ಮಾಸದ ಮಾತೆ ಯೋಜನೆಯಡಿ #ಲಕ್ಷಭಾಗಿನಿ:
ಸಾಗರ ಪ್ರಾಂತ್ಯ, ಸಿದ್ದಾಪುರ ನಗರದ ಭವತಾರಿಣಿ ಸಮಿತಿಯ, ಶ್ರೀಯುತ ಅನಂತ ದುರ್ಗಪ್ಪ ಬೈಂದೂರ ಇವರ ಧರ್ಮಪತ್ನಿ ಶ್ರೀಮತಿ ಮಂಗಲಾ ಅನಂತ ಬೈಂದೂರ ಇವರು ಗೋಮಾತೆಯ ರಕ್ಷಣೆಗಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಲಕ್ಷಭಾಗಿನಿಯಾಗಿದ್ದಾರೆ.
ಇವರಿಗೆ ಗೋಮಾತೆಯ ಪೂರ್ಣಾನುಗ್ರಹವಿರಲಿ.
#ಮಾತೃತ್ವಮ್
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೀರ್ಪಾಜೆ ಮೂಲದ, ಪ್ರಸ್ತುತ ವಿಟ್ಲದ ಬೊಬ್ಬೆಕೇರಿ ನಿವಾಸಿ ಕು. ಅಂಕಿತಾ ನೀರ್ಪಾಜೆ ಇವರು ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತ ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತೆಪ್ಪ, ಹೊಲನಗದ್ದೆ ಮೂಲದ, ಪ್ರಸ್ತುತ ಶಿರಸಿ ನಗರ ನಿವಾಸಿ ಶ್ರೀಮತಿ ನಳಿನಿ ಎಲ್. ಭಟ್ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಎರಡು ಗೋವುಗಳ ರಕ್ಷಣೆಯ ಮೊತ್ತವನ್ನು ತಾವೇ ಪೂರ್ಣ ಪ್ರಮಾಣದ ದಾನಿಯಾಗಿ ಸಮರ್ಪಿಸಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು:
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡ ನಿವಾಸಿ ಶ್ರೀಮತಿ ಹೇಮಲತಾ ಅಡಿಗಳ್ ಇವರು #ಮಾತೃತ್ವಮ್ ಯೋಜನೆಯಲ್ಲಿ #ಮಾಸದ_ಮಾತೆ'ಯಾಗಿ ಒಂದು ಗೋವಿನ ರಕ್ಷಣೆಗೆ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ ಗುರಿ ತಲುಪಿದ್ದಾರೆ.
ಬದುಕಿಡೀ ಹಾಲುಣಿಸುವ ಗೋಮಾತೆಯ ಸೇವಾನಿರತ ಶ್ರೀಮಾತೆಯರ ಸಂಘಟನೆ #ಮಾತೃತ್ವಮ್.
ಉ.ಕ ಜಿಲ್ಲೆಯ ಶಿರಸಿ ತಾಲೂಕಿನ ಕೆಶಿನ ಮನೆ ಮೂಲದ, ಪ್ರಸ್ತುತ ಶಿರಸಿ ನಿವಾಸಿ ಶ್ರೀಮತಿ ಸ್ವರ್ಣರೇಖಾ ಬಾಲಚಂದ್ರ ಹೆಗಡೆ ಇವರು ಒಂದು ಗೋವಿನ ರಕ್ಷಣೆಗೆ ಎರಡು ವರ್ಷದ ಮೊತ್ತವನ್ನು ತಾವೇ ಪೂರ್ಣಪ್ರಮಾಣದ ದಾನಿಯಾಗಿ ಸಮರ್ಪಿಸಿ #ಮಾಸದ_ಮಾತೆ'ಯಾಗಿ ಗುರಿ ತಲುಪಿದ್ದಾರೆ.
ಗೋಮಾತೆಯ ಸೇವೆಯಲ್ಲಿ ಶ್ರೀಮಾತೆಯರು :
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಮೂಲದ, ಪ್ರಸ್ತುತ ಶಿರಸಿ ನಗರ ನಿವಾಸಿ ಶ್ರೀಮತಿ ವಾಣಿ ಭಟ್ಟ ಇವರು ಒಂದು ಗೋವಿನ ರಕ್ಷಣೆಯ ಒಂದು ವರ್ಷದ ಮೊತ್ತವನ್ನು ಸಂಗ್ರಹಿಸಿ #ಮಾಸದ_ಮಾತೆ'ಯಾಗಿ ಗುರಿ ತಲುಪಿದ್ದಾರೆ.
#ಮಾತೃತ್ವಮ
ಬೆಳೆಯುವ ಈ ಅಮೃತದ ಕುಡಿ ಮುಂದೊಂದು ದಿನ ಸಮಾಜದ ಸಿರಿಯಾಗುವುದರಲ್ಲಿ ಸಂಶಯವೇ ಇಲ್ಲ!
ಭಲೇ! ಸರಮಾ, ನಿನ್ನ ಸಾಧನೆಗೆ ಮೆಚ್ಚಿದೆವು; ಸಮಗ್ರ ಸನಾತನ ಸಂಸ್ಕೃತಿಯು ನಿನ್ನ ಕಂಠಾಭರಣವಾಗಲೆಂದು ಹರಸುವೆವು.