ಇಂದು ಶಿವಮೊಗ್ಗದಲ್ಲಿ ಪೆಟ್ರೋಲ್ ಬೆಲೆ ₹111.90/L
Panel grills Centre on OMCs’ failure to absorb oil shock-The Hindu @HardeepSPuri@PetroleumMin https://t.co/piKW5x4N6b
#fuelpricesupdate
ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಖರೀದಿಸಿ, ರೈತ ಸಂಪರ್ಕ ಕೇಂದ್ರದಲ್ಲಿ ವಿತರಿಸಲಾದ ಜ್ಯೋತಿ ತಳಿಯ ಭತ್ತ ಕಳಪೆ ಬೀಜದಿಂದಾಗಿ ರೈತರಿಗೆ ಕೈಕೊಟ್ಟಿದೆ. ರೈತರಿಗಾಗಿಯೇ ಇರುವ ಈ ಸಂಸ್ಥೆಗಳ ತಮ್ಮ ವಿಶ್ವಾಸಾರ್ಹತೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಕಾಣುತ್ತಿದೆ. ಇದರಿಂದ ರೈತರಿಗಾದ ನಷ್ಟಕ್ಕೆ ಯಾರು ಹೊಣೆ?
#ರೈತ#KSSCL
Adani Agri Logistics Ltd and Leap India Food & Logistics Private Ltd together bagged 110 out of 134 silo contracts worth more than Rs 16,500 crore out of 20,000 crore. Around 46.5 LMT of grains, out of the total 60, will be stored in silos owned by these two companies
#FCI
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತಿದ್ದ ಸಿದ್ಧರಾಮಯ್ಯನವರು ಅಧಿಕೃತವಾಗಿ ಮಾಡಬಹುದಾಗಿದ್ದ ಎಷ್ಟೋ ಕೆಲಸಗಳನ್ನು ಮಾಡಲಿಲ್ಲ, ಅವರ ಕೆಲವು ನಿಲುವುಗಳ ಬಗ್ಗೆ ಸಹಮತವಿಲ್ಲದಿದ್ದರೂ ಇಂದು ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಜನ ನಾಯಕ ತೆರೆ ಮರೆಗೆ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ.
#siddaramaiah#Karnataka
ಸಮಸ್ತ ಕನ್ನಡಿಗರಿಗೆ ಕನ್ನಡದ ಮೊದಲ ಸ್ವತಂತ್ರ ರಾಜಮನೆತನ ಕದಂಬ ಸಾಮ್ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು.
ಕ್ರಿ.ಶ. 345ರಲ್ಲಿ ಮಯೂರವರ್ಮ ಪಲ್ಲವರನ್ನು ಸೋಲಿಸಿ ಕದಂಬ ಸಾಮ್ರಾಜ್ಯ ಸ್ಥಾಪಿಸಿ ಇಂದಿಗೆ 1680 ವರ್ಷ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡ ಕರ್ನಾಟಕದ ಮೊದಲ ಸಾಮ್ರಾಟ, ಮಯೂರ ವರ್ಮ
#ಕದಂಬರು#ಮಯೂರವರ್ಮ#Kadamba
ಈ ದಿನ ಸಮಸ್ತ ಕನ್ನಡಿಗರೆಲ್ಲರೂ ಹೆಮ್ಮೆಪಡುವ ಸುದಿನ. ಕನ್ನಡಿಗರ ಪ್ರಪ್ರಥಮ ಸಾಮ್ರಾಜ್ಯ, ಮಹೋನ್ನತ ಚರಿತ್ರೆಯ ಕದಂಬ ವಂಶದ ಆಡಳಿತ ಅಸ್ತಿತ್ವಕ್ಕೆ ಬಂದ ದಿನವಿದು. ಈ ಐತಿಹಾಸಿಕ ಸಂದರ್ಭದಲ್ಲಿ ಕನ್ನಡ ಕುಲಕೋಟಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಕ್ರಿ.ಶ. 345ರಲ್ಲಿ ಮಯೂರವರ್ಮ ಪಲ್ಲವರನ್ನು ಸೋಲಿಸಿ ಕದಂಬ ಸಾಮ್ರಾಜ್ಯ ಸ್ಥಾಪಿಸಿ ಇಂದಿಗೆ 1680 ವರ್ಷ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡು ಅನನ್ಯ ಆಡಳಿತ ನಡೆಸುವ ಮೂಲಕ ತಾಯಿ ಶ್ರೀ ಭುವನೇಶ್ವರಿಯ ಕೀರ್ತಿಯನ್ನು ಬೆಳೆಗಿದ ಕರ್ನಾಟಕದ ಮೊದಲ ಸಾಮ್ರಾಟ, ಕರುನಾಡ ಕುಲತಿಲಕ ಮಯೂರ ವರ್ಮ ಅವರಿಗೆ ಶಿರಬಾಗಿ ನಮಿಸುತ್ತೇನೆ.
