ಖಮೇನಿ ಬೆಂಬಲಿಗ ಭಾರತೀಯರನ್ನು ಅಣಕಿಸಿದ ಇರಾನ್ ನಾರಿಯರು
ಹೊರಗಿನವರು ನಾಟಕ ನಿಲ್ಲಿಸಿ ಎಂದ ಇರಾನ್ ಮಹಿಳೆ
ಭಾರತದಲ್ಲಿ ಖಮೇನಿ ಹತ್ಯೆಗೆ ಮುಸ್ಲಿಂ ಸಮುದಾಯದ ಕೆಲವರ ಆಕ್ರೋಶ ; ಇರಾನ್ನಲ್ಲಿ ಸಂತೋಷ
#Iran#IranIsraelWar#IranVsIsrael#IranWar#Khamenei
ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ನವೆಂಬರ್ 25 ರಂದು ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 25ರಂದು ಮಧ್ಯಾಹ್ನ 11:58 ರಿಂದ 12:10 ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ, ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಜೀ ಹಾಗೂ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಧರ್ಮ ಧ್ವಜವನ್ನು ಆರೋಹಣ ಮಾಡಲಾಗುವುದು. ರಾಮ ಮಂದಿರದಲ್ಲಿ ಅಳವಡಿಸಲಾಗಿರುವ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಧ್ವಜ ಆರೋಹಣ ಮಾಡಲಿದ್ದಾರೆ.
ರಾಮ ಮಂದಿರದ 161 ಅಡಿ ಎತ್ತರದ ಶಿಖರದಲ್ಲಿ 42 ಅಡಿ ಎತ್ತರದ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದೆ. ಈ ಸ್ತಂಭದ ಮೇಲೆ 22 ಅಡಿ ಉದ್ದ ಮತ್ತು 11 ಅಡಿ ಅಗಲದ ಭಗವಾ ಬಣ್ಣದ ಧ್ವಜವನ್ನು ಸ್ಥಾಪಿಸಲಾಗುವುದು, ಇದು ಸುಮಾರು 4 ಕಿಲೋಮೀಟರ್ ದೂರದಿಂದ ಸಹ ಗೋಚರವಾಗಲಿದೆ.
#ayodhya #rammandir #dhwajarohan
ಇನ್ನು ಮುಂದೆ ಪಠ್ಯಗಳಲ್ಲಿ ಅಕ್ಬರ್, ಟಿಪ್ಪು ʼದಿ ಗ್ರೇಟ್ʼ ಎಂಬ ಉಲ್ಲೇಖ ಇರುವುದಿಲ್ಲ
ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್ಸಿಇಆರ್ಟಿ) ಇತಿಹಾಸ ಪಠ್ಯಪುಸ್ತಕಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಇದರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಅಥವಾ ಮೈಸೂರು ದೊರೆ ಟಿಪ್ಪು ಸುಲ್ತಾನರನ್ನು ಇನ್ನು ಮುಂದೆ “ಮಹಾನ್ (ಗ್ರೇಟ್)” ಎಂದು ಉಲ್ಲೇಖಿಸಬಾರದು ಎಂಬ ನಿರ್ಧಾರವೂ ಸೇರಿದೆ.
ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪ್ರಸ್ತುತಪಡಿಸುವ ವಿಧಾನದಲ್ಲಿನ ಸಕಾರಾತ್ಮಕ ಬದಲಾವಣೆಯನ್ನು ಈ ನವೀಕರಣಗಳು ಪ್ರತಿಬಿಂಬಿಸುತ್ತದೆ.
ಎಸ್ಜಿಆರ್ ಜ್ಞಾನ ಪ್ರತಿಷ್ಠಾನ ಆಯೋಜಿಸಿದ್ದ ಆರೆಂಜ್ ಸಿಟಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಸುನಿಲ್ ಅಂಬೇಕರ್, “ಪಠ್ಯಗಳ ಪರಿಭಾಷೆ ಬದಲಾಗಿದ್ದರೂ, ಯಾರನ್ನೂ ಪುಸ್ತಕಗಳಿಂದ ತೆಗೆದುಹಾಕಲಾಗಿಲ್ಲ, ಏಕೆಂದರೆ ಯುವ ಪೀಳಿಗೆ ಹಿಂದಿನ ಕ್ರಮಗಳು ಮತ್ತು ಕ್ರೂರ ಕೃತ್ಯಗಳ ಬಗ್ಗೆ ತಿಳಿದಿರಬೇಕು”ಎಂದು ಹೇಳಿದರು.
ಆರ್ಎಸ್ಎಸ್ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಆಗಿ ಸೇವೆ ಸಲ್ಲಿಸುತ್ತಿರುವ ಅಂಬೇಕರ್, ಎನ್ಸಿಇಆರ್ಟಿ 15 ತರಗತಿಗಳಲ್ಲಿ 11 ತರಗತಿಗಳಿಗೆ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿದೆ, ಬದಲಾವಣೆಗಳನ್ನು ಬಹಳ ಉತ್ತಮ ಉಪಕ್ರಮ ಎಂದು ಬಣ್ಣಿಸಿದ್ದಾರೆ.
