Every country in the world considers passport as the legal citizenship document. We are becoming a laughing stock by devaluing Indian passports. Our govt needs to know, this isn't okay! I strongly condemn this detestable move.
#CitizenshipRights#SDPI
ಊರಿನಲ್ಲಿ ಪಕ್ಷದ ನಾಯಕರು ಪರ ಊರಿನಲ್ಲಿ ಸಾಮಾನ್ಯ ಕಾರ್ಯಕರ್ತರು. ದಾವಣಗೆರೆ ಚುನಾವಣಾ ಕಾರ್ಯ ನಿಮಿತ್ತ ಪಯಣದಲ್ಲಿ,ಇವರು ಯಾರು ಗೊತ್ತಾ ಒಬ್ಬರು ದಕ್ಷಿಣ ಕನ್ನಡ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಮತ್ತೋರ್ವರು ನಿಕಟಪೂರ್ವ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ.
#ಸ್ವಾಭಿಮಾನಕ್ಕಾಗಿಈಸಲಎಸ್ಡಿಪಿಐ
M. K. Faizy, National President of the Social Democratic Party of India, is coming out of jail. National and various state leaders, along with party workers, warmly receive him, presenting garlands and bouquets. #SDPI
ಎಸ್ಡಿಪಿಐ ಯುವ ವಿಭಾಗ "Young Democrats" ಇದರ Organising Committee ಸದಸ್ಯರಾದ ಅಡ್ವೊಕೇಟ್ ದಾನಿಶ್ ರವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ಸಂಧರ್ಭ
#youngdemocrats
ಆರ್ ಎಸ್ ಎಸ್ ಬಯಸಿದ ಹಿಂದೂ ರಾಷ್ಟ್ರ ಧರ್ಮಸ್ಥಳದಲ್ಲಿ ನಮಗೆ ಕಾರ್ಯರೂಪದಲ್ಲಿ ಕಾಣಲು ಸಾಧ್ಯವಾಗಿದೆ.
ಆದರೆ ಬೇಸರದ ಸಂಗತಿ ಏನೆಂದರೆ ಸಿದ್ದರಾಮಯ್ಯ ನೇತೃತ್ವ ಇರುವ ಜಾತ್ಯತೀತ ಪಕ್ಷ ಕಾಂಗ್ರೆಸ್ ಸರಕಾರ ಇರುವ ರಾಜ್ಯದಲ್ಲಿ ಆಗುರುತ್ತದೆ.
ಅಧ್ಯಕ್ಷರು SDPI ಉಲ್ಲಾಳ ನಗರ ಸಮಿತಿ
#justicforsowjanya
Why was the murder of Ashraf Wayanad and Abdul Rahman covered up and only the murder of Suhas Shetty was investigated?
Anti-minority attitudes are resurfacing across the country even under the rule of a secular government!