#ಮಯೂರವರ್ಮ
#ಕದಂಬಸಾಮ್ರಾಜ್ಯ
Train 12725 SBC-DWR(Siddhaganga SF Express) is running late by 1Hr 24 min.
When can we expect punctuality & accountability? @SWRRLY@RailwaySeva@RailMinIndia
Entomology is the scientific study of insects and their relationship to humans, the environment and other organisms
My insect collection 11 Yrs ago...🐝🐞🪲🦋🦗🐛
#ಕೃಷಿ#UG_Days#College_Days#Agriculture
Damage caused by wild boars: They love to eat the roots of plants and other fleshy parts. During the dearth period for food in the forest, they will plunder the nearby farmers' fields, damage the crops, and thereby cause severe loss to the farmers.
#Malenadu
Karnataka and Tamilnadu over decades of hardwork & with a conducive ecosystem built a lot of Medical colleges. They are among the top 3 states with highest number of Medical seats. The students from Karnataka and Tamilnadu got preference in their home states.
The came NEET, the Nationalisation of medical seats. Karnataka and Tamilnadu lost their hold. NEET exams were held and papers were leaked. There will be exams again. Students from the whole nation suffer. Students from Karnataka and Tamilnadu suffer more as they moved away from state exam to a National exam which also exposes the risk of such National level scam. They also lost their domicile preference.
Abolish NEET. Bring it back under CET.
@siddaramaiah@DKShivakumar@JoshiPralhad@hd_kumaraswamy
I remember interning at a company & there was a major electricity shortage.
At the same time, several CNC machines still had to run to meet delivery deadlines. To manage the situation, the management decided to cut down the use of ACs.
CEO was the first to sit in the workshop without AC. Everyone followed him & for a week, nobody used AC.
That’s how leadership should be- leading by example.
So if PM Modi wants people to use metros instead of cars, then ministers should lead from the front. Let them use only metros & buses for next few months.
Why should only the public sacrifice?
Are ministers & babus not part of this country?
ಬಹುತೇಕ ದಿನಕ್ಕೆ ಒಬ್ಬರಂತೆ ಎರಡು ವರ್ಷದಲ್ಲಿ ಬರೋಬ್ಬರಿ 713 ಪೋಲಿಸ್ ಸಿಬಂದಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಅಮಾನತುಗೊಂಡಿದ್ದಾರೆ. ಏನಿಲ್ಲವೆಂದರೂ ಇದರ ಅರ್ಧ ಸಿಬ್ಬಂದಿ ಅಧಿಕಾರ, ಹಣ ಅಥವಾ ವ್ಯವಸ್ತೆಯ ಲೋಪದೋಷಗಳನ್ನು ಬಳಸಿ ತಪ್ಪಿಸಿಕೊಂಡಿರುತ್ತಾರೆ. ಈ ಸಂಖ್ಯೆ ನಿಜಕ್ಕೂ ಕಳವಳಕಾರಿ @DrParameshwara@DgpKarnataka@KarnatakaCops