@SnehalRayamane respected madam,we r d mescom ae je job aspirant we lost post just 0.25marks and dob from 2nd list and many post still vacant due to some people all ready in service.We r unemployed students waiting since 3 year plz realse Ae je 3rd list of last recruitment madam
KPTCL JE candidates are indebted to the support offered by Hon’ Agriculture minister of Karnataka Shri. @Chaluvarayaswam, His involvement paved the way for a successful progress viz to the recruitment progress wherein the counselling dates were announced within 2 days.
@secretarykpsc ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿದ್ದ ಗ್ರೂಪ್ ಬಿ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆ ಹಾಗೂ ಶುಲ್ಕ ಪಾವತಿಯ ಸಮಸ್ಯೆ ಎದುರಾಗಿದ್ದು ಸಾವಿರಾರು ಜನ ಅಭ್ಯರ್ಥಿಗಳು ಆತಂಕಕ್ಕೀಡಾಗಿದ್ದಾರೆ ಕೂಡಲೇ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಲು ಮನವಿ
@KEA_karnataka@drmcsudhakar
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಫಲಿತಾಂಶ ಪ್ರಕಟಿಸಲು ಎಷ್ಟು ವರ್ಷಗಳು ಬೇಕು ?
ನಿಮ್ಮ ಈ ನಿಧಾನಗತಿಯ ಚಾಳಿ ಬಿಟ್ಟು ನಿರುದ್ಯೋಗಿ ಯುವ ಸಮುದಾಯಕ್ಕೆ ಸ್ಪಂದಿಸಿ
@BasanagoudaBJP@CMofKarnataka@cskarnataka@publictvnews sir within 4month 2 IAS officer transferd from KPSC due both they are served right direction,all recruitment transparent in all stage and they are friendly with aspirants as well as people. So politician have not interest in KPSC board
@siddaramaiah Sir Karnataka govt not completed KPTCL,JTO,RTO, assistant professor post it's taken too much time more than 5years , one single recruitment not completed. What can do students and students also start election bycot campaign. Same on all parties govt doing injustice with students
ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯ ಖಂಡಿಸಿ " ಚಲೋ ದಿಲ್ಲಿ " ಚಳವಳಿ.
ನಾಳೆ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ಕನ್ನಡಿಗರ ನ್ಯಾಯಯುತ ತೆರಿಗೆ ಪಾಲು ಮತ್ತು ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ವಿರುದ್ಧ ಧ್ವನಿಯೆತ್ತುತ್ತೇವೆ.
ಈ ಚಳವಳಿ ಯಾರ ವಿರುದ್ಧವೂ ಅಲ್ಲ, ಇದು ಕರುನಾಡು ಹಾಗೂ ಕನ್ನಡಿಗರ ಹಿತಕ್ಕಾಗಿ. ಪಕ್ಷಾತೀತವಾಗಿ ಎಲ್ಲರೂ ಈ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇವೆ.
#ಚಲೋದಿಲ್ಲಿ #ChaloDilli
#SouthTaxMovement
#ನನ್ನತೆರಿಗೆನನ್ನಹಕ್ಕು
ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ.
ರೈತರಿಗೆ ನೆರವಾಗಲು ಹಾಗು ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ.
ಕಾನೂನು ರೀತ್ಯಾ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ.
@BasanagoudaBJP They will face this consequence in upcoming election from our region. This factory in our region which helped to our farmers.Chincholi is the backward area compared to other taluk,no other politician made good things to our region,but @BasanagoudaBJP made factory for our farmers.
@BasanagoudaBJP@INCKarnataka shame on this GOVT if you don't want Develop the Society be thankful to our leader @BasanagoudaBJP came from another constituency for the welfare and development for our region Shame on them who makes these kind of false statement Regarding our Factory BRP BOSS
@BasanagoudaBJP@CMofKarnataka
ಸಿದ್ಧಸಿರಿ ಎಥೆನಾಲ್ & ವಿದ್ಯುತ್ ಉತ್ಪಾದನಾ ಘಟಕ
ಪ್ರಾರಂಭಿಸಿದ್ಧರಿಂದ,ರೈತರಿಗೆ ತುಂಬಾ ಸಹಾಯವಾಗಿದೆ. ಮತ್ತು ಚಿಂಚೋಳಿ ತಾಲ್ಲೂಕಾ ಅಭಿವೃದ್ಧಿಯತ್ತ ಸಾಗಿದೆ.
ಅದಕ್ಕಾಗಿ ತಕ್ಷಣ ಸರ್ಕಾರ ಸಂಸ್ಥೆಗೆ ಹಾಗೂ ರೈತರಿಗೆ ಸಹಾಯವಾಗುವಂತೆ ಕೆಲಸ ಮಾಡಬೇಕಾಗಿ ಕೋರಿಕೆ
-ರೈತರು, ಚಿಮ್ಮಾಇದಲಾಯಿ, ಚಿಂಚೋಳಿ ತಾಲ್ಲೂಕು ಕಲಬುರಗಿ ಜಿಲ್ಲೆ
@BasanagoudaBJP ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿರುವ ಸಿದ್ಧಸಿರಿ ಎಥೆನಾಲ್ & ವಿದ್ಯುತ್ ಉತ್ಪಾದನಾ ಘಟಕ
ಪ್ರಾರಂಭಿಸಿದ್ಧರಿಂದ ರೈತರಿಗೆ, ಕೂಲಿ-ಕಾರ್ಮಿಕರಿಗೆ, ವಿದ್ಯಾವಂತರಿಗೆ ತುಂಬಾ ಸಹಾಯವಾಗಿದೆ. ಜನಸಾಮಾನ್ಯರಿಗೆ ಯವುದೇ ತೊಂದರೆ ಆಗುತ್ತಿರಲಿಲ್ಲ. ಅದಕ್ಕಾಗಿ ತಕ್ಷಣ ಸರ್ಕಾರ ಸಂಸ್ಥೆಗೆ ಹಾಗೂ ರೈತರಿಗೆ ಸಹಾಯವಾಗುವಂತೆ ಕೆಲಸ ಮಾಡಬೇಕಾಗಿ ಕೋರಿಕೆ
@BasanagoudaBJP@PriyankKharge@eshwar_khandre sir,kindly provide justice to farmers and employees, Sir given thousand of job to local candidates and many farmers grow up cane this time. And chincholi became developing city. Kindly dnt give up block out chincholi in dark.Kdly plant to be run.
ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರು ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ, ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ.