"ದೇಶದ ಪ್ರಪ್ರಥಮ ಗೃಹಮಂತ್ರಿ, ಉಕ್ಕಿನ ಮನುಷ್ಯ, ಭಾರತ ರತ್ನ ಸರ್ದಾರ್ ವಲ್ಲಭಭಾಯ್ ಪಟೇಲ್ ರವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
ತಮ್ಮ ನಿಪುಣ ರಾಜತಾಂತ್ರಿಕ ನಡೆಯಿಂದ ಸಂಯುಕ್ತ ಭಾರತವನ್ನು ನಿರ್ಮಿಸಿದ ಅವರ ಚಾಕಚಕ್ಯತೆ, ದೂರದೃಷ್ಟಿ ಆಡಳಿತ ಎಲ್ಲರಿಗೂ ಮಾದರಿಯಾಗಿದೆ." ಮುಖ್ಯಮಂತ್ರಿ : @BSBommai