ 2 ವರ್ಷ ಕಳೆಯಿತು. ಕಾಮಗಾರಿ ಪ್ರಾರಂಭ ಮಾಡಿ 9 ತಿಂಗಳು ಕಳೆಯಿತು ಇನ್ನು ಕೆಲಸ 60% ಬಾಕಿ ಇದೆ. ಕಿತ್ತೂರಿನ PWD ನೇತೃತ್ವದಲ್ಲಿ 2 ಬದಿ ಸುವ್ಯವಸ್ತಿತ ಚರಂಡಿ ಮತ್ತು 1 km ರಸ್ತೆಯನ್ನು
ಸಂಪತ್ ಅವರಿಗೆ ಬೆನ್ನೆಲುಬಾಗಿ ನಿಲ್ಲೋಣ💛❤️ಧರ್ಮದ ಹೆಸರಿನಲ್ಲಿ ಕಾಲು ಕೆರೆದು ಜಗಳ ಮಾಡುವ ಎಂಇಎಸ್ ಮರಾಠಿ ಪುಂಡಾ��ಿಕೆಗೇ ದಿಕ್ಕಾರವಿರಲಿ..😡 ಡಬಲ್ ಎಂಜಿನ್ ಸರ್ಕಾರವೂ ಹೇಡಿಗಳಂತೆ ತೋರಿಸಿಕೊಟ್ಟು ಪ್ರತಿ ಪಕ್ಷಗಳು ಇದರ ಬಗ್ಗೆ ಒಬ್ಬರು ಮಾತನಾಡದೆ ಪದವಿಗಾಗಿ ಸುಮ್ಮನಿದ್ದು ಅಂಜುಬುರಕರಂತೆ ವರ್ತಿಸುತ್ತಿದ್ದಾರೆ. #IStandWithSampth
ಒಂದು ತಿಂಗಳಲ್ಲಿ ಮುಗಿಸುವ ಮಾತನ್ನು ಹೇಳಿ ಇವಾಗ ಒಂದು ಬದಿ ಚರಂಡಿ ಮಾಡಿ ಇನ್ನೊಂದು ಬದಿ ಅಲ್ಲಲ್ಲೇ ಚರಂಡಿ ವ್ಯವಸ್ಥೆ ಮಾಡಿದ್ದಾರೆ. ವಾಹನ ಹೋದರೆ ಸಾಕು ದೂಳಿನ ಕಣಗಳಿಂದ ವಾತಾವರಣ ಕಲುಷಿತವಾಗಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೂಡಲೇ ಪರಿಹಾರ ಒದಗಿಸಿ. ಇಲ್ಲವಾದಲ್ಲಿ ರಸ್ತೆ ಬಂದ ಮಾಡುವುದು ನಿಶ್ಚಿತ.👍
@CCPatilBJP@CPWDGOV@CMofKarnataka@MDoddagoudar@lkatheeq ಇದು ಕಿತ್ತೂರು ಸಮೀಪದ ಎತ್ತಿನಕೇರಿ ಗ್ರಾಮದ ಅವರಾದಿ ರಸ್ತೆ. ಮಂಜೂರಾತಿ ಆಗಿ 2 ವರ್ಷ ಕಳೆಯಿತು. ಕಾಮಗಾರಿ ಪ್ರಾರಂಭ ಮಾಡಿ 9 ತಿಂಗಳು ಕಳೆಯಿತು ಇನ್ನು ಕೆಲಸ 60% ಬಾಕಿ ಇದೆ. ಕಿತ್ತೂರಿನ PWD ನೇತೃತ್ವದಲ್ಲಿ 2 ಬದಿ ಸುವ್ಯವಸ್ತಿತ ಚರಂಡಿ ಮತ್ತು 1 km ರಸ್ತೆಯನ್ನು
@MDoddagoudar@KSRTC_Journeys@tdkarnataka@sriramulubjp ಈ ವಿಷಯ ಬಗ್ಗೆ ತಿಳಿಸ್ತಾ ಇರೋದು ���ಹಳ ಸಾರಿ ಆಗಿ ಹೋಗಿದೆ.. ತಾವು ಜನರ ಕಷ್ಟಗಳಿಗೆ ಸ್ಪಂದಿಸಲು ಸ್ಪರ್ದೆ ಮಾಡಿದಿರೋ ಅಥವಾ ವೈಯಕ್ತಿಕ ಕೆಲಸಕ್ಕೆ ಸ್ಪರ್ದೆ ಮಾಡಿದಿರೋ ತಿಳಿತಿಲ್ಲ.. ಎಲೆಕ್ಷನ್ ಮೊದಲೇ ಕಿತ್ತೂರು ಜಿಲ್ಲೆಯಷ್ಟೇ ಅಭಿವೃದ್ಧಿ ಮಾಡುತ್ತೇನೆ ಅಂದೋರು ಈಗ 2
ಬಸ್ ಗಳನ್ನ ಹೆಚ್ಚಿಸಲು ಆಗುತ್ತಿಲ್ಲ..🥱 ಯಾವ ರೀತಿ ಹೇಳಿದರೆ ಇದು ಸಾದ್ಯವಾಗುತ್ತಾ ಅಂತಾ...? ಇದರ ��ರಿಣಾಮ ಎಷ್ಟ ಕೆಟ್ಟದಾಗಿದೆ ಅಂದರೇ ಬಸ್ ಗಳಲ್ಲಿ ಕೆಲವು ಹುಡುಗರ ಅಸಬ್ಯ ವರ್ತನೆ, ಮನಸಿನಲ್ಲಿ ಕೀಳು ಭಾವನೆಗಳು, ಜಗಳ, ಮನೆಯ ಹೆಣ್ಣುಮಕ್ಕಳ ಪರಿಸ್ಥಿತಿ ನೋಡಿ ಅರ್ಧಕ್ಕೆ ನಿಲ್ಲಿಸುವ ಸಹೋದರರು, ಅವರ ಗುರಿಗೆ ಬೆಂಕಿ ಇಡುವ ನಿಮ್ಮ ಸರ್ಕಾರದ