ರಾಜಾ ಮಯೂರವರ್ಮನು ನಮ್ಮ ಪೂರ್ವಜರನ್ನು ಕರೆತಂದು ಮೊದಲು ನೆಲೆಗೊಳಿಸಿದ್ದು ಹೈಗುಂದವೆಂಬ ದ್ವೀಪದಲ್ಲು; ಅದು ಹವ್ಯಕರ ಮೂಲನೆಲೆ!
ಕಾಲಗರ್ಭದಲ್ಲಿ ಅಲ್ಲಿಯ ವೈಭವವೆಲ್ಲವೂ ಕಳೆದುಹೋಯಿತು; ತಾಯಿಬೇರು ಕಡಿದುಹೋಯಿತು!
ಕಡಿದ ಕೊಂಡಿಯನ್ನು ಮರಳಿ ಜೋಡಿಸುವ ��ುಯತ್ನಕ್ಕೆ ಇಂದು ಶ್ರೀಕಾರ..
#ಹೈಗುಂದ
#ಗತವೈಭವವು_ಸ್ಥಿತವೈಭವವಾಗಲಿ
ದೊಡ್ಡ ಕ್ಷೇತ್ರದಲ್ಲಿ, ದೊಡ್ಡ ತಾಯಿಯ ಸನ್ನಿಧಿಯಲ್ಲಿ, ದೊಡ್ಡ ಯಾಗವೊಂದನ್ನು ನಡೆಸಿದ, ತಮಿಳುನಾಡಿನ, ದೊಡ್ಡ ಮನಸಿನ, ಸಾರ್ಥಕ ನಾಮದ 'ಪೆರಿಯ' ಸ್ವಾಮಿ-ಪರಿವಾರಕ್ಕೆ ದೊಡ್ಡ ಫಲವು ಬರಲೆಂದು ಹರಸಲು ಇಂದು ಕೊಲ್ಲೂರಿಗೆ ತೆರಳಿದ್ದೆವು...
Travelled to Kollur today to bestow big blessings on Periaswamy, who is big hearted and performed a big yäga (fire-worship) in the holy premises of the big mother...
ಪತಿಯು ಇನ್ನೊಂದು ಮದುವೆಯಾಗುವೆನೆಂದರೆ ಅದಕ್ಕೆ ಧರ್ಮಪತ್ನಿಯ ಪ್ರತಿಕ್ರಿಯೆ ಹೇಗಿದ್ದೀತು? ಶಿಷ್ಯನು ಬೇರೋರ್ವ ಗುರುಗಳನ್ನು ಆಶ್ರಯಿಸುವೆನೆಂದರೆ ಅದಕ್ಕೆ ಬಹ್ವ��ಶ ಕುಲಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇದ್ದೀತು!
ಆದರೆ ವಸಿಷ್ಠರು ಎಲ್ಲರಂತಲ್ಲವಲ್ಲವೇ!?
#ರಾಮರಶ್ಮಿ
https://t.co/1U9QbIdZcE
ನಮ್ಮ ಸುಖಕ್ಕಾಗಿ ತಮ್ಮ ಸುಖವನ್ನು ಬಲಿ ಕೊಟ್ಟ- ನಮ್ಮ ಕಾರಣ ಪುರುಷರನ್ನು, ಇದೀಗ ಬಂದ ಮಾಯಾ ಪುರುಷನು ನೀಡುವ ಕ್ಷುಲ್ಲಕ-ಕ್ಷಣಿಕ-ಪರಿಣಾಮಕಂಟಕವಾದ ಸುಖಕ್ಕಾಗಿ ಕಸದ ಬುಟ್ಟಿಗೆ ಎಸೆದು ಬಿಡುವುದೇ!!
#ಲವ್_ಜಿಹಾದ್_ಎಂಬ_ದೇಶದ್ರೋಹ#ಲೋಕಲೇಖ
https://t.co/wg21IUaI8R