#JusticeForMangaloreMuslims#SITProbeForAshrafRahiman
ಸಂವಿಧಾನವನ್ನು ನಾವು ರಕ್ಷಿಸಲು ಬಂದವರು ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳಿ. ಅಧಿಕಾರಕ್ಕೆ ಬಂದ ಸರಕಾರ ರೌಡಿಶೀಟರ್ ಸತ್ತಾಗ #UAPA ಕಾನೂನು ಅಮಾಯಕರು ಸತ್ತಾಗ ಕೇವಲ ಪರಿಹಾರ ಇದು ಯಾವ ನ್ಯಾಯ? ಪರಿಹಾರ ಕೊಡುವ ಬದಲು ಸಂಘ ಪರಿವಾರದಿಂದ ಅಮಾಯಕ ಜನರನ್ನು ಮುಕ್ತಿಗೊಳಿಸಿ ದಕ್ಷಿಣ ಕನ್ನಡವನ್ನು ರಕ್ಷಿಸಿ
#JusticeForMangaloreMuslims
ರೌಡಿಶೀಟರ್ಗಳ ಮೇಲೆ ಕರುಣ ತೋರುವ ಸರಕಾರ. ಅಮಾಯಕರ ಹತ್ಯೆ ಬಗ್ಗೆ ಯಾಕೆ ಸರಕಾರ ಕರುಣೆ ತೋರುತ್ತಿಲ್ಲ #UAPA ಕಾನೂನು ರೌಡಿಗಳ ಹತ್ಯೆಯಾದಾಗ ಅನ್ವಯವಾಗುತ್ತದೆ. ಅಮಾಯಕರನ್ನು ಹತ್ಯೆ ಮಾಡಿದಾಗ ಈ ಕಾನೂನು ಯಾಕೆ ಅನ್ವಯವಾಗುವುದಿಲ್ಲ. ಸರಕಾರಕ್ಕೆ ಸಂಘ ಪರಿವಾರವನ್ನು ಕಂಡರೆ ಭಯವೇ
#JusticeForMangaloreMuslims#SITProbeForAshrafRahiman
ಈದ್-ಉಲ್-ಅಧಾದ ತ್ಯಾಗ, ಶಾಂತಿ ಮತ್ತು ಏಕತೆಯ ಸಂದೇಶಗಳು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ಮತ್ತು ಸೌಹಾರ್ದತೆಯನ್ನು ಬಲಪಡಿಸಲು ಪ್ರೇರಣೆಯಾಗಬಹುದು.ಈ ಸಂದೇಶಗಳು ಕುರಾನ್ ಮತ್ತು ಹದೀಸ್ಗಳಿಂದ ಮೂಲವನ್ನು ಪಡೆದು, ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುತ್ತವೆ.
ಈದ್-ಉಲ್-ಅಧಾ ಶುಭಾಶಯಗಳು!
ಅಧ್ಯಕ್ಷರು ಉಲ್ಲಾಲ ನಗರ ಸಮಿತಿ
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism
Our Forces have precisely neutralized terrorist hideouts without civilian harm—salute to the Indian Army!
Kudos to Col. Sophia Qureshi & Wg Cdr. Myomika Singh for announcing this vital update.
A strong message delivered across the border & within.
#OperationSindoor#IndianArmy
ಕರ್ನಾಟಕದಲ್ಲಿ #ಆರ್ಎಸ್ಎಸ್ ನ ಗುಂಡಾಗಳು ಬಂದು ಮುಸಲ್ಮಾನರನ್ನು ಹತ್ಯೆ ಮಾಡಿದರೆ. ಈ ಭಯೋತ್ಪಾದಕರನ್ನು ರಕ್ಷಿಸಲು ಸರಕಾರ ಹೊಸ ಉಪಾಯ ಕಂಡು ಹುಡುಕಿದೆ (ಗ್ರಹಮಂತ್ರಿ ಹೇಳಿದ ಹಾಗೆ ಪಾಕಿಸ್ತಾನ್ ಜಿಂದ) ಇನ್ನೂ ಒಬ್ಬೊಬ್ಬರೆ ಮುಸಲ್ಮಾನರನ್ನು ಆಟದ ಮೈದಾನಕ್ಕೆ ಕರೆಸಿ ಕೊಂದು ಹಾಕಬಹುದು @DrParameshwara
*Karnataka: Teacher who removed Muslim students' hijabs honoured, teacher who removed Brahmin student's Janiwar suspended*
*Two issues are relevant to religious practices, but justice for one community is injustice for another. Only Muslims are political slaves, not rulers.
MK FAIZY ಅಂತಹ ನಾಯಕನನ್ನು ಬಂಧಿಸುವುದಾದರೆ. ಇಡೀ ದೇಶದ ಸತ್ಯವನ್ನು ಬಂಧಿಸಿದ ಹಾಗೆ. ಈ ಬಂಧನ ಒಂದು ದಿನ ನಿಮಗೆ ಕಹಿಯಾಗಲಿದೆ.
Fighters have never had a history of losing.
#ReleaseMKFaizy#StandwithMKFaizey