The inscriptions at historical sites across Kannada Nadu are in Kannada because Kannada was the language of administration, society and public life under many of the kingdoms that ruled this land. Our inscriptions themselves preserve centuries of Kannada history.
Then came British rule, and English acquired administrative power. Today, under the Union government, Hindi has acquired an increasingly visible presence in institutions and spaces controlled by the Centre.
And look at where we have reached in 2026: Kannadigas had to formally request that Kannada be given first place even on the information and signboards of centrally protected historical monuments located in Karnataka.
According to reports published this week, the Kannada Development Authority had to take this request to the Union government. Its delegation met Union Culture Minister Gajendra Singh Shekhawat and requested that Kannada be given first place on boards at centrally protected monuments in Karnataka. The Centre has now moved towards implementing it,
It is certainly welcome that Kannada is finally getting this recognition. But there is a deeper irony here:
In the land where our ancestors carved Kannada into stone centuries ago, Kannadigas in the 21st century have had to submit a representation asking for Kannada to be given first place on boards explaining those very monuments.
That should make us think seriously about linguistic power in a democracy.
Did Kannadigas truly achieve linguistic freedom in 1947, or did administrative linguistic dominance merely change its form from English under colonial rule to increasing central preference for Hindi after independence?
It is a simple democratic question:
If Kannada cannot naturally have the first and rightful place in Kannada Nadu even at its own historical monuments where exactly should it?
ಕನ್ನಡ ನಾಡಿನ ಐತಿಹಾಸಿಕ ಸ್ತಳದಲ್ಲಿ ಶಾಸನಗಳು ಕನ್ನಡದಲ್ಲಿವೆ ಏಕೆಂದರೆ ಕನ್ನಡ ನಾಡನ್ನು ಕನ್ನಡಿಗರು ಆಳ್ವಿಕೆ ಮಾಡುತ್ತಿದ್ದರು. ಇಂಗ್ಲಿಶ್ ಆಳ್ವಿಕೆ ಪ್ರಾರಂಬವಾದ ಮೇಲೆ ಕನ್ನಡ ನಾಡಿಗೆ ಇಂಗ್ಲೀಶ್ ಕಾಲಿಟ್ಟಿತು. ಈಗ ಕನ್ನಡ ನಾಡನ್ನು ಆಳುತ್ತಿರುವವರು ಹಿಂದಿಯವರು so ಹಿಂದಿ ಕಾಲಿಟ್ಟಿದೆ.
ಇದೀಗ ಕನ್ನಡ ನಾಡಿನ ಐತಿಹಾಸಿಕ ಸ್ಮಾರಕಗಳ ಫಲಕದಲ್ಲಿ ಕನ್ನಡಕ್ಕೆ ಸ್ತಾನ ಕೊಡಿ ಅಂತ ಮನವಿ ಮಾಡುವ ಪರಿಸ್ತಿತಿಗೆ ಕನ್ನಡಿಗರು ಬಂದಿದ್ದೇವೆ.
ಪ್ರಜಾಪ್ರಭುತ್ವದ ಈ ಕಾಲಗಟ್ಟದಲ್ಲಿ ಇಂತಹಾ ಪರಿಸ್ತಿತಿಗೆ ತಲುಪಿದ್ದು ವಿಪರ್ಯಾಸ. ಕನ್ನಡಿಗರಿಗೆ 1947 ರಲ್ಲಿ ನಿಜವಾಗಲೂ ಸ್ವತಂತ್ರ ಸಿಕ್ಕಿತೆ ಅಥವಾ ಅಧಿಕಾರ ಇಂಗ್ಲೀಶ ರಿಂದ ಹಿಂದಿ ಮೂಲಭೂತವಾದಿಗಳಿಗೆ ವರ್ಗಾವಣೆಯಾಯಿತೆ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.
Dear Non Hindi speakers,
Just imagine what the situation of non-Hindi speakers would be if the roles were reversed, if Hindi-speaking states were providing millions of jobs to us and our states were largely dependent on tax revenue generated by Hindi states.
Just reverse the situation and think about it friend.
