@CMofKarnataka ಸರ್ ನಾವು ನನ್ನ ಅಜ್ಜಿಯ ಕಾಲದಿಂದ 2 ಎಕರೆ ಕುಮ್ಕಿ ಜಾಗದಲ್ಲಿ ಕೃಷಿ ಮಾಡಿಕೊಂಡು ಈಗ ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ... ಅಕ್ರಮ ಸಕ್ರಮಕ್ಕೆ 2018ರಲ್ಲಿ ಅರ್ಜಿ ಹಾಕಿದ್ದೆ ಆದರೆ ಇತೀಚೆಗೆ ನನಗೆ 2002ರಲ್ಲಿ 18 ತುಂಬಿಲ್ಲ ಅನ್ನುವ ಕಾರಣಕ್ಕೆ ಅರ್ಜಿ ತಿರಸ್ಕರಿಸಿದ್ದಾರೆ.....ಈ ಸಮಸ್ಯೆ ಬಗೆಹರಿಸಿ ಸರ್ ದಯವಿಟ್ಟು.
@YouthofIndia99@Pawankhera@dpradhanbjp Our country and, indirectly, we do not need the services of people who possess a mindset weak enough to commit suicide. Is there no life beyond not being able to clear NEET?"
@Pawankhera@dpradhanbjp Our country and, indirectly, we do not need the services of people who possess a mindset weak enough to commit suicide. Is there no life beyond not being able to clear NEET?
@KannadaPrabha ಕೇವಲ cm ಆದ್ರೆ ಸಾಲದು ಜಗತ್ತಿನ ಆಗು ಹೋಗುಗಳ ಅರಿವಿರಬೇಕು..... ಇಡೀ ಜಗತ್ತೇ ಆರ್ಥಿಕ ಅಧಃಪತನದತ್ತ ಮುನ್ನುಗುತ್ತಾ ಇದೆ ಆದರೆ ಈತನಿಗೆ ಮಾತ್ರ ಕಣ್ಣಿಗೆ ಕಾಣುವುದು ಕೇವಲ ಮೋದಿ ಮಾತ್ರ... ಭಾರತಕ್ಕೆ ಈ ಸಮಸ್ಯೆ ಇವತ್ತು ಬಂದದಲ್ಲ ಸ್ವಾತಂತ್ರ್ಯ ನಂತರ ಬಂದ ಸರಕಾರಗಳು ಎಲ್ಲವೂ ಇದಕ್ಕೆ ಹೊಣೆ.
@siddaramaiah ರಾಜ್ಯ ಸರಕಾರ ಖಾಸಗಿ ಮಾಲೀಕತ್ವದ ಕೋಟಿ ಕೋಟಿ ಹಣ ಬಾಚುವ ವ್ಯಾವಹಾರಿಕ ಮನೋಭಾವನೆ ಇರುವ ಪೂರ್ಣ ಕರ್ನಾಟಕದ ಆಟಗಾರರೇ ಇಲ್ಲದ ದೇಶೀ ಆಟಗಾರರೂ ಇಲ್ಲದ ಒಂದು ಖಾಸಗಿ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ಮಾಡಿ ಕರ್ನಾಟಕದ ಪ್ರಜೆಗಳ rcb ಮೇಲಿನ ಅಭಿಮಾನದ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಅದರ ಮೂಲಕ ಪ್ರಚಾರ ಪಡೆಯುವ ಹುನ್ನಾರದ ದುರಂತ ಅಂತ್ಯ
As we celebrate Deepavali in Ayodhya, we embrace 500 years of resilience with open hearts! Let’s light up our lives with joy and gratitude, creating memories that will last a lifetime! #AyodhyaCelebration#FestivalOfLights"
Happy Deepavali from the beautiful city of Ayodhya! 500 years of faith and perseverance culminate in a celebration of joy. May our hearts and homes be filled with light and laughter! #AyodhyaDeepavali#FestivalOfJoy"
As we light our diyas this Deepavali in Ayodhya, we pay tribute to those who sacrificed their lives for our faith and heritage. Celebrating 500 years of perseverance and triumph! #AyodhyaCelebration#LightOfHope#Deepavali2024
@mvmeet ಎನ್ ಕರ್ಮ ಸ್ವಾಮಿ ನಮ್ದು ಇಂತಹ ಯೋಗ್ಯತೆ ಇಲ್ಲದ ಜ್ಞಾನ ಇಲ್ಲದ ಜನರನ್ನ ಸಂಸತ್ತಿಗೆ ಕಳುಹಿಸಿದರೆ ದೇಶದ ಭವಿಷ್ಯಕ್ಕೆ ದೇವರೇ ಗತಿ....ಸ್ವಲ್ಪವೂ ಸಾಮಾನ್ಯ ಜ್ಞಾನ ಇಲ್ವೇ... ಇಂತಹ ಸುಳ್ಳನ್ನೇ ಮುಗ್ಧ ಜನರಿಗೆ ನಿಜ ಅಂತ ನಂಬಿಸುವ ಇವರ ಮೇಲೆ ಕೇಸ್ ಯಾಕೆ ಹಾಕಬಾರದು? ತಪ್ಪು ಮಾಹಿತಿ ಕೊಟ್ಟು ಜನರ ದಾರಿ ತಪ್ಪಿಸಿ ಮತ ಪಡೆಯೋದು ಕೂಡ ಅಕ್ರಮ ಅಲ್ವಾ?
@kharge 21 ತಿಂಗಳು ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಕತ್ತಲಲ್ಲಿ ಇಟ್ಟರಲ್ಲ ಇಂದಿರಾ ಗಾಂಧಿ.ಒಂದು ನರ ಪಿಳ್ಳೆಯೂ ಮಾತಾಡದಂತೆ ಸರ್ವಾಧಿಕಾರ ಪ್ರದರ್ಶನ ಮಾಡಿಲ್ಲವೇ ಅದಕ್ಕೆ ಏನಂತೀರಿ? ಬಿಜೆಪಿ ಆರೆಸ್ಸೆಸ್ ಎಲ್ಲ ಸ್ವಾತಂತ್ರ್ಯ ನಂತರ ಸದೃಢವಾಗಿ ಬೆಳೆದವು. ಈಗಿರುವ ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಪಕ್ಷ ಅಲ್ಲ.ಅದ್ರಲ್ಲಿ ಎಲ್ಲರೂ ಇದ್ರು