@DKShivakumar ತುಂಬಾ ಒಳ��ಳೆಯಕಾರ್ಯ ನಿಮಗೆ ಬಡವರ ಆಶೀರ್ವಾದ ಇದ್ದೆ ಇರುತ್ತೆ .ಆದರೆ ಇದರಲ್ಲಿ ಕನ್ನಡಿಗನಾದ ನನಗೆ ಅರ್ಥವಾಗದ ಒಂದು ಪದ "ರಾಯಿತ" ಅಂಗಂದ್ರೇನು? ಕನ್ನಡಿಗರು ಕನ್ನಡವನ್ನು ಬಳಸಬೇಕು ಸರ್ಕಾರಗಳು ಅದನ್ನು ಉತ್ತೇಜಸಬೇಕು. ದಯವಿಟ್ಟು ಅದನ್ನು ಕನ್ನಡದಲ್ಲಿ ಇಡಿ.@rajanna_rupesh ನೀವು ಸ್ವಲ್ಪ ಇಲ್ಲಿ ಗಮನಕೊಡಿ @CMofKarnataka @INCKarnataka
@prajavani ದಂಪತಿಗಳಿಗೆ ಶುಭವಾಗಲಿ. ಇಂತಹ ವಿಚಾರಗಳನ್ನು ಮಾಧ್ಯಮಗಳು ಹೆಚ್ಚು ಹೆಚ್ಚು ಪ್ರಚಾರಕೊಟ್ಟು ಜನರಿಗೆ ತಲುಪುವಂತೆ ಮಾಡಬೇಕು ಆಗ ಸಾಮಾನ್ಯ ಜನರು ಕೂಡ ಯೋಚಿಸಿ ಒಬ್ಬ ಜಿಲ್ಲಾಧಿಕಾರಿ ಈ ರೀತಿ ಮದುವೆ ಆಗ್ಬೇಕಾದ್ರೆ ನಾವು ಯಾಕೆ ಆಗ್ಬಾರ್ದು ಅಂತ ಕೆಲವರಾದ್ರೂ ಪ್ರೇರಣೆಗೊಳ್ಳುತ್ತಾರೆ ಆದರೆ ಇಂತಹ ವಿಚಾರಗಳು ಹೆಚ್ಚು ಪ್ರಸಾರ ಮಾಡದೆ ಇರುವುದು ವಿಪರ್ಯಾಸ
@raghothamahoba ಜನರು ಪ್ರತಿ ದಿನಾ ಜೀವನ ಪೂರ್ತಿ 10 ಗಂಟೆ ದುಡಿಲಿ ಇವ್ರು ಮಾತ್ರ ಅದರಿಂದ ಬರೋ ಲಾಭ ತಗೊಂಡು ಜೀವನ ಪೂರ್ತಿ ಮಜಾ ಮಾ���ಲಿ.. ಎಂತ ಲಾಜಿಕ್ #NarayanMurthy ನಿಮ್ಮದು.. ಮೊದಲು ದುಡಿಯುವವರಿಗೆ ಒಂದು ಒಳ್ಳೆಯ ಸಂಬಳ ಕೊಡಿ. ದೇಶ ತಾನೇ ಉದ್ದಾರ ಆಗುತ್ತೆ.. ಹೆಚ್ಚಿಗೆ ದುಡೀಬೇಕು ಆದರೆ ಸಂಬಳ ಕಡಿಮೆ ಕೇಳ್ಬೇಕು.. ಎಂತ ವಿಪರ್ಯಾಸ..