ಉರ್ದು ಹಿಂದಿ ಎರಡೂ ಒಂದೇ, ಕಾಂಗ್ರೆಸ್ ನವರು ಹಿಂದಿ ಹೇರಿಕೆಗೆ ಅಡಿಪಾಯ ಹಾಕಿದವರು ಇದೀಗ ಹಿಂದಿ ಹೇರಿಕೆಗೆ ಕರ್ನಾಟಕದಲ್ಲಿ ವಿರೋಧವಿರುವುದರಿಂದ ಉರ್ದು ಹೆಸರಿನಲ್ಲಿ ಒಂದು ಕಡೆ ಹಿಂದಿ/ಉರ್ದುಗೆ ಹೆಚ್ಚುಗಾರಿಕೆ ಇನ್ನೊಂದು ಕಡೆ ಮುಸ್ಮಿ ಜನರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರವಿರುವಂತೆ ಮಾಡಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬ ಕನ್ನಡಿಗನೂ ವಿರೋಧಿಸಬೇಕಿದೆ.
ಕನ್ನಡಿಗರು ಕಟ್ಟಿದ
ಸ್ಟೇಟ್ ಬ್ಯಾಂಕ್ of ಮೈಸೂರು ನುಂಗಿ ಹಾಕಿದ
@TheOfficialSBI
ಈ ದೇಶದಲ್ಲಿ 7ಕೋಟಿ ಕನ್ನಡ ಮಾತಾಡೋ ಜನ ಇದೀವಿ,22ಭಾಷೇಲಿ ಕನ್ನಡ ಅನ್ನೋ ಅಧಿಕೃತ ಭಾಷೆನೂ ಇದೆ ಅನ್ನೋದು ಮರೆತಿದ್ದಾರೆ.ಹಿಂದಿಲಿ ಸಂದೇಶ ಕಳಿಸುತ್ತಿದ್ದಾರೆ.
ನಮಗೆ ಕನ್ನಡದಲ್ಲಿ ತಾನೇ ಕಳಿಸಬೇಕು.
ಬ್ಯಾಂಕು ಹೋಯಿತು,ಈಗ ಕನ್ನಡವು ಇಲ್ಲ.
ಇದೇ ಹಿಂದಿ ಹೇರಿಕೆ.
ಕಾಂಗ್ರೆಸ್ ಕೊನೆಗೂ ತನ್ನ ನರಿ ಬುದ್ಧಿ ತೋರಿಸಿದೆ. ಯಡಿಯೂರಪ್ಪ ವಲಸಿಗರ ಅನುಕೂಲಕ್ಕೆ ಮಾಡಿದ ಭೂಸುಧಾರಣೆ ಕಾಯ್ದೆಗಳ ತಿದ್ದುಪಡಿ ವಿರುದ್ಧ ಇದೇ ಕಾಂಗ್ರೆಸ್ ಕುಣಿದಾಡಿ, ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಇದನ್ನು ಹಿಂಪಡೆಯುತ್ತೇವೆ ಅಂತ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿದ್ದು. ಈಗ ಕನ್ನಡಿಗರಿಗೆ ಬಗಣಿ ಗೂಟ ಇಟ್ಟಿದೆ. ಈಗಾಗಲೇ ಅರ್ಧ ಕರ್ನಾಟಕ ವಲಸಿಗರ ಪಾಲಾಗಿದೆ. ಇನ್ನೊಂದು ನಾಲ್ಕು ವರ್ಷ ಈ ಹಿಂದಿ ಗುಲಾಮರ ಪಕ್ಷಗಳು ಅಧಿಕಾರದಲ್ಲಿ ಇದ್ದರೆ ಉಳಿದ ಅರ್ಧ ಮಾರಿಬಿಡುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗರು ಅನಾಥರಾಗುತ್ತಾರೆ. #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಆಗದ, ಸರಿಯಾದ ಶಾಲೆ ಕಾಲೇಜು ಕಟ್ಟಿಕೊಳ್ಳಲು ಆಗದ ಕೇರಳ ರಾಜ್ಯದವರು ಕರ್ನಾಟಕದಲ್ಲಿ ಕರ್ನಾಟಕದ ಪರವಾಗಿ ಕಾನೂನು