@makemytripcare@makemytrip
(2of2) ... Amounts shown in the refund email do not match with the original payment. Can you help me here? OR is there any customer support email I can send the request for details? Please let me know ASAP.
Regards, U N Shetty
@makemytripcare@makemytrip
Hello MakeMyTrip team, We recently booked a roundtrip Indigo ticket from Bengaluru to Mangaluru. Indigo canceled the first leg (Bengaluru and Mangaluru) and we received the refund. However, It is not clear how the refund amount is calculated.(1of2)
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳವಾಡಿ ಚಿಕ್ಕಮಗಳೂರು ತಾಲೂಕು ( ಜಿಲ್ಲೆ )
1) ವೈಟ್ ಎಮಲಶನ್ :- 500 ಲೀಟರ್
2) ಆಯಲ್ ಪೈಂಟ್ :- 120 ಲೀಟರ್
3) ರೆಡ್ ಆಕ್ಸೈಡ್ :- 100 ಲೀಟರ್
4) ರೆಡ್ - 20 ಲೀಟರ್ ಎಲ್ಲೋ - 20 ಲೀಟರ್
5) ತಿನ್ನರ್ - 20 ಲೀಟರ್
6) ವೈಟ್ ಆಯಲ್ ಪೈಂಟ್ - 20 ಲೀಟರ್
ಶ್ರೀ ಕೃಷ್ಣದೇವರಾಯರು ಕುಳಿತು ಆಳಿದ, ಶ್ರೀ ವ್ಯಾಸತೀರ್ಥರು ಕುಳಿತು ಹರಸಿದ..
ಕರ್ನಾಟಕ ರತ್ನ ಸಿಂಹಾಸನದ ಬಗ್ಗೆ ಅಪರೂಪದ ಮಾಹಿತಿಗಾಗಿ...
ಮೈ ನವಿರೇಳಿಸುವ ಕನ್ನಡದ ಹಿರಿಮೆಗಳ ಬಗ್ಗೆ ಮಾಹಿತಿಗಾಗಿ...
ಈ ಕಾರ್ಯಕ್ರಮಕ್ಕೆ ಬನ್ನಿ, ಈ ಪುಸ್ತಕಗಳನ್ನು ಕೊಳ್ಳಿ.. ಇಂದೇ ನಿಮ್ಮ ಪ್ರತಿ ಕಾದಿರಿಸಿ..
ಕರ್ನಾಟಕದಿಂದ ರಾಜ್ಯಸಭೆಗೆ ಕರ್ನಾಟಕದವರೇ ಆಯ್ಕೆಯಾಗಬೇಕು.
ರಾಜ್ಯ ಸಭೆಗೆ ಹೊರಗಿನವರನ್ನು ಕಳುಹಿಸಿ ಕಾಂಗ್ರೆಸ್/ಬಿಜೆಪಿ/ಜೆಡಿಎಸ್ ಮೂರೂ ಪಕ್ಷಗಳು ಕರ್ನಾಟಕದ ಹಿತ ತಮಗೆ ಬೇಕಾಗಿಲ್ಲಾ ಅನ್ನೋದನ್ನು ತೋರಿಸಿಕೊಟ್ಟಿವೆ.
ಇದು ೨೦೧೩ರಲ್ಲಿ ನಾನು ಬರೆದು ಪ್ರಕಟಿಸಿದ್ದ "ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ" ಪುಸ್ತಕದಲ್ಲಿ ಇರುವ ಮಾಹಿತಿ.
ಆರನೆಯ ಹಣಕಾಸು ಆಯೋಗದ ಕಾಲದಲ್ಲಿ ೫.೪% ಇದ್ದ ನಮ್ಮ ತೆರಿಗೆ ಪಾಲು ಇಳಿದು ೩.೬೫% ಹಂತಕ್ಕೆ ತಲುಪಿದೆ.
ಭವ್ಯ ಭಾರತದಲ್ಲಿ ಹೀಗೆಯೇ ಮುಂದುವರೆದು 0.0% ಆದರೂ ಅಚ್ಚರಿಯಿಲ್ಲ. ಏಕೆಂದರೆ ದೇಶ ಮೊದಲು..
#SouthTaxMovement
Recently (Aug 31, 2023) I had a bad experience with @AskLyft@lyft Their quote showed *below $55* but in the end, they charged *$81.96*. Contacted @AskLyft but they were not ready to refund. Lesson: Take a snapshot of the screen. At least your credit card may refund it.
@INCKarnataka ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ABVP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಕಾಂಗ್ರೆಸ್ ಸರಕಾರವೇ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಹಾಗೆ ಮಾಡಬಹುದಲ್ಲ?
