ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ
ಉದ್ಯೋಗ ಖಾತ್ರಿ ಯೋಜನೆಯ ಸಮುದಾಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನ ಸಂಗ್ರಹಿಸಿ ಇಂಗಿಸುವ ಶಕ್ತಿ ಈ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ.
ಸ್ಥಳ: ಬೆಳಹೊಡ ಮತ್ತು ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ, ಗದಗ ತಾಲೂಕು
ಮಾನ್ಯರೆ..
ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್ಕಾರ್ಡ್ಗಳಿಗೆ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದ್ದು, ಗದಗ ತಾಲೂಕಿನ 27 ಗ್ರಾಪಂಗಳಲ್ಲಿ ಡಿಇಒ, ಬಿಎಫ್ಟಿ, ಜಿಕೆಎಂ, ಟಿಆರ್ಎಂ ಅವರು ಇ-ಕೆವೈಸಿ ಕಾರ್ಯದಲ್ಲಿ ತೊಡಗಿದ್ದಾರೆ.
‘ಜಲ ಸ್ವಾವಲಂಬಿ ಗ್ರಾಮ‘ ನಿರ್ಮಿಸುವುದು ನಮ್ಮ ಧ್ಯೇಯ.
ಗ್ರಾಮಗಳಲ್ಲಿರುವ ಜಲ ಮೂಲಗಳನ್ನು ಗುರುತಿಸಿ, ಅವುಗಳನ್ನು ಪುನಃರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಗಳನ್ನು ಇಡಲಾಗುತ್ತಿದೆ.
ಇದರೊಂದಿಗೆ ಮನೆ ಮನೆಗೂ ನೀರಿನ ಸಂಪರ್ಕ ನೀಡುವ ಸಲುವಾಗಿ ರಾಜ್ಯ ಸರ್ಕಾರವು ₹23.094 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದು, ಸುಮಾರು 85 ಲಕ್ಷಕ್ಕೂ ಅಧಿಕ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ.
ಗ್ರಾಮೀಣ ಜನತೆಗೆ ಸ್ವಚ್ಛ ಕುಡಿಯುವ ನೀರನ್ನು ಒದಗಿಸುವಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದೆ.
@CMofKarnataka@DKShivakumar
#ಪ್ರಗತಿಯತ್ತ_ಕರ್ನಾಟಕ
#2yearsOfGuaranteeSarkara
ಇಳೆಯ ಸಂಭ್ರಮ ಹೆಚ್ಚಿಸಿದ ವರ್ಷಧಾರೆ
ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣದ ಕಂದಕಗಳಿಗೆ ಜೀವಕಳೆ ಬಂದತಾಗಿದೆ. ಮಳೆ ನೀರನ್ನು ಸಂಗ್ರಹಿಸಿ ಇಂಗಿಸುವ ಶಕ್ತಿ ಕಂದಕ ಬದುಗಳಿಗೆ ಇರುತ್ತದೆ. ಜಮೀನಿನಲ್ಲಿ ಅಂತರ್ಜಲ ಹೆಚ್ಚುವುದಲ್ಲದೆ, ಮಣ್ಣಿನ ಸಂರಕ್ಷಣೆಯೂ ಆಗಲಿದೆ.
ಸ್ಥಳ: ಕುರ್ತಕೋಟಿ ಗ್ರಾಪಂ, ಗದಗ ತಾಲೂಕು
@Bharath_Selvan sir @ZP_Gadag
ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯಿತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ತಾಪಂ ಸಹಾಯಕ ನಿರ್ದೇಶಕರು, CHC ಆರೋಗ್ಯ ಅಧಿಕಾರಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಆಶಾ ಕಾರ್ಯಕರ್ತೆಯರು, ಬಿಎಫ್ಟಿ, ಗ್ರಾಪಂ ಸಿಬ್ಬಂದಿ ಇತರರಿದ್ದರು.
@ZP_Gadag@Bharath_Selvan sir @MgnregsK@Namma_Gadag
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ ಗದಗ ರವರು ನಾಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೊವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಈ ಕುರಿತು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿರುವುದು.
@HKPatilINC sir @Bharath_Selvan sir @ZP_Gadag@MgnregsK
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ
ದುಡಿಯೋಣ ಬಾ ಅಭಿಯಾನದಡಿ ಮಹಿಳಾ ಕೂಲಿಕಾರರಿಂದಲೇ ಸಮುದಾಯ ಬದು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ತಾಪಂ ಸಹಾಯಕ ನಿರ್ದೇಶಕರು (ಉಖಾ) ಭೇಟಿ ನೀಡಿದರು. ಪಿಡಿಒರವರು, ತಾಲೂಕು ಐಇಸಿ ಸಂಯೋಜನಕರು, ಟಿಎಇ, ಬಿಎಫ್ಟಿ, ಜಿಕೆಎಂ ಇತರರಿದ್ದರು. @Bharath_Selvan sir, @ZP_Gadag@MgnregsK@Namma_Gadag
ಗದಗ ತಾ.ಬಿಂಕದಕಟ್ಟಿ ಗ್ರಾಮದ ಲಲಿತಾ ಚಿನ್ನಂಪಳ್ಳಿ, ಶಿಶುವಿಹಾರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಬಿಡುವಿನ ಸಮಯದಲ್ಲಿ ಅರಿವು ಕೇಂದ್ರದಲ್ಲಿನ ಪುಸ್ತಕ &ಇತರೆ ಸೌಲಭ್ಯಗಳನ್ನು ಬಳಸಿಕೊಂಡು 2023ರ UPSC ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು ಪ್ರಸ್ತತ 2025ನೇ ಸಾಲಿನ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.