ರೂಪಿಸುವುದನ್ನು ವಿರೋಧಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಕರ್ನಾಟಕ ಸರಕಾರ ಉದ್ಯೋಗ ಮೀಸಲಾತಿ ಕಾನೂನು ಜಾರಿಗೆ ತರಲು ಹೊರಟಾಗ ಕೇರಳ ರಾಜ್ಯದ ರಾಜಕಾರಣಿಗಳು ವಿರೋಧಿಸಿದ್ದರು. ಕರ್ನಾಟಕದ ಗಡಿಗಳಲ್ಲಿ ಕೇರಳದಿಂದ ಕಸ ಎಸೆಯುವ ಬಗ್ಗೆ ವರದಿಗಳು ಬಂದಿವೆ, ಕರ್ನಾಟಕ ಸರಕಾರ ನಮ್ಮ ಕಾಡು, ಕಾಡುಪ್ರಾಣಿ ಸಂರಕ್ಷಣೆಗೆ ರಾತ್ರಿ ಕಾಡಿನಲ್ಲಿ ವಾಹನ ನಿಶೇದಿಸಿರುವುದನ್ನು ತೆರವುಗೊಳಿಸಲು ದೆಹಲಿಯ ಮೂಲಕ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ಮಂಗಳೂರು ರೈಲನ್ನು ಮೈಸೂರು ವಲಯಕ್ಕೆ ಸೇರಿಸಿದಾಗಲೂ ವಿರೋಧಿಸಿ ಕರ್ನಾಟಕ ಸರಕಾರ ಮಾತನಾಡದಂತೆ ಒತ್ತಡ ಹೇರಿದ್ದಾರೆ.
ಒಂದು ಕಡೆ ಕೇರಳ ರಾಜ್ಯದಿಂದ ಅನಿಯಂತ್ರಿತ ವಲಸೆ. ಇನ್ನೊಂದು ಕಡೆ ಕೇರಳ ರಾಜ್ಯದ ಆಚರಣೆಯನ್ನು ಸರಕಾರೀ ಇಲಾಖೆಗಳ ಮೂಲಕ normalize ಮಾಡುವ ಪ್ರಯೋಗಗಳು ಕರ್ನಾಟಕದಲ್ಲಿ ಕೇರಳ ಲಾಬಿ ಜೋರಾಗಿ ನಡೆಯೊಕ್ಕೆ ಸಾಕ್ಷಿ.
ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾದ ಸಮಯವಿದು, ಇದ್ಯಾವುದೋ ಒಂದು ಹಬ್ಬದ ಶುಭಾಶಯ ಹೇಳುವ ಸಂದೇಶ ಎಂದು ಸಿಂಪಲ್ ಆಗಿ ತೆಗೆದುಕೊಳ್ಳೋ ವಿಚಾರವಲ್ಲ. ಕರ್ನಾಟಕವನ್ನು ಹಿಡಿತಕ್ಕ ತೆಗೆದುಕೊಳ್ಳೋಕ್ಕೆ ಕೇರಳಾ ಲಾಬಿ ಬಹಳ ವ್ಯವಸ್ತಿತವಾಗಿ ಕೆಲಸ ಮಾಡುತ್ತಿದೆ..
ಮಂಗಳೂರು ರೈಲ್ವೆಯನ್ನು ಮೈಸೂರು ವಿಭಾಗಕ್ಕೆ ಸೇರಿಸಿದ ವಿಚಾರ ಪ್ರಕಟವಾಗಿದ್ದೇ ತಡ, ಕೇರಳ ಮುಖ್ಯಮಂತ್ರಿ ಸೇರಿದಂತೆ ಕೇರಳದ MP ಗಳು ಯಾವುದೇ ಪಕ್ಷವಾಗಿರಲಿ ವಿರೋಧಿಸುತ್ತಿದ್ದಾರೆ.
ಕೇರಳ ಸರಕಾರದ ಮುಖ್ಯಮಂತ್ರಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ, ಇನ್ನೊಂದೆಡೆ, ಕೇರಳ ರಾಜ್ಯದ MP ಮತ್ತು ಕರ್ನಾಟಕ ಸರಕಾರವನ್ನು ದೆಹಲಿ ಹೈಕಮಾಂಡ್ ಮೂಲಕ ನಿಯಂತ್ರಿಸುವ KC ವೇಣುಗೋಪಾಲ್ ರೈಲ್ವೇ ಸಚಿವರನ್ನು ಭೇಟಿ ಮಾಡಿ ಕೇರಳ ಪರವಾಗಿ ಲಾಭಿ ನಡೆಸಿದ್ದಾರೆ.
