@CNBCTV18Live Guys relax, he clearly mentioned, ripping the US for many decades, where india is not in that place, and also never mentioned effective date, it says only during next short number of months, so it's just a brain game, market wil be in green 💚 chill
@saurabh_gunjal_ lol, its not the same news, tariff 18% will come to 2 to 3% which was earlier, so market will react but not 1000 points, 200 to 300 points for sure, will come down within hour on profit booking
ಶ್ರೀ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ನಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ��ಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳು ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
In the passing of Shri S.L. Bhyrappa Ji, we have lost a towering stalwart who stirred our conscience and delved deep into the soul of India. A fearless and timeless thinker, he profoundly enriched Kannada literature with his thought-provoking works. His writings inspired generations to reflect, question and engage more deeply with society.
His unwavering passion for our history and culture will continue to inspire minds for years to come. My thoughts are with his family and admirers in this sad hour. Om Shanti.
@rangaswamy8108 ನಿನ್ನ ಯೋಗ್ಯತ��ಗೆ ಅವರು ಕಲಿತ ಒಂದೇ ಒಂದು ಮಂತ್ರ ಕಲಿತು ನೋಡು , ಬಿಟ್ಟಿ ಅಂತ ಮಾತಾಡೋನಿಗೆ ಅದರ ಕಷ್ಟ ಏನು ಅಂತ ತಿಳಿಯುತ್ತೆ, ಮೆದಳು ಯಾವ ಮಟ್ಟಿಗೆ ಕೆಲಸ ಮಾಡುತ್ತೆ ನಿನ್ನದು ಅಂತ ನಿನಗೆ ಗೊತ್ತಾಗುತ್ತೆ ಅದು ಅಲ್ಲದೆ ನಾಲಿಗೆ ಮೆದಳು ಎರಡು ನಿನಗೆ ಒಟ್ಟಿಗೆ ಕೆಲಸ ಮಾಡಿದ್ಯಾ ಟೆಸ್ಟ್ ಮಾಡ್ಕೋ ಆಮೇಲೆ ಮಾತಾಡು.
Today, on Engineers’ Day, I pay homage to Sir M. Visvesvaraya, whose brilliance left an indelible mark on India’s engineering landscape. I extend warm greetings to all engineers who, through their creativity and determination, continue to drive innovation and tackle tough challenges across sectors. Our engineers will continue playing a crucial role in the collective efforts to build a Viksit Bharat.