ಪ್ರಭಾವಿ ರಾಜಕಾರಣಿಗಳು ಅಂದ್ರೆ ತಮ್ಮ ಕುಟುಂಬದವರ ಹೆಸರಲ್ಲಿ ಯಾವ ಅಕ್ರಮ ಬೇಕಾದ್ರು ಮಾಡಬಹುದು ಯಾವ ಕಾನೂನು ಅನ್ವಯಿಸಲ್ಲ
ಅಲ್ಲಾ ಈ ರಿಸರ್ವೆ ಫಾರೆಸ್ಟ್ ಹೊಳಗೆ ರೆಸಾರ್ಟ್ ಮಾಡಿರೋದೇ ಅಕ್ರಮ ಅದರ ಜೊತೆ cl7 ಪರವಾನಗಿ ನೀಡಿ ಎರಡು ರಾಜ್ಯದ ಜನರಿಗೆ ಅಕ್ರಮವಾಗಿ ಯಂಡ ಕುಡುಸ್ತಿದೀರಾ?
A #migrant to Bengaluru, possibly #NorthIndian and probably under the influence of drugs, assaulted a pourakarmika with stone when she was requested not to litter the streets.
#Migrants are incompatible with Kannada society.
#ILPForKarnataka
ವಿಚಾರ ತಿಳಿಯದೆ ತಪ್ಪು ಮಾಹಿತಿ ಕೊಟ್ಟು ಮತ್ತೆ ತಮ್ಮ ತಪ್ಪೋಪ್ಪಿಕೊಂಡ ಶಿವಣ್ಣ
ಮತ್ತೆ ಮತ್ತೆ ಹೇಳ್ತಿದ್ದೀವಿ ಹಿಂದಿ ರಾಷ್ಟ್ರಭಾಷೆ ಅಲ್ಲ
ಆದ್ರೇ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ @NimmaShivanna#HindiisnotaNationLanguage
ಕರ್ನಾಟಕವನ್ನು ಮಾರೋದಿಕ್ಕೆ ಎರಡು ವರ್ಷ ಸಾಕು ಡಿಕೆ ಶಿವಕುಮಾರ್ ಅವರಿಗೆ. ನೆನಪಿರಲಿ, ಯಡಿಯೂರಪ್ಪ ಭೂ ಸುಧಾರಣೆ ಕಾಯ್ದೆಗಳಿಗೆ ಮಾಡಿದ ಅನಾಹುತ ಸರಿ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದಿದ್ದು ಈ @INCKarnataka
ಈ ಹಿಂದಿ ಹೈಕಮಾಂಡ್ ವಲಸೆ ಪಕ್ಷಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ದಂಧೆ ಮಾತ್ರ.