��ಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಲೋಕಸಭೆ ಚುನಾವಣೆ ೨೦೨೪ರ ಕುರಿತು ಕಡ್ಡಾಯವಾಗಿ ಮತದಾನ ಮಾಡಲು ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಯಿತು.
@CommrMGNREGSK @ceozpraichur @ZillaRaichur @lkatheeq
ಗೋಮಾಳ ಪ್ರದೇಶ ವೀಕ್ಷಣೆ....
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ನವಲಕಲ್ ಗ್ರಾಮದಲ್ಲಿ ಗೋಮಾಳ ಪ್ರದೇಶ ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರು ರವರು ಭೇಟಿ ನೀಡಿ ಸ್ಥಳ ವೀಕ್ಷಣೆ ಮಾಡಿದರು.
@ceozpraichur@CommrMGNREGSK@ZillaRaichur@MoRD_GoI
ರಾಯಚೂರು ಜಿಲ್ಲೆಯ ಸಿರವಾರ ತಾಲೂಕ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಕಲ್ಲೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ನಡೆಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಚಾಲನೆ..
@ceozpraichur@CommrMGNREGSK@ZillaRaichur
ರಾಯಚೂರು: ರಾಯಚೂರು ಜಿಲ್ಲೆಯ ಸಿರವಾರ ತಾಲೂಕು ಪಂಚಾಯತಿ ಕಚೇರಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು.
ಮಾನ್ಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಂವಿಧಾನ ಪೀಠಿಕೆ ಬೋಧನೆ ಮಾಡಿದರು.
ತಾ.ಪಂ.ಸಿಬ್ಬಂದಿ ವರ್ಗದವರು ಹಾಜರಿದ್ದರು.
@ceozpraichur@CommrMGNREGSK@ZillaRaichur
���ರೇಗಾದಿಂದ ಭೋಜನಾಲಯ ನಿರ್ಮಾಣ: ಶಾಲೆ ವಿದ್ಯಾರ್ಥಿಗಳಿಗೆ ಆಸರೆ......
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದಲ್ಲಿ ನರೇಗಾದಡಿ ನಿರ್ಮಾಣ ಮಾಡಿರುವ ಶಾಲಾ ಭೋಜನಾಲಯದಲ್ಲಿ ವಿದ್ಯಾರ್ಥಿಗಳು ಸಂತೋಷದಿಂದ ಒಂದಡೇ ಕುಳಿತು ಮಧ್ಯಾಹ್ನದ ಬಿಸಿಊಟ ಸವಿಯುತ್ತಿರುವುದು.
@CommrMGNREGSK @ceozpraichur @ZillaRaichur
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮ ಪಂಚಾಯತಿಗೆ ಮಾನ್ಯ ಕೇಂದ್ರ ಜಲಶಕ್ತಿ ಸಚಿವಾಲಯ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜಿವನ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಸುಭೋದ್ ಯಾದವ್ ಅವರು ಅಮೃತ ಸರೋವರ ಕೆರೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
@CommrMGNREGSK@ceozpraichur@ZillaRaichur
ನೀರಿನ ದಾಹ ನೀಗಿಸಿದ ಅಮೃತ ಸರೋವರ ಕೆರೆ..
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮ ಪಂಚಾಯತಿ ಜಾಲಾಪುರ ಕ್ಯಾಂಪ್ ನಲ್ಲಿ ಮಿಷನ್ ಅಮೃತ ಸರೋವರ ಯೋಜನೆಯಡಿ ನಿರ್ಮಾಣ ಮಾಡಿರುವ ಕುಡಿಯುವ ನೀರಿನ ಕೆರೆಯು ಮಳೆಯಿಂದಾಗಿ ಭರ್ತಿಯಾಗಿರುವದರಿಂದ ಗ್ರಾಮದ ಜನರ ನೀರಿನ ಬವಣೆ ನೀಗಿಸಿದೆ.
@CommrMGNREGSK@ceozpraichur@lkatheeq
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ್ ಗ್ರಾಮ ಪಂಚಾಯತಿಯ ಮಲ್ಲಟ್ ಗ್ರಾಮದಲ್ಲಿ ನರೇಗಾದಡಿ ಅನುಷ್ಠಾನಗೊಂಡಿರುವ ಶಾಲಾ ಭೋಜನಾಲಯ ಕಟ್ಟಡ, ಅಂಗನವಾಡಿ ಕೇಂದ್ರ ಹಾಗೂ ಅಮೃತ ಸರೋವರ ಕೆರೆಯ ಕಾಮಗಾರಿ ಸ್ಥಳಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಭೇಟಿ ನೀಡಿ ಪರಿಶೀಲಿಸಿದ ಪತ್ರಿಕೆ ವರದಿಯು.
@ceozpraichur@CommrMGNREGSK