@CMofKarnataka sir financial problem heli ella order copy kodbedi anta order madidira navu 4 years wait madta idivi iga order copy kodo samayadalli ige madidre hege .... Dayamadi order copy kodi plz 3 months aythu iga barutte next month barutte anta Wait madta idivi plz cm sir
ಇವರು ಜಯಲಕ್ಷ್ಮಿ, ಅಜಮಾಸು ಎಪ್ಪತ್ತರ ಹರೆಯ,ಮಲ್ಲೇಶ್ವರದ ವೃದ್ಧ ವಿಧವೆ,ತಮ್ಮ ಹದಿನೈದು ವರ್ಷಗಳ ಉಳಿಕೆ 1.25 ಲಕ್ಷವನ್ನ ಕೋವಿಡ್- 19ಗೆ ಮೀಸಲಾದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ .
ತಾಯಿ ನಿಮಗೆ 🙏
@BSYBJP@KarnatakaVarthe@CMofKarnataka
ತಿಪಟೂರು : ಕೊರೊನಾ ವೈರಸ್ ಹರಡುವ ಭೀತಿಯಿಂದ ಎಲ್ಲ ದೇವಸ್ಥಾನಗಳು ಬಂದ್ ಆಗಿದೆ. ಆದರೆ, ಇದರಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯೊಬ್ಬರು ಬೀದಿಗೆ ಬಿದ್ದಿದ್ದಾರೆ.
#Tumkur#Tiptur#Lockdown21
https://t.co/01V7WU7fvF
Revised Provisional Selection list for recruitment
of 661(431 RPC+230HK) posts of Typists in various Government departments vide Notification No. 101/2018-19/PSC dated 01-09-2018. #kpsc
https://t.co/5YLHszkRtS