ಮುಂದಿನ ವರ್ಷ 9, 10 ಮತ್ತು 12 ನೇ ತರಗತಿಗಳಿಗೆ ಹೊಸ ಆವೃತ್ತಿಗಳನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು
#NCERT #TextBook
@jaagukannadati ನನ್ನದೂ ಒಂದು ಇರ್ಲಿ, ಎನ್ನುವ ಮನಸ್ಥಿತಿಯಲ್ಲಿ ಇದ್ದರೇ ಹೀಗೇ ಆಗುವುದು.
ಸರಿಯಾಗಿ ಅಧ್ಯಯನವನ್ನು ಶಾಲೆಯಲ್ಲೂ ಮಾಡಲಿಲ್ಲ, ಇನ್ನು - ಹೇಳಿಕೆ ಕೊಡುವ ಮೊದಲು ಮಾಡುವುದುಂಟೇ?
@Communist1122 False Information ಕೊಡುವುದನ್ನು ನಿಲ್ಲಿಸಿ
ರಾಜೇಂದ್ರಸಿಂಗ್ ರಜ್ಜು ಭಯ್ಯಾ (RSSನ ಚತುರ್ಥ ಸರಸಂಘಚಾಲಕ) ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು ಅಲ್ಲ. ಅವರು ತೊಮಾರ್ ರಾಜಪೂತ್ (ಥಾಕೂರ್) ಕುಟುಂಬದವರು. ಅವರ ತಂದೆ ಬಾಲ್ಬೀರ್ ಸಿಂಗ್ ಮತ್ತು ತಾಯಿ ಜ್ವಾಲಾ ದೇವಿ ರಾಜಪೂತ್ ಕುಟುಂಬದವರು.
@KondaguliKDL@jaagukannadati@PriyankKharge@RSSorg ಒಂದು ವಿಚಾರ ಅರ್ಥ ಮಾಡಿಕೊಳ್ಳಿ ನಾವೆಲ್ಲರೂ ಈ ಭಾರತ ಮಾತೆಯ ಸುಪುತ್ರರು. ನಮ್ಮನ್ನು ಒಡೆದು ಆಳುವ ಶಕ್ತಿಗಳಿಂದ ದೂರ ಇರೋಣ.
ನಾವು ಒಂದಾಗಲು ಏನಾದರೂ ಪ್ರಯತ್ನಿಸೋಣ.
ನಮ್ಮೊಳಗೇ ನಾವು ಗುದ್ದಾಟ ಮಾಡುವುದನ್ನು ಅವರು ನೋಡಿ ಖುಷಿ ಪಡುತ್ತಾರೆ. ಅಲೋಚನೆ ಮಾಡಿ ಒಮ್ಮೆ ಅರ್ಥವಾಗುತ್ತದೆ.
Headlines ನಲ್ಲಿ ದಂಗಲ್ ಬದಲಿಗೆ ಮಿಂಗಲ್ (Mingle) ಬಳಸಿರಬಹುದಾಗಿತ್ತು.
ಆರು ಸಂಘಟನೆಗಳು ಮಿಂಗಲ್
ಚಿತ್ತಾಪುರದಲ್ಲಿ Sweet ಪೊಂಗಲ್
ಇದು ಆರ್ ಎಸ್ ಎಸ್ ಎಫೆಕ್ಟ್.
ಭಾರತ್ ಮಾತಾ ಕೀ ಜಯ್ ...
#RSS100Years
@DEEPUVAJRAMUNI ಇನ್ನೊಂದು, ಮತ್ತೊಂದು... ಬೇರೆ ಇನ್ನೊಂದಿಷ್ಟು Ai ಚಿತ್ರಗಳನ್ನು ಮಾಡಿ Post ಮಾಡಿ.
ಭೀಮ ಬಂಧುಗಳು ನಿಜವಾಗಿ ಹೀಗೆ ಮಾಡಿದರೆ ಸಂಘ ಸಂತೋಷದಿಂದ ಸ್ವಾಗತಿಸುತ್ತದೆ. ಅದು ಯಾರನ್ನೂ ಅನುಕರಣೆ ಮಾಡುವುದಿಲ್ಲ.
ಸಣ್ಣ ಬದಲಾವಣೆ ಇಲ್ಲಿಂದ ಪ್ರಾರಂಭಿಸಿ,
ಪತಸಂಚಲನ - ತಪ್ಪು
ಪಥಸಂಚಲನ - ಸರಿ
ಇದನ್ನು ಸರಿ ಹೇಳಿ ಮತ್ತೆ ರಸ್ತೆ ಮೇಲೆ ಬನ್ನಿ ...