ಈ ಮುಗುಳುನಗೆ ನೋಡಿ ವರ್ಷಗಳು ಕಳೆಯುತ್ತಿವೆ ನನ್ನಪ್ಪ..
ಅಯ್ಯ ನೀ ಈ ಚಿತ್ರರಂಗದ ಉಸಿರು..
ನೀ ಇಲ್ಲದೆ ಥೀಯೇಟರ್ ಖಾಲಿ
ಚಿತ್ರರಂಗದ ಥಿಯರಿಗಳು ಖಾಲಿ..
ಹಬ್ಬಗಳು ನಡಿಬೇಕು ಪಟಾಕಿ ಸಿಡಿಬೇಕು ಸಿಹಿ ತಿನ್ನಬೇಕು ನಮಗೆ ನೀ ಬೇಕು ಕಂದಪ್ಪ ಬೇಕಷ್ಟೆ!
ಚಿತ್ರರಂಗ ಶೂನ್ಯದತ್ತ ಸಾಗುತ್ತಿದೆ ದೇವರೇ ಕಳಿಸಿಕೊಡು ಈ ಒಡೆಯನನ್ನ!!
"ಕೆಪಿಎಸ್ಸಿ ಉಳಿಸೋಣ!" ಅಭಿಯಾನಕ್ಕೆ ಕರ್ನಾಟಕದ ಯುವಜನತೆ ನೀಡಿರುವ ಅಪಾರ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ನೋವು, ನಿರಾಶೆ ಮತ್ತು ಆಕ್ರೋಶ ನನಗೆ ಬಹಳ ಕಳವಳ ಉಂಟುಮಾಡಿದೆ. ಪ್ರತಿಭಾವಂತ ಯುವಕ- ಯುವತಿಯರ ಕನಸುಗಳು ಭ್ರಷ್ಟ ವ್ಯವಸ್ಥೆಯಿಂದ ಹಾಳಾಗುತ್ತಿರುವುದು ನಿಜಕ್ಕೂ ದುಃಖಕರ. ಈ ಹೋರಾಟ ಕೇವಲ ಪರೀಕ್ಷಾ ವ್ಯವಸ್ಥೆಯ ಬದಲಾವಣೆಗೆ ಅಲ್ಲ, ಯುವಕರ ಭವಿಷ್ಯವನ್ನು ಉಳಿಸುವ ಹೋರಾಟ!
ಇನ್ನೂ ನಿಮ್ಮ ಸಲಹೆಗಳು, ಅನುಭವಗಳು ಮತ್ತು ಹಕ್ಕೊತ್ತಾಯಗಳನ್ನು ನನಗೆ ಕಳುಹಿಸಿ. ನಿಮ್ಮ ಪ್ರತಿಯೊಂದು ಧ್ವನಿಯನ್ನೂ ಸದನ ಸಮಿತಿಗೆ ತಲುಪಿಸಿ, ಕೆಪಿಎಸ್ಸಿಯಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ನಿಮ್ಮ ಭವಿಷ್ಯದ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ.
ನಿಮ್ಮ ದೂರು, ಸಲಹೆಗಳನ್ನು ಇಲ್ಲಿ ದಾಖಲಿಸಿ:
https://t.co/xvb6SxeBGQ
ಭ್ರಷ್ಟ 'ಕೆಪಿಎಸ್ಸಿ' ವ್ಯವಸ್ಥೆಯ ವಿರುದ್ಧ ಮಹಾಸಮರ!
ನಿಮ್ಮ ಹಕ್ಕೊತ್ತಾಯಗಳನ್ನು ಇಲ್ಲಿ ದಾಖಲಿಸಿ: https://t.co/xvb6SxeBGQ
ಲಕ್ಷಾಂತರ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೆಪಿಎಸ್ಸಿ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಅರ್ಹ ಅಭ್ಯರ್ಥಿಗಳ ಕನಸನ್ನು ಹೊಸಕಿ ಹಾಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯುವ ನಿರ್ಣಾಯಕ ಕಾಲ ಬಂದಿದೆ.
ಪಕ್ಷಾತೀತವಾಗಿ ನಾವು ನಡೆಸಿದ ಕಠಿಣ ಹೋರಾಟ ಹಾಗೂ ಒತ್ತಡಕ್ಕೆ ಮಣಿದಿರುವ ಸರ್ಕಾರ, ಇಂದು ಆಯೋಗದ ಸುಧಾರಣೆಗಾಗಿ ಸದನ ಸಮಿತಿಯನ್ನು ರಚಿಸಿದೆ. ನಮ್ಮ ಪಕ್ಷದ ಹಿರಿಯ ಶಾಸಕರಾದ ಶ್ರೀ ಎಂ.ಟಿ. ಕೃಷ್ಣಪ್ಪ ಅವರು ಈ ಸಮಿತಿಯ ಸದಸ್ಯರಾಗಿದ್ದು, ನಿಮ್ಮ ಪರವಾಗಿ ಧ್ವನಿ ಎತ್ತಲು ನಾನು ಸನ್ನದ್ಧನಾಗಿದ್ದೇನೆ.