ತನಿಖೆ ಮಾಡಲು ಕಾಂಗ್ರೆಸ್ ಸರಕಾರಕ್ಕೆ ಏನಡ್ಡಿಯಿದೆ? ಈಗಾಗಲೇ ಮುಚ್ಚಿದ್ದರೂ ಮತ್ತೊಮ್ಮೆ ತೆರೆದು ತನಿಖೆ ಮಾಡಬಹುದಲ್ಲವೇ?
Dear @CPBlr@BlrCityPolice
How come you don't respond to any complaints against people moved to Bengaluru from other states, but act in supersonic speed when those people tweet a complaint? Let us know what action was taken against https://t.co/XaOARlXFoB
@BlrCityPolice What action can you take for these two offenses (i) Using derogatory words for the first one (ii) Insulting the auto-driver in the photo.
@BlrCityPolice Please check this tweet https://t.co/XaOARlXFoB - This guy, Prateek Aryan, claims he used a derogatory word to an auto driver who said he did not understand Hindi and asked to speak in Kannada. He also used a photo from a Facebook Page of some unknown auto driver.
@BlrCityPolice Please check this tweet https://t.co/XaOARlXFoB - This guy, Prateek Aryan, claims he used a derogatory word to an auto driver who said he did not understand Hindi and asked to speak in Kannada. He also used a photo from a Facebook Page of some unknown auto driver.
ಮಾಧ್ಯಮಗಳಲ್ಲಿ ಬೆಳಿಗ್ಗಿನಿಂದ ಗೃಹ ಮಂತ್ರಿಗಳಾದ ಶ್ರೀ ಪರಮೇಶ್ವರ ಹಾಗು ಶಾಸಕರಾದ ಶ್ರೀ ತನ್ವೀರ್ ಸೇಠ್ ಹೇಳಿದ್ದು ನಾವು ಯಾವ ಒಂದು ಕೋಮಿನ ಪರವೂ ಅಲ್ಲ, ಎಲ್ಲಾ ಅಮಾಯಕರ ಕೇಸುಗಳನ್ನು ಹಿಂಪಡೆಯಲು ಹೇಳಿದ್ದೇವೆ ಎಂದು ಹೇಳಿದ್ದನ್ನು ಗಮನಿಸಿದ್ದೇನೆ.
ಸುಳ್ಳು ನೂರು ಬಾರಿ ಹೇಳಿದರೆ ಸತ್ಯವಾಗದು, ಶಾಸಕರ ಪಾತ್ರದಲ್ಲಿ "ಒಂದು ಕೋಮಿನ ನಿರ್ದಿಷ್ಟ" ಅಮಾಯಕರು ಎಂದು ಬರೆದಿದ್ದೀರಿ, ಯಾವ ಕೋಮು ಅದು?
ಯಾಕೆ ಅದೇ ಕೋಮಿನವರು ಕಲ್ಲು ಹೊಡೆದಿದ್ದಾರೆ? ಅವರೇ ಬಂದಿರಾಗಿದ್ದಾರೆ ? ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಕೇಸಿನಲ್ಲಿ ಅದೇ ನಿರ್ದಿಷ್ಟ ಕೋಮಿನವರಿದ್ದಾರೆ?
ಒಂದೇ ಕೋಮು ಅದು ಯಾವುದು ಮಾನ್ಯ ಶಾಸಕರೇ?
ಭಾಷಾವಿಚಾರದಿಂದ ತನಗಾದ ಅವಮಾನದಿಂದ ತನಗೆ ಅನ್ನಿಸಿದ್ದನ್ನು ಬರೆದುಕೊಂಡ ಈ ಕನ್ನಡಪ್ರೇಮಿ ಆಟೋಡ್ರೈವರ್ ವಿರುದ್ಧವಾಗಿ ಕನ್ನಡದ್ರೋಹಿಗಳು ನೆನ್ನೆ ದೂರು ದಾಖಲು ಮಾಡಿದ್ದು.ಚಾಲಕ ನಮಗೆ ಮಾಹಿತಿ ನೀಡಲಾಗಿ ಇಂದು ಪೊಲೀಸ್ ಠಾಣೆಗೆ ಹೋಗಿ ಮಾತಾಡಿ ಸಮಸ್ಯೆ ಇತ್ಯರ್ಥವಾಗಿದೆ.
ಕನ್ನಡದ ಬಗ್ಗೆ ಕೀಳಾಗಿ ಮಾತಾಡೋರಿಗೆ ಈ ಹೇಳಿಕೆಯೇ ಹೊರೆತು ಮಿಕ್ಕವರಿಗಲ್ಲ.