ಪಲ್ಲವರು, ಚೋಳರು ನಮ್ಮ ನೆಲವನ್ನ ತುಳುನಾಡ್ ಎಂದೇ ಕರೆದ���ದ್ದಾರೆ ಅವರ ಶಾಸನಗಳಲ್ಲಿ ಆದರೆ ನೀವು ನಿಮ್ಮ ಕರ್ನಾಟಕ ಟೂರಿಸಮ್ ವೆಬ್ಸೈಟ್ ಲಿ #ತುಳುನಾಡ್ ಅನ್ನೊ ಪದವೇ ಬಳಸಿಲ್ಲ ಯಾಕೆ,, ತುಳುನಾಡಿನ ಕಾಸರಗೋಡ್ ಕೇರಳದಲ್ಲಿದೆ ಅವರು ತಮ್ಮ ಕೇರಳ ವೆಬ್ಸೈಟ್ ಲಿ ತುಲುನಾಡ್ ಎಂದೇ ಕರೆದು ವರ್ಣಿಸಿದ್ದಾರೆ!! #TuluOfficialinKA_KL
@BSBommai
ನಿನ್ನೆ ಯಾರೋ ನನಿಗೆ ಹೇಳ್ದ, ನೀನು ತುಳುಪರ ಮಾತಾಡೋನು ಕನ್ನಡದಲ್ಲಿ ಯಾಕೆ ಟ್ವೀಟ್ ಬರಿತಿಯ ಅಂತ.
ಗುರು.. ಇದು ನಾನು ಕಲ್ತಿರೋ ಭಾಷೆಗೆ ಕೊಡೋ ಗೌರವ. ನಾವು ಯಾವ್ ಭಾಷೆ ಎಲ್ಲಿ ಇಡಬೇಕೋ ಅಲ್ಲೆ ಇಟ್ಟಿದ್ದೀವಿ.
Keep the respect given by Tuluvas to Kannada. And don't treat us like Tamilans.
#educationinTulu#NEP2020
ನರ್ಸ್: ಡಾಕ್ಟ್ರೇ ಆ ಹುಡುಗ ರೋಗಿಗೆ ಕಾಲು ಆಪರೇಷನ್ ಆಗಬೇಕು. ಆದ್ರೆ ಅನಸ್ತೇಶಿಯಾ ಸ್ಟಾಕ್ ಇಲ್ಲಾ. ಏನು ಮಾಡೋದು.
.
..
....
ಡಾಕ್ಟರ್: ಅಯ್ಯೋ ಅದಕ್ಯಾಕೆ ಅಷ್ಟೊಂದು ಚಿಂತೆ. ಅವನ ಕೈಗೊಂದು ಮೊಬೈಲ್ ಕೊಟ್ಟು #CallofDuty ಗೇಮ್ ಆನ್ ಮಾಡಿ ಕೊಡಿ . ಬಡ್ಡಿ ಮಗನಿಗೆ ಏನು ಕತ್ತರಿಸಿದರು ಗೊತ್ತಾಗಲ್ಲ........😄😄😄😄
#team_t_vlogger