ಯುವ ಮಿತ್ರರೇ, ಇದು ಕೇವಲ ಬದಲಾವಣೆಯಲ್ಲ; ಇದೊಂದು ವ್ಯವಸ್ಥೆಯ ಶುದ್ಧೀಕರಣ. ಕೆಪಿಎಸ್ಸಿಯಲ್ಲಿನ ಲಂಚಗುಳಿತನ ಮತ್ತು ಅಕ್ರಮಗಳಿಗೆ ಶಾಶ್ವತ ಮುಕ್ತಿ ಹಾಡಿ, ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ನಿಮ್ಮ ಸಲಹೆಗಳು ಅತ್ಯಗತ್ಯ. ನಿಮ್ಮ ಪ್ರತಿಯೊಂದು ದನಿಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಆರ್.ವಿ. ದೇಶಪಾಂಡೆ ಅವರಿಗೆ ತಲುಪಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೊಣೆ ನನ್ನದು.
ಭ್ರಷ್ಟಾಚಾರ ಮುಕ್ತ ಕರ್ನಾಟಕವೇ ನಮ್ಮ ಸಂಕಲ್ಪ. ನಿಮ್ಮ ಭವಿಷ್ಯಕ್ಕಾಗಿ ನಡೆಸುವ ಈ ಸಮರದಲ್ಲಿ ನಿಮ್ಮೊಂದಿಗೆ ಸದಾ ನಾನು ಮುಂಚೂಣಿಯಲ್ಲಿರುತ್ತೇನೆ!
@rashtrapatibhvn ಇದು ಲಕ್ಷಾಂತರ ಕರ್ನಾಟಕದ ಯುವ ಜನತೆಯ ಮನವಿಯಾಗಿದೆ,
@INCKarnataka ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಲಕ್ಷಾಂತರ ಸರ್ಕಾರಿ ಹುದ್ದೆ ಖಾಲಿ ಇದ್ದರೂ, ಸುಳ್ಳು ಭರವಸೆಗಳನ್ನು ನೀಡುತ್ತ ನಮ್ಮ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ
ಮಾನ್ಯರು ಕೂಡಲೇ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಿ,
@BJP4Karnataka
MS Dhoni 🤝 Wankhede Stadium 🟰 𝗔 𝗰𝗵𝗲𝗿𝗶𝘀𝗵𝗲𝗱 𝗰𝗼𝗻𝗻𝗲𝗰𝘁𝗶𝗼𝗻 🙌
He led #TeamIndia to World Cup glory at this iconic venue 🤩
Will it now mark his return to action in #TATAIPL? 💛
🎥 The @ChennaiIPL legend in prep mode 💪
#KhelBindaas | #MIvCSK | @msdhoni
ಕಾಂಗ್ರೆಸ್ ಆಡಳಿತದಲ್ಲಿಉದ್ಯೋಗ
ಕೇಳುವುದು ತಪ್ಪೇ..?
ಭ್ರಷ್ಟ @INCKarnataka ಸರ್ಕಾರ ಧಾರವಾಡದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಿ, ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿರುವ ಕ್ರಮ ಖಂಡನೀಯ.
ಮುಖ್ಯಮಂತ್ರಿ @siddaramaiah ನವರೇ ನಿಮ್ಮ ಆಡಳಿತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಸಂವಿಧಾನಬದ್ಧ ಹಕ್ಕು ಇಲ್ಲವೇ? ಕೂಡಲೇ ನೇಮಕಾತಿ ಆರಂಭಿಸಿ ಇಲ್ಲವೇ ರಾಜೀನಾಮೆ ಕೊಟ್ಟು ತೊಲಗಿ.
#CongressFailsKarnataka
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಈ ನಿರಂಕುಶ ಧೋರಣೆ ಖಂಡನೀಯ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಸಕಾಲದಲ್ಲಿ ನೇಮಕಾತಿ ಮಾಡಿದ್ದಕ್ಕಾಗಿ ಪ್ರತಿಭಟಿಸಿದವರನ್ನು ಬಂಧಿಸುವುದು ಸಂವಿಧಾನ ಬಾಹಿರ.
KPSC ಯಲ್ಲಿ ಸಾಲು ಸಾಲು ಎಡವಟ್ಟು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆಗುತ್ತಿದ್ದರೂ ಅದನ್ನು ಸರಿಪಡಿಸುವ ಬದಲಾಗಿ ಉದ್ಯೋಗಾಕಾಂಕ್ಷಿಗಳ ಸಂವಿಧಾನ ಬದ್ದ ಹಕ್ಕನ್ನು ಮೊಟಕುಗೊಳಿಸುತ್ತಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಧಾರವಾಡದಲ್ಲಿ ಬಂಧಿಸಿರುವ ಉದ್ಯೋಗಾಕಾಂಕ್ಷಿಗಳನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಹಾಗೂ ಅವರ ಮೇಲೆ ಹಾಕಿರುವ ಪ್ರಕರಣವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಹಿಂಪಡೆಯಬೇಕು.
