ಹುಟ್ಟಿ ಮೊದಲು ಉಸಿರಾಡಿದ ಗಾಳಿ ಕನ್ನಡ,
ಬಾಯಾರಿ ಕೂಡಿದ ಮೊದಲ ನೀರು ಕನ್ನಡ,
ಅಂಬೆ ಕಾಲು ಇಟ್ಟ ಮೊದಲ ನೆಲ ಕನ್ನಡ,
ತೊದಲಾ ಮೊದಲ ನುಡಿ ಕನ್ನಡ,
ಎಲ್ಲವೂ ತಾಯಿ ಕನ್ನಡ ❤
"ಕೋಗಿಲೆಯಾಗಿ ಹುಟ್ಟುವೆನು ಕರ್ನಾಟಕ ದೇಶದಲಿ"
25 ಮುಗಿತು, #26varshadahuttuhabba
@MeShankara ಸಾಂಬಾರ್ ಅಲ್ಲ ಹುಳಿ or ತರಕಾರಿ ಸಾರು
ಪಾಪಡ್ ಅಲ್ಲ ಹಪ್ಪಳ
ಖೀರ್ ಅಲ್ಲ ಪಾಯಸ
ಪಾಯಸಂ ಅಲ್ಲ ಪಾಯಸ
ಪೊಂಗಲ್ ಅಲ್ಲ ಹುಗ್ಗಿ
ದಹಿ ವಡಾ ಅಲ್ಲ ಮೊಸರು ವಡೆ
ದೋಸಾ ಅಲ್ಲ ದೋಸೆ
ಘೀ ಅಲ್ಲ ತುಪ್ಪ
ದಾಲ್ ಅಲ್ಲ ಬೇಳೆ or ತೊವ್ವೆ
Saddest part is all these are done by kannadigas themselves
@ravikeerthi22 Gubbi, turuvekere and few parts of chikkanayanahalli were the only parts Arecanut was grown..
After hemavathi channel, it has significantly increased... Most of the mango farms and ragi fields are been converted to Arecanut farm..
We strongly condemn @INCKarnataka’s decision to nominate YS Sharmila to Rajyasabhe from Karnataka. This is betrayal of Kannadigas and mockery of Federalism.