ಚಂದಾಪುರದ ಸೂರ್ಯಸಿಟಿ ಯ SBI Branch Manager ಕನ್ನಡ ಮಾತಾಡುವುದಿಲ್ಲ ಎಂದು ಧಿಮಾಕು ತೋರಿಸಿದ್ದಾಳೆ.
ಕೂಡಲೇ ಈಕೆಯ ಮೇಲೆ ಕ್ರಮ ಆಗಬೇಕು. ಕರ್ನಾಟಕದಲ್ಲಿ ಕನ್ನಡ ಮಾತಾಡೊಲ್ಲ ಅಂದ್ರೆ ಏನಕ್ಕೆ ಇರಬೇಕು ಇಲ್ಲಿ?
I WILL NOT SPEAK KANNADA IN KARNATAKA, NEVER, SPEAK IN HINDI.
@TheOfficialSBI Branch manager SBI, surya nagara, anekal taluk KARNATAKA
Your Branch manager and staff disrespect the Kannada language, imposing hindi on people of karnataka, misbehaving with customers,on duty times not giving service,violated or not following @RBI rules and guidelines.I urge Take action immediately. @nsitharaman
Karnataka people boycotting #GameChanger
Not even one update is released in kannada but movie is releasing in karnataka in telugu language @AlwaysRamCharan
Movie will face lot of consequences after release
ಬಾಂಧವರು ಕಲ್ಲು ತುರಾಟ ಮಾಡಿದರು ಅದು ಸಣ್ಣ ಘಟನೆ ಬೇರೆ ಸಮುದಾಯ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಿದರು ಅದು ದೊಡ್ಡ ಅಪರಾಧ, ಕಾಂಗ್ರೆಸ್ ಇದೆ ರೀತಿ ಇನ್ನ���ಂದು 10 ವರ್ಷ ಆಡಳಿತದಲ್ಲಿ ಇದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ��ಾರತದ ಕರ್ನಾಟಕದ ಹಿಂದೂಗಳ ಮೇಲೆ ಆಗುತ್ತೆ
ಕಾನೂನಾತ್ಮಕವಾಗಿ ಅನುಮತಿ ಪಡೆದು ರಸ್ತೆಗಳಿಗೆ ಕನ್ನಡ ಕವಿಗಳ ಹಾಗೂ ಮಹನೀಯರ ಹೆಸರು ಹಾಕಲು ಸ್ಥಳೀಯ ಕನ್ನಡಪರರು ಪ್ರಯತ್ನ ಮಾಡಿದಾಗ ಲೇಔಟ್ ನಾ ಒಂದಷ್ಟು ದ್ರೋಹಿಗಳು ಹಾಕಲು ಬಿಡದೆ ಫಲಕಗಳನ್ನು ಕಿತ್ತು ಬಿಸಾಡಲಾಗಿದೆ.
ಚಂದಾಪುರದ ನಲ್ಲೂರ�� ಬಳಿಯಲ್ಲಿ ಘಟನೆ.
ಕನ್ನಡನೆಲದಲ್ಲಿ ಕನ್ನಡಿಗರ ಹೆಸರಿಡದೆ ಇನ್ನೆಲ್ಲಿ ಇಡಬೇಕು.
ಇದು ಅತಿಯಾಯಿತು. 😡
ನಮಗೆ ಅರ್ಥವಾಗದ ಭಾಷೆಯಲ್ಲಿ ಕಾರ್ಯಕ್ರಮ ಮಾಡಿ ತಾವು ಸಾಧಿಸಿದ್ದೇನು
ವರ್ಷಕ್ಕೆ ಒಂದು ಹಬ್ಬದ ಕಾರ್ಯಕ್ರಮ ಇದನ್ನಾದ್ರೂ ಕನ್ನಡ ಕಲಾವಿದರ ಬಳಸಿ ಕಾರ್ಯಕ್ರಮ ಮಾಡದಿರೋದು ಕನ್ನಡಿಗರಿಗೆ ಮಾಡಿರೋ ಮೋಸ.
ಇನ್ನು ಮುಂದಾದ್ರು ಹೀಗಾಗದೆ
ಕನ್ನಡದ ಕಲಾವಿದರಿಗೆ ಅವಕಾಶ ಸಿಗಲಿ.
@CMofKarnataka@CMahadevappa@DCMysuru
ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿ.ಬಿ. ಸುರೇಶ್ ಬಾಬು ಅವರು, ಇಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ @hd_kumaraswamy ಅವರ ಕೈಗೆ
ಹೆಚ್ಎಂಟಿ ವಾಚ್ ಕಟ್ಟಿ, ರಾಜ್ಯದ ಹೆಮ್ಮೆಯ HMT ಕಂಪನಿಯನ್ನು ಪುನಶ್ಚೇತನಗೊಳಿಸಲು ಹೊರಟಿರುವ ಕೇಂದ್ರ ಸಚಿವರ���ಗೆ ಹುರಿದುಂಬಿಸಿದರು.
#SaveHMT
ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಖರ್ಗೆ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು?!
🚨 Hardik Pandya's ex-wife Natasa Stankovic had failed to post a celebration of Team India's triumph at the 2024 T20 World Cup.
News18 and Times of India reports speculate that she has returned to Serbia amid divorce announcements.
She was a Serbian model, dancer who moved to India to pursue a career as a Bollywood actress. She took part in Bigg Boss 8 as well.
OTTಗಳಿಗೆ ದುರಹಂಕಾರ ಹೆಚ್ಚಾಗುತ್ತಿದೆ.
ಪರಭಾಷೆಯ ಚಿತ್ರ ಹಾಗೂ ಸೀರೀಸ್ಗಳು ಕೆಲವು ಕನ್ನಡಕ್ಕೆ ಡಬ್ ಆಗುತ್ತಿಲ್ಲ. ಉದಾಹರಣೆಗೆ ಈಗ ಟೈಗರ್ 3. ಹಿಂದಿ, ತಮಿಳು, ತೆಲುಗು ಮಾತ್ರ ಇದೆ.
ಆದರೆ ಅಮೆಜಾನ್ ಪ್ರೈಮ್ ��ಪನ್ ಮಾಡಿದಾಗ ಕರ್ನಾಟಕದಲ್ಲಿ ಇದನ್ನ ಹೈಲೈಟ್ ಮಾಡಿ ಕನ್ನಡಿಗರಿಗೆ ತೋರಿಸಲಾಗುತ್ತಿದೆ!.
ಕನ್ನಡದವರು ಹೇಗಿದ್ದರೂ ಹಿಂದಿಯ��್ಲಿ ನೋಡಿಕೊಳ್ಳುತ್ತಾರೆ ಎನ್ನುವ ಅಹಂಕಾರವೇ?
ಇದಕ್ಕೆ ಎಲ್ಲಕ್ಕಿಂತ ಮೊದಲ ಉತ್ತರ ಏನು?
ಕನ್ನಡಿಗರು ಇಂತಹ ಸಿನಿಮಾಗಳನ್ನ ಮೂಸಿಯು ನೋಡದೆ ಇರುವುದು 😎
ಮಾರ್ಕೆಟ್ಟೇ ಅತಿ ದೊಡ್ಡ ಉತ್ತರ.
ಬಾಲ ಮುದುರಿಕೊಂಡು ದಾರಿಗೆ ಬರುತ್ತಾರೆ.
#Kannada #Tiger3OnPrime