ಇತ್ತೀಚೆಗೆ ನಡೆದ ಘಟನೆ: ನೆಂಟರೊಬ್ಬರು ತಾವು BA ಪದವಿ ಪಡೆದವರಾಗಿದ್ದರೂ ಬ್ಯಾಂಕ್ ಜೊತೆಗೆ ವ್ಯವಹರಿಸಲು ಹಿಂಜರಿಕೆ ಆಗುತ್ತಿದೆ. ಕಾರಣ ಬ್ಯಾಂಕಿನ ಅರ್ಜಿಗಳು ಕನ್ನಡದಲ್ಲಿ ಇರುವುದಿಲ್ಲ, ಸಿಬ್ಬಂದಿಗಳಿಗೆ ಕನ್ನಡ ಬರುವುದಿಲ್ಲ! ಕನ್ನಡ ನಾಡನ್ನು ಗುಲಾಮರಂತೆ ನಡೆಸಿಕೊಳ್ಳುವ ಇಂತಹ ವ್ಯವಸ್ಥೆಗಳಿಗೆ ಧಿಕ್ಕಾರ!
#ServeInMyLanguage
If there is really a "Indian culture", why can't we get customer service in native languages of India ?
Hindi Racism is killing the Indian culture, if at all any.
We need consumer service in Kannada.
#ServeInMyLanguage#ಗ್ರಾಹಕಸೇವೆಯಲ್ಲಿ_ಕನ್ನಡ#NationalConsumerRightsDay