ನಾನು ಎಂಬ ಅಹಂಕಾರವಿಲ್ಲದ
ನಾವು ಎಂಬ ಮಮಕಾರವಿದ್ದ
ನಗು ಮುಖದ ಸಾಹುಕಾರ
ಗೆದ್ದರು ಬೀಗದ ರಾಜಕುಮಾರ
No one can reach you, No one can match You ❤️
Happy Birthday King ❤️
#HBDPuneethRajkumar#AppusirLivesOn
ಅಪ್ಪು ಅಜರಾಮರ..
ಚಂದನವನದ ಮೇರು ನಟ, ನಗುಮುಖದ ಒಡೆಯ, ನಮ್ಮೆಲ್ಲರ ಪ್ರೀತಿಯ ಕರುನಾಡಿನ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು.
ಬಾಲ್ಯ ನಟನಾಗಿ ರಾಷ್ಟ್ರಪ್ರಶಸ್ತಿ ಗೆದ್ದ ಪ್ರತಿಭೆ, ಸ್ಯಾಂಡಲ್ವುಡ್ನ ಅಜೇಯ 'ಪವರ್ ಸ್ಟಾರ್' ಆಗಿ ಬೆಳಗಿದರೂ, ಅವರ ಸರಳತೆ ಮತ್ತು ಸಜ್ಜನಿಕೆ ಜಗತ್ತಿಗೇ ಮಾದರಿ. ಸೂರ್ಯ-ಚಂದ್ರರಿರುವವರೆಗೂ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಹಾಗೂ ಯುವರತ್ನನಾಗಿ ಪ್ರತಿ ಕನ್ನಡಿಗನ ಹೃದಯದಲ್ಲಿ ಅಪ್ಪು ಅಜರಾಮರ.
#AppuLivesOn
Remembering the legend on his birth anniversary. ✨️
Fondly known as Appu, #PuneethRajkumar's legacy continues to inspire many. Today, we celebrate the man, the actor, and the incredible human being he was. ❤️
Join us in paying tribute to the Power Star. 🙌
#RememberingPuneethRajkumar #Celebs
ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಸ್ಮರಣೆಗಳು.
#PuneethRajkumar
ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ❤️ ❤️
ನೀವು ಇಂದು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ನಿಮ್ಮ ನಗು, ನಿಮ್ಮ ಪ್ರೀತಿ, ನಿಮ್ಮ ವ್ಯಕ್ತಿತ್ವ ಮತ್ತು ನಿಮ್ಮ ಪರಂಪರೆ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ.
@PuneethRajkumar@Ashwini_PRK
ನಾಡಿನ ಹೆಮ್ಮೆಯ ಕಲಾವಿದ, ಎಲ್ಲರ ಮನ ಗೆದ್ದ Dr @PuneethRajkumar ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ.
ತಮ್ಮ ಅಮೋಘ ಅಭಿನಯದ ಮೂಲಕ ಕೋಟ್ಯಾಂತರ ಜನರ ಹೃದಯ ಗೆದ್ದಿದ್ದರು. ಅವರ ಸರಳತೆ, ಹೃದಯವಂತಿಕೆ ಮತ್ತು ಸೇವಾ ಮನೋಭಾವದ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ.
ನಮ್ಮೆಲ್ಲರ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ನಟನೆಯಿಂದ ಕೋಟ್ಯಂತರ ಹೃದಯ ಗೆದ್ದ ಅಪ್ಪು, ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ನೂರಾರು ಕುಟುಂಬಗಳಿಗೆ ಆಸರೆಯಾದವರು. ಶ್ರೀಮಂತಿಕೆಗಿಂತ ಮಾನವೀಯತೆಯೇ ದೊಡ್ಡದು ಎಂದು ಬದುಕಿ ತೋರಿಸಿದ ಅವರ ನಗುಮುಖದ ಪಯಣ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿ.
#puneethrajkumar