*ಲಿಂಗಾಯತ ಮಠ ಹಾಗು ಶಿಕ್ಷಣ ಸಂಸ್ಥೆಗಳ ಮೇಲೆ ಹಿಂದುತ್ವವಾದಿಗಳ ಕಾಕದೃಷ್ಟಿ*
*~ಡಾ. ಜೆ ಎಸ್ ಪಾಟೀಲ*
*ಲಿಂಗಾಯತ ರಾಜಕಾರಣಿಗಳುˌ ಶ್ರಿಮಂತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳನ್ನು ಮುಗಿಸಲು ದಿಲ್ಲಿ ಗದ್ದುಗೆ ನಿಯಂತ್ರಿಸುವ ಹಿಂದುತ್ವವಾದಿ ಸಂಘಟನೆಯೊಂದು ಸಂಚು ಮಾಡಿದಿಯೆ?* *ಇಲ್ಲಿದೆ ನೋಡಿ ವಿವರ*
https://t.co/sGvjxjXeYc
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಂತ ಮಾಡಿ ಅದಕ್ಕೆ 500 ಕೋಟಿ ರೂಪಾಯಿಗಳ ಕಾಟಾಚಾರದ ಹೆಸರಿಗೆ ಮೀಸಲಿಟ್ಟರು.. ನಂತರ ಕಳೆದ ವರ್ಷದ ಬಜೆಟ್ ನಲ್ಲಿ 500 ಕೋಟಿಯಿಂದ 100 ಕೋಟಿಗೆ ಇಳಿಯಿತು.. ಈ ಅಭಿವೃದ್ಧಿ ನಿಗಮದಿಂದ ಸಮಾಜದ ಎಷ್ಟು ��ಡ ಜನರು ಲಾಭ ಪಡೆದುಕೊಂಡಿದ್ದಾರೆ?
@BSBommai
ಲಿಂಗಾಯತ ಮುಖ್ಯಮಂತ್ರಿಯಾದರೆ ನಮ್ಮ ಲಿಂಗಾಯತ ಸಮಾಜ ಉದ್ದಾರ ಆಗುತ್ತೆ ಅನ್ನೋದು ಲಿಂಗಾಯತರು ನಂಬಿಕೊಂಡ ಅತಿ ದೊಡ್ಡ ಶುದ್ಧ ತಪ್ಪು.. ಎಲ್ಲಾರು ಅಹಿಂದ ಅಂತ ಹೋದರೆ ಮೇಲ್ವರ್ಗದ ಜಾತಿಯ ಬಡವರು ಎಲ್ಲಿ ಹೋಗೋದು ಇದನ್ನು ಸಮಾಜದ ಬಾಂಧವರು ಅರ್ಥಮಾಡಿಕೊಳ್ಳಬೇಕು..
@BSBommai@BSYBJP@BYVijayendra@NiraniMurugesh