@AKSSAofficial
ಎಲ್ಲಿದ್ದೀರಿ @Bhavyanmurthy ಮೇಡಂ.
ಬಿಜೆಪಿ ಅವ್ರು ಇದ್ದಾಗ ಭರ್ಜರಿ ಹೋರಾಟ ಮಾಡ್ತಿದ್ದ ನೀವು ಕಾಂಗ್ರೆಸ್ ಬಂದಮೇಲೆ ಕಣ್ಮರೆ ಆಗಿದ್ದಿರಲ್ಲ ಯಾಕೆ?
ಬನ್ನಿ ಇವಾಗ ಮೈಕ್ ಮುಂದೆ
#ಕನ್ನಡ_ಕರುನಾಡು
ಪೊಲೀಸರು ಪ್ರತಿಭಟನೆಗೆ ನಿರಾಕರಿಸಿದರೂ, ಕೋರ್ಟ್ ಮೂಲಕ ಅನುಮತಿ ಪಡೆದ ಕನ್ನಡದ ಕಂದಮ್ಮಗಳು ಸರಕಾರಿ ನೇಮಕಾತಿ ಅಧಿಸೂಚನೆ ಹೊರಡಿಸಲು & #KPSC ಅಕ್ರಮಗಳ CBI ತನಿಖೆಗಾಗಿ ಪ್ರತಿಭಟನೆ ಮಾಡಲು ಬಂದರೆ ಬಂಧಿಸಿದ್ದಾರೆ ಇದು ನಡೆದಿದ್ದೂ Dr BR ಅಂಬೇಡ್ಕರ್ ಅವರ ಜಯಂತಿಯಂದು
ಎಂತಹ ವಿಪರ್ಯಾಸ ಅಲ್ಲವಾ
ಉದ್ಯೋಗ ನಮ್ಮ ಹಕ್ಕು💪🏻
ನೇಮಕಾತಿ ಆರಂಭಿಸಿ CM
ಪ್ರಜಾಪ್ರಭುತ್ವ ಹಕ್ಕನ್ನು ಕಸಿದು ಯಾರ ಆಶಯ ಪೂರ್ತಿ ಮಾಡ್ತಾ ಇದ್ದೀರಾ ಮುಖ್ಮಂತ್ರಿಗಳೇ? ?
ವಿದ್ಯಾರ್ಥಿಗಳು 1 ವರ್ಷ ಪ್ರತಿಭಟನೆ ಮಾಡಬಾರದಂತೆ ಹಾಗೂ 1 ಲಕ್ಷ ಬಾಂಡ್ ನೀಡಬೇಕಂತೆ, ಜೊತೆಗೆ ಹೇಳಿಬಿಡಿ ನೇಮಕಾತಿ
ಬಗ್ಗೆನು ನಿಮ್ಮ ಸರಕಾರ ಇರೋವರೆಗೂ ಯಾವ ಆಕಾಂಷಿ ಕೂಡ ಬಾಯಿ ಬಿಡಬಾರದು ಅಂತ.
ವಿರೋಧಪಕ್ಷದಲ್ಲಿ ಇರೋವರೆಗೂ ಒಂದು ನಾಟಕ
ಆಮೇಲೆ ಅಧಿಕಾರಕ್ಕೆ ಬಂದ್ರೆ ಸರ್ವಾಧಿಕಾರಿ ಆಜ್ಞೆಯ
ಪ್ರತಿಪಾದಕರೆ ನೀವು. ..???
ರಾಜ್ಯ ಸರಕಾರ ಸ್ಪರ್ಧಾರ್ಥಿಗಳ ಮೇಲೆ ಏಕೆ ಇಷ್ಟು ದ್ವೇಷ ಸಾಧಿಸುತ್ತಿದೆ❓
ಉದ್ಯೋಗ ಕೊಡಿ ಅಂತ ಬೇಡಿಕೊಂಡ್ರು ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸುತ್ತಿಲ್ಲ,
ಈಗ ವಿದ್ಯಾರ್ಥಿಗಳ ಪ್ರತಿಭಟನೆ ಹಕ್ಕನ್ನೂ ಕಸಿದುಕೊಂಡು, @INCKarnataka ಸರ್ವಾಧಿಕಾರಿ ಧೋರಣೆ ತೋರುತ್ತಿದೆ.
@BJP4Karnataka@Nishkama_Karma1@ITSCK47@KARGOVTJOBUTS
ಇಂದಿನ ಧಾರವಾಡ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕಿ ಬಂಧಿಸಿದ ಕ್ರಮ ಖಂಡನೀಯ
ಮಾನ್ಯ @siddaramaiah ನಿಮ್ಮ ಆಡಳಿತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಸಂವಿಧಾನಬದ್ಧ ಹಕ್ಕು ಕೂಡ ಇಲ್ಲವೇ?
@INCKarnataka ಮಂತ್ರಿಗಳೇ ಕೂಡಲೇ ನೇಮಕಾತಿ ಮಾಡಿ ಇಲ್ಲ ರಾಜೀನಾಮೆ ನೀಡಿ ಮನೆಗೆ ನಡೆಯಿರಿ
@BJP4Karnataka / @JanataDal_S