Actor= @dasadarshan
actress=@starashabhat
director= @tharunsudhir
producer= @umap30071
musicon @aanandaaudio
create history in indian films
#remmberthenamedboss
https://t.co/BJBEvrIipa
A perfect combination of Sharanism & Suniism .. #AvataraPurusha look entertaining as well interesting.. best wishes to @Pushkara_M , @AshikaRanganath & team. 🤗😍
The Only person who believed Me and encouraged me to get into Direction when no one else believed,being more than a brother he has been a big strength to me. wishing a very happy birthday to @sharanhruday . May God bless u with lots of happiness Annaaa🤗😍
#HappyBirthadaySharan
ಕರುನಾಡ ಹಬ್ಬ - "ಬಾಸ್ ಪರ್ವ" - ಅಭಿಮಾನಿಗಳ ಜಾತ್ರೆ.
"ಸುಲ್ತಾನ್ ಸಂಭ್ರಮ" - 2020
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 28 ದಿನಗಳು ಬಾಕಿ...
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್😘❤ #BossParva#SulthanSambrama#FestivalOfBoss
ಕರುನಾಡ ಹಬ್ಬ "ಬಾಸ್ ಪರ್ವ" ಅಭಿಮಾನಿಗಳ ಜಾತ್ರೆ
"ಸುಲ್ತಾನ್ ಸಂಭ್ರಮ" 2020
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಡಿಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 28ದಿನಗಳು ಬಾಕಿ
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ ಡಿಬಾಸ್😘❤
#BossParva#SulthanSambrama#FestivalOfBoss@dasadarshan
ಫಾಲೋ😍 @d_fans_mandya
ಬೆಳಕಿನ ಹಬ್ಬ ದೀಪಾವಳಿಯ ಹಾರ್ಧಿಕ ಶುಭಾಶಯಗಳು. ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುತ್ತೇನೆ.
ಒಡೆಯ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ 😊
ನಿಮ್ಮ ಪ್ರೀತಿಗೆ ಸದಾ ಆಭಾರಿ
- ನಿಮ್ಮ ದಾಸ ದರ್ಶನ್
#Odeya#OdeyaTeaserComingSoon#HappyDeepavali
Here is the lyrical video of #kurukshetra song “Jumma Jumma” 😍 starring @dasadarshan sir and me 😇Hope you enjoy it as much as we did making it ❤️ Watch , Share and Comment ☺️ https://t.co/Wf5S1b9gIm
ನಿಮ್ಮ ನೆಚ್ಚಿನ #ಚಿತ್ತಾರ ಆಗಸ್ಟ್ ತಿಂಗಳ ವಿಶೇಷ ಸಂಚಿಕೆ ಹಲವು ಹೊಸತನಗಳಿಂದ ಕೂಡಿದೆ, ಚಾಲೆಂಜಿಂಗ್ ಸ್ಟಾರ್ ಮುಖಪುಟ ಮತ್ತು ಕುರುಕ್ಷೇತ್ರ ಚಿತ್ರದ ಕಂಪ್ಲೀಟ್ ಮಾಹಿತಿ ಮತ್ತು ವಿಶೇಷ ವರದಿಗಳು ನಿಮ್ಮನ್ನು ರಂಜಿಸಲಿದೆ. ಇಂದೇ ಚಿತ್ತಾರವನ್ನು ಕೊಂಡು ತಪ್ಪದೆ ಓದಿ. ಚಿತ್ತಾರ ಆಗಸ್ಟ್ ತಿಂಗಳ ವಿಶೇಷ ಸಂಚಿಕೆ ಈಗ ಮಾರುಕಟ್ಟೆಯಲ್ಲಿ.