ಇಂದು ನನ್ನ ನಿವಾಸದಲ್ಲಿ ಅರೇಹಳ್ಳಿ, ಕೆಲ್ಲೋಡು, ಗೊರವಿಗೊಂಡನಹಳ್ಳಿ, ನೀರಗುಂದ, ಮಾಡದಕೆರೆ, ಬೀಸನಹಳ್ಳಿ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರುಗಳ ಜೊತೆ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದೆನು.
ಹಾಗೂ ಮಧುರೆ ಗ್ರಾಮದ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಿ ನೂತನ ವಧುವರರನ್ನು ಆಶೀರ್ವದಿಸಿದೆನು.
ಮಾತು ತಪ್ಪಿದ ಭ್ರಷ್ಟ ಬಿಜೆಪಿ. ಕೊಟ್ಟ ಮಾತು ಈಡೇರೆಸದಾ ವಚನ ಭ್ರಷ್ಟ ಪಕ್ಷ ಬಿಜೆಪಿ..
ನಮ್ಮ ಕನ್ನಡದ ಅರಸರನ್ನ ಕೇವಲ ಎಲೆಕ್ಷನ್ ಸಂದರ್ಭದಲ್ಲಿ ಉಪಯೋಗ ಮಾಡಿಕೊಳ್ಳುತ್ತಾರೆ. ಕೋಟೆ ನಾಡಿನಲ್ಲಿ ಭರವಸೆ ನೀಡಿದ ಆವಿವೇಕಿ ಅಮಿತ್ ಶಾ.
#ಮದಕರಿನಾಯಕಥೀಮ್_ಪಾರ್ಕ್_ಯಾವಾಗ
ಕನ್ನಡಿಗರು
ಯಾರದೋ ಪರಊರಿನವರ ಪ್ರತಿಮೆ ಮಾಡೋಕೆ ಕೋಟಿ ಖರ್ಚು ಮಾಡೋರು ನಮ್ಮದೇ ನಾಡಿನ ಮದಕರಿ ನಾಯಕರು ಕಾಣುತ್ತಿಲ್ಲವೇ?
ಹೆಮ್ಮೆಯ ಕನ್ನಡಿಗ ವೀರಮದಕರಿ ನಾಯಕರ ಥೀಮ್ ಪಾರ್ಕ್ ಮಾಡುವ ಭರವಸೆ ಕೊಟ್ಟಿದ್ದೀರಿ,ನೆರೆವೇರಿಸಿಕೊಡಿ.
@CMofKarnataka
ಹಾಗೂ ಬೆಂಗಳೂರಿನ 1ಮೆಟ್ರೋ ನಿಲ್ದಾಣಕ್ಕೆ ಮದಕರಿನಾಯಕರ ಹೆಸರಿಡಿ.
#ಮದಕರಿನಾಯಕಥೀಮ್_ಪಾರ್ಕ್_ಯಾವಾಗ
ಇಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನ. ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ,ಹೆಮ್ಮೆ ಬೆಳೆಸಿಕೊಂಡು ಹಾಗೂ ಅದನ್ನು ಉಳಿಸಿಕೊಳ್ಳುತ್ತಾ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಒತ್ತು ನೀಡೋಣ. ತಾಯಿ, ತಾಯ್ನಾಡು ಹಾಗೂ ತಾಯ್ನುಡಿ ಸ್ವರ್ಗಕ್ಕಿಂತ ಮಿಗಿಲಾದುದು" : ಮುಖ್ಯಮಂತ್ರಿ @BSBommai