ಖ್ಯಾತ ಲೇಖಕ, ಚಿಂತಕ, ರಾಜಕೀಯ ವಿಶ್ಲೇಷಕ, ರಾಜ್ಯೊತ್ಸವ ಪ್ರಶಸ್ತಿ ವಿಜೇತ, ಇವುಗಳಲ್ಲಿ ಯಾವುದೂ ಅಲ್ಲ. ಕೇವಲ ಒಬ್ಬ ಸಾಮಾನ್ಯ ಕನ್ನಡಿಗ.
Karnataka, Kannada , Politics, Humour, Satire.
ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಚಪ್ಪಲಿ ಎಸೆತ,
ಮತ್ತೊಬ್ಬ ಸಾಮಾನ್ಯ ದಲಿತ ಹರಿ ಓಂ ವಾಲ್ಮೀಕಿಯ ಕೊಲೆ !
ಕೇವಲ ಜಾತಿ ಕಾರಣಕ್ಕೆ ಈ ಎರಡು ಘಟನೆಗಳು ನಡೆದಿವೆ.
ಧರ್ಮ ಎಂಬುದು ಶೋಷಕರ ಪೋಷಾಕು,
ಈ ದೇಶದಲ್ಲಿ ಜಾತಿಯೇ ವಾಸ್ತವ !!
#ಜಾತಿವಾದ
In UP’s Raebareli, a youth named Hariom was lynched to death by a mob mistaking him to be a thief,
They took him to a canal, stripped him, and tied him to a pole. They then beat him with sticks and belts throughout the night. When the deceased shouts @RahulGandhi's name, The accused can be heard saying, 'Hum toh baba wale hain'.
Vaibhav Singh, Vipin Maurya, Vijay Kumar, Sahadev Pasi and Suresh Kumar were later arrested by police.
This is nothing but a casteist attack on the CJI. A full, transparent and quick inquiry must be done and results shared soon.
Caste is so strong in India that even a CJI is not spared!
ಜಾತಿ ಸಮೀಕ್ಷೆ ವಿರೋಧಿಸುವ ಪ್ರತಿಯೊಬ್ಬರೂ
ಜಾತಿವಾದಿಗಳು,
ಪಟ್ಟಭದ್ರರು,
ವರ್ಣ ವ್ಯವಸ್ಥೆಯ ಪೋಷಕರು,
ಉಂಡೆ ನುಂಗುವ ಹೊಟ್ಟೆಬಾಕರು,
ಬಡವರ ವಿರೋಧಿಗಳು,
ಆತ್ಮ ವಂಚಕರು,
ಆಷಾಢಭೂತಿಗಳು,
ನಯ ವಂಚಕರು ಹಾಗೂ ಗೋಮುಖ ಧರಿಸಿ ಶೋಷಣೆ ಮಾಡುತ್ತಿರುವ ವ್ಯಾಘ್ರರು !!
#ಜಾತಿ_ಸಮೀಕ್ಷೆ
BJP is distributing Rs7,500 Crore in Bihar, Rs5,000 crore in Haryana, Rs22,000 crore in Madhya Pradesh and almost Rs36,000 crore in Maharashtra as freebies for various woman schemes.
Rs70,000 Crore are going to be distributed to buy votes.
Anandkumar Velkumar = UNSTOPPABLE! 🔥🇮🇳
Adds the 42K Marathon GOLD at the Speed Skating World C’ships to his tally:
🥇 1000m | 🥇 42K Marathon | 🥉 500m
Sprint ✔️ Endurance ✔️ History ✔️
#SpeedSkating#India
ಹಿಂದಿನ ಪಂದ್ಯದಲ್ಲಿ ಕೈ ಕೊಡಲಿಲ್ಲ.
ಇವತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ನಮ್ಮ ಬ್ಯಾಟಿಂಗ್ ಆದ್ಮೇಲೆ ಪಾಕಿಸ್ತಾನಗೆ ಬ್ಯಾಟಿಂಗ್ ಕೊಡಬಾರದು
ಹಿಂಗೆ ಸರಿಯಾಗಿ ಪಾಠ ಕಲಿಸಬೇಕು.
#MasterStroke#VishwaGuru#INDvsPAK
ಮೊದಲು ಜನರ ಮೇಲೆ ಸಿಕ್ಕಾಪಟ್ಟೆ ಜಿ ಎಸ್ ಟಿ ಹಾಕಿ ಅದನ್ನೇ ಸಾಧನೆ ಅನ್ನುವ ರೀತಿಯಲ್ಲಿ ಜನರ ದುಡ್ಡಲ್ಲಿ ಜಾಹಿರಾತು ನೀಡುವುದು
ಮಬ್ಭಕ್ತರು ಅದನ್ನು Master Stroke ಅಂತ ಹೇಳಿ ಸಂಭ್ರಮಿಸುವುದು.
ಜನರು 240 ರ ಪಾಠ ಕಲಿಸಿದ ಮೇಲೆ ಈಗ
ಜಿ ಎಸ್ ಟಿ ಕಡಿಮೆ ಮಾಡಿ ಮತ್ತೆ ಜಾಹಿರಾತು,
ಮಬ್ಭಕ್ತರಿಗೆ ಮತ್ತೆ Master Stroke ಸಂಭ್ರಮ.
ಮೊದಲಿಗೆ ತಮಗಿಷ್ಟ ಬಂದಂತೆ GST ಶುಲ್ಕವನ್ನು ತಾರಾಮಾರಿ ಏರಿಸಿ, ವರ್ಷಗಟ್ಟಲೆ ಸುಲಿಗೆ ಮಾಡೋದು. ಆಮೇಲೆ, ಅದನ್ನು ಕಡಿಮೆ ಮಾಡಿ ದೊಡ್ಡ ಉಪಕಾರ ಮಾಡಿದಂತೆ ಪೋಸ್ ಕೊಡೋದು. ಇಷ್ಟೇ ಇವರ ಹಣೆಬರಹ #GSTReforms
Andhbhakts in 2024:
Rahul Gandhi is a Chinese agent, China wants to destabilize India 🤡
Andhbhakts in 2025:
Rahul Gandhi is an American Agent, America wants to destabilize India 🤡