#TheDevil is witnessing strong ticket demand, with pre-sales approaching ₹75 lakh and expected to surpass ₹1 crore shortly, as multiple shows have already opened
When single screens feel the arrival of ‘D’ 🔥
ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.
https://t.co/nLlZEY6WAy
ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!
#TheDevil#TheDevilTrailer
#TheDevil11thDec
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ
ಕರ್ನಾಟಕದಲ್ಲಿ ಕನ್ನಡವೇ ರಾಜ, ರಾಣಿ, ಪ್ರಧಾನಿ. ಉಳಿದ ಭಾಷೆಗಳು ಸೇವಕರ ಸ್ಥಾನದಲ್ಲಿರಬೇಕು.
ಕನ್ನಡ ಬೆಳೆಸುವ ಅವಶ್ಯಕತೆ ಇಲ್ಲ ಕನ್ನಡ ಈಗಾಗಲೇ ಬೆಳೆದಿದೆ.ಅದನ್ನು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.💛♥️
#KannadaRajyotsavaSpecial#ಕನ್ನಡರಾಜ್ಯೋತ್ಸವ
@nw_krtc@RLR_BTM
ಸರ ನಾವು ದಿನಾಲು ಬೆಳಗಾವಿಯಿಂದ ಧಾರವಾಡ ಕ್ಕೆ ರಾಜಹಂಸ ಬಸ ನಲ್ಲಿ
ರೂ 140 ಕೊಟ್ಟು ಪ್ರಯಾಣ ಮಾಡ್ತೀವಿ.
ಆದರೆ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ...ಮಳೆ ಬಂದ್ರೆ ಸೋರುತ್ತೆ, ಸೀಟು ಗಳು ಎಲ್ಲ ಗಲಿಜಾಗಿವೆ,ಒಳಗಡೆ AC ಇಲ್ಲ,ಎಲ್ಲಿ ನೋಡಿದರೂ ಬರೀ ಧೂಳು ಕಾಣುತ್ತೆ.
ಇದರ ಬಗ್ಗೆ ಗಮನ ಹರಿಸಿ.
ಬಸ ಸಂಖ್ಯೆKA31 F1452.
@KSRTC_Journeys@RLR_BTM
ಸರ ನಾವು ದಿನಾಲು ಬೆಳಗಾವಿಯಿಂದ ಧಾರವಾಡ ಕ್ಕೆ ರಾಜಹಂಸ ಬಸ ನಲ್ಲಿ
ರೂ 140 ಕೊಟ್ಟು ಪ್ರಯಾಣ ಮಾಡ್ತೀವಿ.
ಆದರೆ ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲ...ಮಳೆ ಬಂದ್ರೆ ಸೋರುತ್ತೆ, ಸೀಟು ಗಳು ಎಲ್ಲ ಗಲಿಜಾಗಿವೆ,ಒಳಗಡೆ AC ಇಲ್ಲ,ಎಲ್ಲಿ ನೋಡಿದರೂ ಬರೀ ಧೂಳು ಕಾಣುತ್ತೆ.
ಇದರ ಬಗ್ಗೆ ಗಮನ ಹರಿಸಿ.
ಬಸ ಸಂಖ್ಯೆKA31 F1452
ಪೊಲೀಸ್ ಕಾನ್ ಸ್ಟೆಬಲ್, ಸಹಿತ ವಿವಿಧ ಹುದ್ದೆಗಳ ನೇಮಕಾತಿಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯವರು (ಎಕೆಎಸ್ಎಸ್ಎ) ಧಾರವಾಡ ನಗರದಲ್ಲಿ ಪ್ರತಿಭಟನೆ ನಡೆಸಿದರು. ಹುದ್ದೆಗಳ ಭರ್ತಿಗೆ ಆಗ್ರಹಿಸಿ ಘೋಷಣೆ ಕೂಗಿದರು.
#dharawada#protest