@yaduveerwadiyar Hello Sir, you may not be responsible for this! But kindly can you pls route this issue to the concerned dept./person. Location: Yandalli circle, Shantaveri Gopala Gowda Layout - 570028. 2 years back started as a small junk & turned out to be this huge now!!
ಉಂಡವನೇ ಬಲ್ಲಿಹನು, ಪ್ರೀತಿಯ ರುಚಿಯನು…
Fueling the romance, one frame at a time!
Discover & Savor the flavors of love with 'X&Y', shot across breathtaking locations in Nature.
From script to screen, every bite tells a story.
📸 @twitdeepakk#XandYTheMovie#DSatyaPrakash
@amazonIN Yday I got a delivered msg Bt it wsnt dlvrd to my place. When I checked with them they told they have delivered it to other address & knowing their mistake took it back & told today they will deliver to me. But I haven't received my parcel yet. Need an update
@ACTFibernet @ACTFiberne73003 will u pls stop calling me!! U people are making me insane!! How many times u call me in a day?? Fuck! If I am really interested i will continue my connection else I won't. Simple! Ur calls have become like a harassment!! Behave!!
ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಅನ್ ಲಾಕ್ ರಾಘವ ಚಿತ್ರದ ಶೀರ್ಷಿಕೆ ಹಾಗೂ ಫರ್ಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ನಮ್ಮ ತಂಡಕ್ಕೆ ಶುಭ ಕೋರಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು. ಸದ್ಯದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ಸಿಹಿಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುತ್ತೇವೆ.
After ages took a break from virtual shopping & stepped inside a book store today. I'm sorry to say that u have a very bad collection of books. Really upset #sapnabookhouse#jayanagar
@BescomHelpline dont worry ಬೆಂಗ್ಳೂರು ನಮ್ ಊರಿನ ಹಾಗೇ ಅಂತ ನಮ್ ಊರಿನೋರಿಗೆ ಸಮಾಧಾನ ಹೇಳ್ಬೇಕ? ಅಥ್ವಾ ಬೆಂಗ್ಳೂರಲ್ಲೂ ಅದೇ ಹಣೆಬರಹ ಎಂದು ದುಃಖಿಸಬೇಕ? 2 ವಾರ ಲೇಟ್ ಆದ್ರೆ ಬಂದು ಫ್ಯೂಸ್ ಕಿತ್ಕೊಂಡ್ ಹೋಗೋರಿಗೆ ಮಳೆಗಾಲದಲ್ಲಿ ಹೇಗೆ ಪ್ಲಾನ್ ಮಾಡ್ಕೋಬೇಕು ಅಂತಾನೂ ತಿಳಿದಿದ್ರೆ ಒಳ್ಳೇದು! ಇಡೀ ರಾತ್ರಿ ಕರೆಂಟ್ ಬರಲ್ಲ! Nuisance!!
@onlineBESCOM@BescomHelpline 1980ರಲ್ಲಿ ನನ್ನ ಹಳ್ಳೀಲಿ ಮಳೆಯ ಸೂಚನೆ ಸಿಕ್ಕರೆ ಲ್ಯಾಂಟೀನ್, ಕ್ಯಾಂಡಲ್ ರೆಡಿ ಮಾಡಿಕೊಳ್ಳೋರು ಮನೇಲಿ!! 40 ವರ್ಷಗಳ ಬಳಿಕವೂ ಸೋ ಕಾಲ್ಡ್ ಸಿಲಿಕಾನ್/ಸ್ಮಾರ್ಟ್ ಸಿಟಿ ಬೆಂಗಳೂರಿನಲ್ಲಿ ನನ್ನ ಊರಿನ ಅದೇ ಪರಿಸ್ಥಿತಿಯನ್ನು ಕಟ್ಟಿಕೊಡುತ್ತಿರುವ ನಿಮ್ಗೆ ಸಾಷ್ಟಾಂಗ ಪ್ರಣಾಮಗಳು🙏🏼
@Uber@Uber_Support why r u charging for me for the trip cancellation done by ur driver?? Have u guys gone insane? Lost it? All ok?? If u want to make money kindly ask from the customer in a gentleman's way & take it. Don't loot!! This is the 8th time!!