ಕೇಸರಿ ಶಾಲು ಉದ್ಯೋಗ ಕೊಡಲ್ಲ ಎನ್ನುವ @PriyankKharge ಅವರೇ... ಹಾಗಾದರೆ ಹಿಜಾಬ್ ಧರಿಸಿದರೆ ಉದ್ಯೋಗ ಸಿಗುತ್ತಾ?
ನಿಯಮಗಳು ಹಾಗೂ ತರ್ಕಗಳು ಕೇವಲ ಬಹುಸಂಖ್ಯಾತರ ಆಚರಣೆಗಳಿಗೆ ಮಾತ್ರ ಅನ್ವಯಿಸುವುದಾದರೆ, ಅದನ್ನು ಪ್ರಗತಿಪರತೆ ಎನ್ನಲಾಗುವುದಿಲ್ಲ, ತುಷ್ಟೀಕರಣದ ಪರಮಾವಧಿ ಎನ್ನಲಾಗುತ್ತದೆ! ಒಂದು ವರ್ಗದ ಓಲೈಕೆಗಾಗಿ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಹೀಯಾಳಿಸುವುದನ್ನು ಮೊದಲು ನಿಲ್ಲಿಸಿ.
#HinduVirodhiCongress
#CongressFailsKarnataka
@INCKarnataka ಜನರು ಅವರ ಪಾಡಿಗೆ ಅವರು ಇದ್ದರೇ ನೀನು ನಿಮ್ಮ ಸರ್ಕಾರದ ವಿರುದ್ಧ ಅವರನ್ನು ರೊಚ್ಛಿಗೆ ಏಳುವಂತೆ ಮಾಡುವ ವ್ಯಕ್ತಿ...ಸುಮ್ಮನಿರು ಮಾರಾಯ ಹಬ್ಬದ ದಿನ ಯಾಕೆ ಜೋಕ್ ಮಾಡ್ತೀಯ😡ಹಿಂದೂಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಕೋರುವ ಸೌಜನ್ಯತೆಯಾದರು ತೋರಿಸು‼️
ನಿಜ ಎಲ್ಲ ರಾಜ್ಯಕ್ಕಿಂತ ಮೊದಲೇ ಬಂದು♥️♥️ಮೊದಲೇ ಕಾಲು ಕೀಳುತ್ತಾ ಇದ್ದಾವೆ🤦ಐಐಟಿ ಗಳು....ರತ್ನಗಂಬಳಿ ಹಾಸೋದು ನಾವೇ🤫ಹಾಗೆಯೇ ಅವರಿಗೆ ಬೇಕಾದ ಸೌಕರ್ಯ ಒದಗಿಸದೆ ಓಡಿ ಹೋಗುವಂತೆ ಮಾಡೋದು ನಾವೇ😡😡
ನೆರೆ ರಾಜ್ಯಗಳಿಗಿಂತ (neighbors🌶️) ಮೊದಲು ಗೂಗಲ್ ಕಾಲಿಟ್ಟಿದ್ದು ಕರ್ನಾಟಕಕ್ಕೇ..!
ಬೆಂಗಳೂರಿನಲ್ಲಿ ಅಮೆರಿಕದಾಚೆಗೆ ಜಗತ್ತಿನ ಪ್ರತಿಷ್ಠಿತ ಕಂಪನಿ ಗೂಗಲ್ನ ಅತಿ ದೊಡ್ಡ ಕ್ಯಾಂಪಸ್ ಸ್ಥಾಪನೆಯಾಗುತ್ತಿದ್ದು ಇದರಿಂದ 5,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಉದ್ಯಮ ಸ್ನೇಹಿ ನೀತಿ ಕರ್ನಾಟಕವನ್ನು ದೇಶದ ಹೂಡಿಕೆಯ ರಾಜಧಾನಿಯಾಗಿಸಿದೆ.
#CongressForKarnataka
ನಾಳೆ, ಆಗಸ್ಟ್ 10 ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಿಗೆ ಕೆ ಎಸ್ ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು.
https://t.co/NJ8qcExKFQ
@INCKarnataka ಸಿಲಿಂಡರ್ ಬೆಲೆ 500₹ ಮಾಡ್ತೀವಿ ಎಂದು ನಿಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ರಿ...ಆದಷ್ಟು ಬೇಗ ಜಾರಿಗೆ ತನ್ನಿ...ಹಾಗೆಯೇ ಮಹಿಳಾ ಸಂಘಗಳ ಸಾಲಮನ್ನಾ,ರೈತರ ಸಾಲಮನ್ನಾ......ಎಷ್ಟೋ ಕಾರ್ಯಕರ್ತರಿಗೆ ಉದ್ಯೋಗದ ಭರವಸೆ💔💔