ಆದರೆ, ಮಂಗಳೂರಿನ ರೈಲ್ವೆಯನ್ನು ಮೈಸೂರು ವಿಭಾಗಕ್ಕೆ ಸೇರಿಸಬೇಕೆಂದು ಕರ್ನಾಟಕದ ಪರವಾಗಿ ದೆಹಲಿಯಲ್ಲಿ ಲಾಭಿ ಮಾಡಿದ ಬ್ರಿಜೇಶ್ ಚೌಟಾರವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರಕಾರ ಬೆಂಬಲ ಕೇಳಬೇಕಾದ ಪರಿಸ್ತಿತಿ ಕರ್ನಾಟಕದಲ್ಲಿದೆ. ಮಂಗಳೂರು ರೈಲ್ವೇಯನ್ನು ಮೈಸೂರು ವಿಭಾಗಕ್ಕೆ ಸೇರಿಸಿದ್ದರ ಬಗ್ಗೆ ಕರ್ನಾಟಕ ಸರಕಾರ
ಯಾವುದೇ ಹೇಳಿಕೆ ನೀಡುವುದಕ್ಕೂ ಹಿಂಜರಿಯುತ್ತಿದೆ. ಕಾರಣ ಹುಡುಕುತ್ತಾ ಹೋದಾಗ ನನಗೆ ಕಂಡಿದ್ದು ಎರಡು ವಿಚಾರಗಳು
ಮೊದಲನೆಯದ್ದು ರಾಜ್ಯದ ಬಗ್ಗೆ ಸ್ವಾಭಿಮಾನವಿಲ್ಲದ್ದು ಎರಡನೆಯದ್ದು, KC ವೇಣುಗೋಪಾಲ್ ನಿಲುವಿನ ವಿರುದ್ದ ಹೋಗಲು ಭಯ.
@DKShivakumar ರವರೇ,ವೇಣುಗೋಪಾಲ್ ಬಗ್ಗೆ ಯಾಕಿಷ್ಟು ಭಯ?
ಇವತ್ತು ಮನೆಗೆ ಒಂದಷ್ಟು ಹಾರ್ಡ್ವೇರ್ ಮತ್ತೆ ಎಲೆಕ್ಟ್ರಿಕಲ್ ವಸ್ತುಗಳು ತರೋಣ ಅಂತ ಹೊರಟೆ , ಇವತ್ತು ಕನ್ನಡವರ ಅಂಗಡೀಲೇ ತರ್ಬೇಕು ಅಂತ ಸುಮಾರ್ ೩-೪ ಕಿಲೋಮೀಟರು ಹುಡುಕಾಡಿದಮೇಲೆ ಒಂದ್ ಅಂಗಡಿ ಸಿಕ್ತು , ಮನೆ ಹತ್ರ ಇದ್ದವೆಲ್ಲವೂ ಉತ್ತರ ಭಾರತದವರ ಅಂಗಡಿ .