ಕರ್ನಾಟಕದಲ್ಲಿ ಹುಟ್ಟೋ ಕಾವೇರಿ, ಕನ್ನಡ ಜನರಿಗೆ ಇಲ್ಲಾ ಅಂದರೆ ಹೇಗೆ? ಏನಿದ್ರೂ ಕರ್ನಾಟಕಕ್ಕೆ ಮೊದಲ ಆಧ್ಯತೆ.. ನಮಗೆ ಸಾ���ು ಏನಿಸಾದಗಷ್ಟೇ ಬೇರೆಯವರಿಗೆ ನೀಡಬಹುದು..#ಕಾವೇರಿನಮ್ಮದು #ಕಾವೇರಿನಮ್ಮತಾಯಿ #ಕಾವೇರಿ_ನಮ್ಮದು
@Bheemvoice ನಾನು ವ್ಯಯಕ್ತಿಕವಾಗಿ ಹೇಳೋದಾದ್ರೆ ಇವರು ಅಂಬೇಡ್ಕರ್ ರವರಿಗೆ ಅವಮಾನ ಮಾಡ್ತಾ ಇದಾರೆ. ಅವರಿಗೆ ಇಷ್ಟ ಬಂದ ಹೆಸರಿಟ್ಟುಕೊಂಡು ಬೇಕಾದನ್ನು ಮಾಡಲಿ ಆದರೆ ಈ ಹೆಸರನ್ನು ಇಟ್ಟಮೇಲೆ ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ.. ಅಭಿಮಾನಿ ಏನ್ ಎಲ್ಲರೂ ಆಗ್ತಾರೆ, ಅನುಯಾಯಿ ಆಗ್ಬೇಕು ಅಂದ್ರೆ ಡಬಲ್ ಗುಂಡಿಗೆ ಬೇಕು #Ambedkar
@prajavani ಅದುಕ್ಕೆ ಹೇಳೋದು ಧರ್ಮ ಧರ್ಮ ಅಂತ ಅಜ್ಞಾನಿಗಳಾಗ ಬೇಡಿ...ಶಿಕ್ಷಣ ಪಡೆದು ವಿಜ್ನ್ಯಾನಿಗಳಾಗಿ ಅಂತ.. ಕಾಲ್ಗುಣ ಅಂತೆ ಕಾಲ ಕಾಲಕ್ಕೂ ಬರಿ ಮೂಢನಂಬಿಕೆಗಳನ್ನೇ ಜನರಿಗೆ ಬಿತ್ತೋದು.. @CMofKarnataka ಇಂತ ಮೂಢನಂಬಿಕೆ ಬಿತ್ತೋರಿಗೆ ಯಾವುದೇ ಶಿಕ್ಷೆ ಇಲ್ವಾ?@INCKarnataka
@prajavani ಅವಳು ಮುಸ್ಲಿಂ ವಿರುದ್ಧ ಭಾಷಣ ಮಾಡುವಾಗ ಮತ್ತು ಬಿಜೆಪಿಯನ್ನು ಹೋಗಳುವಾಗ ನಮ್ಮವಳು. ಪೊಲೀಸ್ ಅತಿಥಿ ಆದಾಗ ಅವಳು ಯಾರೋ ಗೊತ್ತೇ ಇಲ್ಲಾ.. ಇನ್ನುಮೇಲಾದ್ರು ಅರ್ಥ ಮಾಡ್ಕೊಳ್ಳಿ ಅವರು ನಿಮ್ಮನ್ನ ಉಪಯೋಗಿಸಿಕೊಂಡು ಹಣ ಮಾಡ್ತಾರೆ ಹೊರತು ನಿಮ್ಮ ಕಾವಲಿಗ ನಿಲ್ಲೋಲ್ಲ.. ದ್ವೇಷ ಬಿಟ್ಟು ಒಂದು ಜೀವನ ಕಟ್ಟಿಕೊಳ್ಳಿ.#ChaitraKundapura
#StopHindiDiwas#StopHindilmposition ನಮ್ಮ ತೆರಿಗೆ ದುಡ್ಡಲ್ಲಿ ನಿಮ್ಮ ಹಿಂದಿ ದಿವಸ್ ಯಾಕೆ? ಬೇಕಿದ್ರೆ ನಿಮ್ಮ @AmitShahOffice ಮನೆಲಿನಿಮ್ಮ ದುಡ್ಡಲ್ಲಿ ಏನಾದ್ರು ಮಾಡ್ಕೊಳಿ. ನಮಗೆ ನಮ್ಮ ಕನ್ನಡ ಭಾಷೆನೆ ತಾಯಿ ತಂದೆ ಸರ್ವಸ್ವ... ನಮ್ಮ ಮೇಲೆ ದಬ್ಬಾಳಿಕೆ ಬೇಡ ದಬ್ಬಾಳಿಕೆಮಾಡಿದರೆ ಏನಾಗುತ್ತೆ ಅನ್ನೋದನ್ನ ಇತಿಹಾಸ ನೋಡಿ ತಿಳ್ಕೊಳ್ಳಿ