In VAO application we entered RD number for caste certificate
Applicant NAME Rajath U P in caste certificate name is in kannada ರಜತ್ ಯು ಪಿ, but error is comming while proceeding application. Whats is the issue
@KEA_karnataka
Saw a video of #Kabini Backwaters filled with full of Plastic waste , Liquor bottles & other waste.
Hope @osd_cmkarnataka takes up the initiative to stop this menace in the Backwaters especially by tourists who enjoy the view but ends up littering the place.
Bengaluru , Mysuru & other parts of OMR drinks that water only when it’s full.
Hope the people visiting the backwaters will keep the nature clean or else nature will give it back to you. All the trash will end up in the river or gates of Kabini.
@aranya_kfd should also check the same whats happening near Gendathur or other backwater places , Its not only Kabini - It could be same in KRS Backwaters or Bhadra or Tungabhadra also.
ಸ್ಥಳದಲ್ಲೇ ನೇಮಕಾತಿ ಪತ್ರಗಳನ್ನು ವಿತರಿಸಿತು.
ಕೆ. ಪಿ. ಟಿ. ಸಿ. ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ನೇತೃತ್ವದಲ್ಲಿ, ತಾಂತ್ರಿಕ ನಿರ್ದೇಶಕರಾದ ಶ್ರೀ ಆರ್. ಜಯಕುಮಾರ್,
ನಿರ್ದೇಶಕರು (ಆ ಮತ್ತು ಮಾಸಂ) ಶ್ರೀ. ವಿಜಯ್. ಬಿ.ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಂದರ್ಶನದ ಮುಂದಾಳತ್ವ ವಹಿಸಿದ್ದರು.
ಕೆ.ಪಿ.ಟಿ.ಸಿಎಲ್ ನಡೆಸಿದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿ ತ್ವರಿತವಾಗಿ ಪ್ರಮಾಣ ಪತ್ರ ಪರಿಶೀಲನೆಗೆ ಸೂಚಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳು
ಕೂಡಲೆ ಅಗತ್ಯ ದಾಖಲೆಗಳನ್ನು ಸೇವಾಸಿಂಧು
ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಲು ಕೋರಲಾಗಿದೆ. @thekjgeorge
@secretarykpsc ಶ್ರೀಮತಿ ಕೆ ಎಸ್ ಲತಾ ಕುಮಾರಿ ಮೇಡಂ ಅವರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ಪ್ರಬಲವಾಗಿ ಬೆಂಬಲ ನೀಡುತ್ತದೆ @subrahmanyahss ವಿದ್ಯಾರ್ಥಿಗಳ ಪರ ನಿಮ್ಮ ಕಾಳಜಿಗೆ ಕೃತಜ್ಞತೆಗಳು ಸರ್
Kpsc ಸುಧಾರಣೆಗಾಗಿ ನಿರಂತರವಾಗಿ ವರದಿ ಪ್ರಸಾರ ಮಾಡುತ್ತಿರುವ @prajavani@rajeshraichatla@kprabhanews ಹಾಗೂ ಕರ್ನಾಟಕ ರಾಜ್ಯದ ಮಾಧ್ಯಮ ಮಿತ್ರರಿಗೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಲಕ್ಷಾಂತರ ವಿದ್ಯಾರ್ಥಿಗಳು ನಿಮ್ಮ ಈ ಕಾರ್ಯಕ್ಕೆ ಆಭಾರಿಯಾಗಿರುತ್ತಾರೆ
#removekpscchairman
ಚಳಿಗಾಲ ಅಧಿವೇಶನದಲ್ಲಿ ಮಾನ್ಯ ಇಂಧನ ಸಚಿವರು ಡಿಸೆಂಬರ್ ಕೊನೆಯ ವಾರದ ಒಳಗೆ KPTCL AE,JE,JA ಹುದ್ದೆಗಳ Provisional and Final List ಬಿಡುತ್ತೇವೆ ಅಂತ ಹೇಳಿ,ನುಡಿದಂತೆ ನಡೆಯುವ ಸರ್ಕಾರ ಅಂತ ಹೇಳಿದ್ದಾರೆ.ಆದರೆ ಇಲ್ಲಿಯವರೆಗೂ KPTCL ಕಡೆಯಿಂದ ಯಾವುದೇ Provisional List ಬಿಟ್ಟಿಲ್ಲ...
@tv9kannada@Bhavyanmurthy@thekjgeorge