ಇನ್ನು ಕನ್ನಡವರ ಅಂಗಡಿಯವರ ಜೊತೆ ಮಾತಿಗೆ ನಿಂತೇ , ನನಗೆ ಬೇಕಿದ್ದ ವಸ್ತುಗಳ ಬೆಲೆ ಸ್ವಲ್ಪ ದುಬಾರಿಯಾಗೆ ಇತ್ತು , ಯಾಕೆ ಹೀಗೆ ಅಂತ ಕೇಳಿದಾಗ ಅವ್ರು ಹೇಳಿದ್ದು ಪೂರ್ತಿ ಏಕೋ ಸಿಸ್ಟಮ್ , ಶಾಪ್ , ಡಿಸ್ಟ್ರಿಬ್ಯೂಟರ್ , ಫೈನಾನ್ಸ್ ಎಲ್ಲವನ್ನ ಅವರೇ ಕಬ್ಜ ಮಾಡಿದ್ದಾರೆ , ಹೊಸ ಅಂಗಡಿಗಳಿಗೆ ಬೆಳಿಯೋಕೆ ಬಿಡಲ್ಲ , ಮತ್ತೆ ಅವರಿಗೆ ಬೇರೆಯವರಿಗಿಂತ ಕಡಿಮೆ ಬೆಲೆ ಗೆ ವಸ್ತು ಸಿಗತ್ತೆ , ನಾವು ಆ ಬೆಲೆ ಮಾರಿದ್ರೆ ಅಸಲು ಸಹ ಗಿಟ್ಟಲ್ಲಾ ಅಂತೆಲ್ಲ ಹೇಳಿದ್ರು
ಅವರ ಮಾತಲ್ಲಿ ನನಗೇ ತಪ್ಪು ಕಾಣಲಿಲ್ಲ , ಸ್ಟಾಕ್ ಮಾರ್ಕೆಟ್ ನಲ್ಲಿ ಕೆಲಸ ಮಾಡೋ ನಾನು ಹೆಚ್ಚಾಗಿ ಓದೋದು ಬಿಸ್ನೆಸ್ ಬಗ್ಗೆ , ನಿಮ್ಮ ಮಾರ್ಜಿನ್ ಚೆನ್ನಾಗಿರಬೇಕು ಅಂದ್ರೆ ನಿಮಗೆ ಒಳ್ಳೆ ಡಿಸ್ಟ್ರಿಬ್ಯೂಟರ್ ಸಿಗಬೇಕು ಮತ್ತೆ ಅವರ ಪ್ರಾಡಕ್ಟ್ ಸರಿಯಾದ ರೇಟ್ ಗೆ ನಿಮಗೆ ಸಿಗ್ಬೇಕು
ಅದಕ್ಕೆ ಒಂದು ಆಲೋಚನೆ ಬಂತು ಯಾಕೆ ನಂಗಿರೋ ರೀಚ್ ಬಳಸಿಕೊಂಡು ಕನ್ನಡವರ ಬಿಸಿನೆಸ್ ಗಳಿಗೆ ಪ್ರಚಾರ ಕೊಡಬಾರ್ದು ಅಂತ
ಮಾಡಬೇಕಿದ್ದು ಸಿಂಪಲ್, ನಿಮ್ಮದು ಯಾವುದೇ ತರಹದ ಬಿಸಿನೆಸ್ ಇದ್ರೆ (ಹಾರ್ಡ್ವೇರ್ , ಟೈಲ್ಸ್ , ಗ್ರಾನೈಟ್, ಎಲೆಕ್ಟ್ರಿಕಲ್, ಇತ್ಯಾದಿ ಯಾವುದೇ ಬಿಸ್ನೆಸ್ ) ಅಥವಾ ನೀವು ಇವುಗಳ ಡಿಸ್ಟ್ರಿಬ್ಯುಟರ್ ಆಗಿದ್ರೆ
ನಿಮ್ಮ ಬಿಸಿನೆಸ್ ಹೆಸರು, ಹಳ್ಳಿ/ನಗರ /ತಾಲೂಕು /ಜಿಲ್ಲೆ ಇಷ್ಟು ಕಾಮೆಂಟ್ ಮಾಡಿ
ಉದಾಹರಣೆಗೆ , ವೆಂಕಟೇಶ್ವರ ಹಾರ್ಡ್ವೇರ್ , ರಾಜಾಜಿನಗರ , ಬೆಂಗಳೂರು
ಹೀಗೆ ಮಾಡೋದ್ರಿಂದ , ಕನ್ನಡವರ ಅಂಗಡಿಗಳು ಗ್ರಾಹಕರಿಗೆ ಪರಿಚಯ ಆಗತ್ತೆ ಮತ್ತು ಈ ಬಿಸ್ನೆಸ್ಗಳ ಡಿಸ್ಟ್ರಿಬ್ಯುಟರ್ಸ್ ಕಾಮೆಂಟ್ ಮಾಡಿದ್ರೆ ಅವ್ರು ಅಂಗಡಿಯವರನ್ನ ಸಂಪರ್ಕಿಸಬಹುದು . ಒಂದು ಏಕೋ ಸಿಸ್ಟಮ್ ಆಗತ್ತೆ . ಇನ್ನು ಹೊಸದಾಗಿ ಉದ್ಯಮ ಶುರು ಮಾಡಬೇಕು ಅಂತಿರೋರು ನಿಮನ್ನ ಸಲಹೆಗೆ ಸಂಪರ್ಕಿಸಬಹುದು
ಇನ್ನು ನೀವು ಯಾವ ತರಹ ಬಿಸಿನೆಸ್ ಮಾಡದೇ ಇದ್ರೂ ಈ ಪೋಸ್ಟ್ ನ REPOST 🔁🔁🔁ಮಾಡಿ , 500 ಜನ ರಿಪೋಸ್ಟ್ ಮಾಡಿದ್ರು ೧ ಲಕ್ಷ ಜನಕ್ಕೆ ತಲುಪತ್ತೆ , ನಿಮಗೂ ನಿಮ್ಮ area ದಲ್ಲಿರೋ ಕನ್ನಡಿಗರ ಅಂಗಡಿ ಪರಿಚಯವಾಗತ್ತೆ.
Congratulations, now Lodha, Puravankara, Sobha, Prestige, DLF, Godrej, Adani Realty and other developers will build Apartments and sell them to outsiders for 10 times the price.
Y’all can tell your grand kids namdhu ilella jameen ithu ondh time alli 🫡
14,588 Trips. 6000+ ⭐ Ratings. 2 Years of Honest Work.
ಒಂದು feedback... ಅಷ್ಟೇನಾ ಒಬ್ಬ driver's ಜೀವನದ ತೀರ್ಪು?
Investigation ಇಲ್ಲ.
Driver version ಇಲ್ಲ.
Call verification ಇಲ್ಲ.
ಒಬ್ಬ customer's complaint ಗೆ ಬೆಲೆ ಇದೆ...
ಹಾಗಾದರೆ 14,588 trips ಗೆ ಬೆಲೆ ಇಲ್ವಾ @Uber@Uber_India@uber
It’s almost impossible to crack NEET without proper coaching. And, the price one has to pay for these coaching centres is astronomical. Which means, if you’re not from a privileged background, you’re already handicapped to begin with.
In our PUC days in the noughties, even a poor rural student could’ve dreamt of becoming a doctor by just concentrating on the board exams and putting a bit of extra effort for the CET, an exam that basically had majority of the questions from our board syllabus.
Under this system, we still produced good doctors for decades; we were considered one of the pioneers in medical education in the country. Now, with Karnataka embracing NEET, the rural students’ aspirations are unequivocally wiped out. In our good old days, a CET ranking of <10,000 virtually guaranteed our students a seat in at least a private college. Boy, it was such a seamless procedure.
Now, why on earth should our students go through this exasperating rigmarole called NEET, to basically compensate the failures of other states that couldn’t build sufficient medical colleges for their students?
Federalism anyone? High time Karnataka untangled itself from this circus, which in every sense is a ‘Poisoned chalice.’ Save Karnataka students. Bring back CET.
ನಿಮ್ಹಾನ್ಸ್ ಸಂಸ್ತೆಯನ್ನು ಕಟ್ಟಿದ್ದು ಕನ್ನಡಿಗರು, ಭಾರತ ಒಕ್ಕೂಟಕ್ಕೆ ಕನ್ನಡಿಗರು ಸೇರಿದ ಮೇಲೆ ನಿಮ್ಹಾನ್ಸ್ ಸಂಸ್ತೆಯನ್ನು ಒಕ್ಕೂಟ ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದೀಗ ಬೆಂಗಳೂರಿನ ನಿಮ್ಹಾನ್ಸ್ ಸಂಸ್ತೆಯಲ್ಲಿ ಭಾರತ ಸರಕಾರದವರು ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಸಂಪೂರ್ಣ ಹಿಂದಿಮಯ.
ಕನ್ನಡಿಗರು ಭಾರತ ಒಕ್ಕೂಟ ಸೇರಿ ಕಳೆದುಕೊಂಡಿದ್ದೇ ಹೆಚ್ಚು ಎನ್ನುವುದಕ್ಕೆ ಮತ್ತೊಂದು ಉದಾಹರಣೆ.
ಎಚ್ಚೆತ್ತುಕೊಳ್ಳಿ ಕನ್ನಡಿಗರೇ..