We met Lokesh at the @mundhebanni meetup at SIT Tumkur yesterday. He had travelled all the way from Chikmagalur just to meet us and express his gratitude.
Reason? Through Mundhe Banni, he discovered the Siddhaganga Incubation Foundation in Tumkur and has now applied for a grant to build his idea into a business.
Lokesh has studied only up to 10th standard and is a farmer by background, but he has a sharp entrepreneurial instinct. In regions like Malnad and coastal Karnataka, areca nut is a major commercial crop. Once the shell is removed, it is usually treated as waste and becomes a burden to manage.
Lokesh saw an opportunity where others saw a problem. He has converted this waste into a strong, sustainable packaging material that can potentially replace thermocol, wood and similar industrial packaging materials.
He already has a working product and a few early customers piloting it. He has applied for patent too.
There is so much untapped talent in smaller towns. When given the right exposure and connections, these individuals can do remarkable things.
If we can play even a small role in bridging founders like Lokesh to incubation centres, mentors, and opportunities, that in itself feels deeply meaningful. 🙌
Dear Telecom companies,
I have two SIM cards. One is for personal use and the other is for a different purpose. I do not need data on the second SIM, so why am I forced to buy monthly plans with data?
I am ready to pay for validity, calls, and SMS. I do not want your data. Many people already have broadband at home and they also do not want your data.
Just because you have good signal across India does not mean you can do whatever you want. You have removed small plans, and your voice-only plans now cost almost the same as regular plans.
Trust me, these companies will do anything to earn more profit. It will get even worse in the future if TRAI keeps sleeping.
ರಾಮೇಶ್ವರಂ ಕೆಫೆ.
ಜಿರಳೆ ಕೆಫೆ.
ಸುಳ್ಳು ದೂರು ದಾಖಲಿಸಿ 25ಲಕ್ಷ ಹೊಡೆಯೋಕೆ ಸಜ್ಜಾಗಿದ್ದ ನೀಚ ಕೆಫೆ 😡
ರಾಮನ ಹೆಸರಸಲ್ಲಿ ಕೋಟಿ ಕೋಟಿ ದುಡಿದ ಹೋಟೆಲ್
ಆಹಾರದಲ್ಲಿ ಜಿರಳೆ ಸಿಕ್ತು ಅಂತ ಕಂಪ್ಲೇಂಟ್ ಮಾಡಿದ್ರು ಪೀಪಲ್.
ಆ ಕ್ಷಣದಲ್ಲಿ ಕ್ಷಮೆ ಕೇಳಿದ್ರು ಹೋಟೆಲ್ ಮಾಲೀಕರು
ಕೆಲ ದಿನಗಳ ನಂತರ ಸುಳ್ಳು ದೂರು ದಾಖಲಿಸಿ ಬೇಡಿಕೆ ಇಟ್ರು 25ಲಕ್ಷ ರೂಪಾಯಿಗಳು.
ನ್ಯಾಯಾಲಯದಲ್ಲಿ ಸುಳ್ಳು ಕೇಸ್ ಅಂತ ಈಗ ಪ್ರೂವ್ ಆಯ್ತು
ಈ ದುಡ್ಡು ರಕ್ಕಸರಿಗೆ ರಾಮನ ಹೆಸರು ಇಟ್ಕೊಳ್ಳೋ ಅರ್ಹತೆ ಇಲ್ಲ ಅಂತ ಗೊತ್ತಾಯ್ತು.
#RameshwaramCafe
#jaisriram
"ದೇಶದ ಎರಡನೇ ಅತಿ ಉದ್ದದ ಸಿಗಂದೂರು ಸೇತುವೆ ಜುಲೈ 14ರಂದು ರಾಷ್ಟ್ರಕ್ಕೆ ಅರ್ಪಣೆ"
ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಯಡಿಯೂರಪ್ಪ ಅವರು ಹಾಗೂ ಕೇಂದ್ರ ಸಾರಿಗೆ ಸಚಿವ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರ ಪ್ರಯತ್ನ ದಿಂದಾಗಿ 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ದೇಶದ 2ನೇ ಅತಿದೊಡ್ಡ ಸಾಗರ ತಾಲೂಕಿನ ಹೊಳೆಬಾಗಿಲು- ಕಳಸವಳ್ಳಿ ಸೇತುವೆ ಲೋಕಾರ್ಪಣೆ ಸಮಾರಂಭವು ಜುಲೈ 14ರಂದು ಕೇಂದ್ರ ಭೂಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರ ಉಪಸ್ಥಿತಿಯಲ್ಲಿ ನೆರವೇರಲಿದೆ.
ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವ ಈ ಸೇತುವೆಗೆ ಶ್ರೀ ಸಿಗಂಧೂರು ಚೌಡೇಶ್ವರಿ ಸೇತುವೆ ಎಂದು ನಾಮಕರಣ ಮಾಡ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಜತೆಗೆ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಸಾಧಿಸುತ್ತಿರುವ ಬೆನ್ನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಕೋಟಿರೂ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ, ಸೇತುವೆ ನಿರ್ಮಾಣ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ಸಾಗಿದ್ದು, ಇದು ಕ್ಷೇತ್ರದ ವಿಶೇಷ ಸಾಧನೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ ಮತ್ತು ಸಿಗಂದೂರು ಸೇತುವೆ ನಿರ್ಮಾಣದಿಂದ ನನಗೆ ಸಾರ್ಥಕತೆಯ ಭಾವನೆ ಮೂಡಿದೆ.
#ShivamoggaNews #PragatiKaHighway #SigandoorBridge
@BJP4Karnataka@narendramodi@Namoinkannada@BSYBJP@nitin_gadkari@MORTHIndia@BYVijayendra@JoshiPralhad
ಇಲ್ಲಿರೋ ಯಾವ ಧರ್ಮ ಆದರೂ, ಈ ದೇಶಕ್ಕೆ ಬೆಲೆ ಕೊಡಲೇಬೇಕು. ಯಾವಾಗ ಧರ್ಮ ಈ ದೇಶಕ್ಕಿಂತ ಹೆಚ್ಚು ಅಂತ ಆಗುತ್ತೋ, ಆಗ ಆ ಧರ್ಮವನ್ನು ಇಲ್ಲಿಂದ ತೊಲಗಿಸಬೇಕಾಗಿದೆ...
ಈ ಕೆಲಸವನ್ನು ಮಾಡಬೇಕಾಗಿರೋದು ನಾವಲ್ಲದೆ ಬೇರಾರು ಅಲ್ಲ... #PahalgamTerroristAttack #
ಪಿ.ಇ.ಎಸ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಪಿ.ಇ.ಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪ್ರೊ.ಎಂ.ಆರ್. ದೊರೆಸ್ವಾಮಿ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಶಿಕ್ಷಣ ಕ್ಷೇತ್ರದ ಗ್ರಂಥಾಲಯದ ಒಂದು ಕೊಂಡಿ ಕಳಚಿದ ಅನುಭವವಾಗುತ್ತಿದೆ.
ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ಅವರ ಶ್ರಮ ಅಗಾಧ. ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ವಿಶ್ವದರ್ಜೆ ಶಿಕ್ಷಣ ಸಂಸ್ಥೆಯಾಗಿ ಕಟ್ಟಿ ಬೆಳೆಸಲು ಅವರ ಅವಿರತ ಶ್ರಮ ಪ್ರತಿಯೊಬ್ಬರಿಗೂ ಮಾದರಿ. 2011ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಮಿತಿಯ ಸಲಹೆಗಾರರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್, ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ ಸದಸ್ಯರಾಗಿ, ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ದೊರೆಸ್ವಾಮಿ ಅವರು ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ದೇಶದ ಶಿಕ್ಷಣ ಕ್ಷೇತ್ರಕ್ಕೆ ಕೊಡಲಾಗುವ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ವಿಶೇಷವಾಗಿ ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏
Special Train from Shivamogga to Prayagraj for Mahakumbh 2025!
Great news for Malnad region devotees! A special train has been arranged to make your journey to Mahakumbh 2025, the world’s largest religious gathering, more convenient.
Train No. 06223 will depart from Shivamogga (SMET) on February 22, 2025, at 4:40 PM and reach Prayagraj Cheoki (PCOI) on February 24, 2025, at 11:10 AM.
For the return journey, Train No. 06224 will depart from Prayagraj Cheoki (PCOI) on February 25, 2025, at 5:45 AM and reach Shivamogga (SMET) on February 27, 2025, at 6:45 AM.
This special train ensures a comfortable and smooth journey for devotees seeking divine blessings and spiritual fulfillment at Mahakumbh.
A heartfelt thanks to PM Shri @narendramodi ji, Railway Minister Shri @AshwiniVaishnaw ji and MoSR Shri @VSOMANNA_BJP for making this possible.
@RailMinIndia | @SWRRLY
#Mahakumbh2025 #KumbhMela2025
Which powerhouse will you choose?
🔄 Retweet for the stunning #OnePlus13
💬 Comment for the sleek #OnePlus13R
One lucky winner will stand a chance to win #OnePlusBudsPro3!
Watch the OnePlus Winter Launch Event to catch them in action: https://t.co/5r1QajEh1i
A proud moment for Shivamogga as we take a significant step toward empowering our youth through education!
Delighted to announce that the Cabinet has approved expanding Kendriya Vidyalaya Shivamogga with 2 additional sections across all classes. This ensures more students gain access to quality education, fostering growth and opportunity.
On behalf of the people of Shivamogga constituency, I extend heartfelt thanks to PM Shri @narendramodi Ji and Education Minister Shri @dpradhanbjp Ji for their vision and support in strengthening our educational infrastructure.
Together, we pave the way for a brighter future! #EducationForAll #NEP2020 #Shivamogga
@EduMinOfIndia