‘ಸಾವರಕರ ಕೂಡ ಗೋಮಾಂಸ ತಿನ್ನುತ್ತಿದ್ದರಂತೆ !
ನಾಲಿಗೆಗೆ ಎಲುಬು ಇಲ್ಲ ಎಂದು ಮಾತನಾಡುವ ಅಪರಾಧ ಪ್ರವೃತ್ತಿಯ ಸಂಸದ ಪಪ್ಪು ಯಾದವ ! ಇಂತವರನ್ನು ಆರಿಸಿ ಕಳುಹಿಸುವ ಜನತೆಯೂ ಪ್ರಜಾಪ್ರಭುತ್ವಕ್ಕೆ ಯೋಗ್ಯರೇ? ಎಂಬ ಪ್ರಶ್ನೆ ಮೂಡುತ್ತದೆ !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://t.co/CniF29gVpO
ಮೊಬೈಲ್ ನ ಟಾರ್ಚ್ ಬೆಳಕಿನಲ್ಲಿ ೯೦ ಕಿ.ಮೀ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಲಾಯಿಸಿದ ಚಾಲಕ !
ಪ್ರಯಾಣಿಕರ ಜೀವದ ಜೊತೆ ಆಟವಾಡಿದ ಎಲ್ಲ ಜವಾಬ್ದಾರಿಯುತ ಅಧಿಕಾರಿಗಳನ್ನು ಸರಕಾರವು ತಕ್ಷಣವೇ ಅಮಾನತುಗೊಳಿಸಬೇಕು !
🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://t.co/MsLgmNQKHY
🙏 ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನೋತ್ಸವದ ನಿಮಿತ್ತ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !
👉 ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮತಿಥಿ : ವೈಶಾಖ ಕೃಷ್ಣ 7 (9.5.2026) 💐💐
#Gurudev_Janmotsav
H H Dr Jayant Athavale And सच्चिदानंद परब्रह्म डॉ आठवले
#Gurudev_Janmotsav
Keyword: H H Dr Jayant Athavale
ಅವರು ಅಧ್ಯಾತ್ಮವನ್ನು ಕೇವಲ ಶ್ರದ್ಧೆಯನ್ನಾಗಿ ಮಾತ್ರವಲ್ಲದೆ, ಒಂದು ‘ಆಧ್ಯಾತ್ಮಿಕ ವಿಜ್ಞಾನ’ವಾಗಿ ಸಮಾಜದ ಮುಂದೆ ಪ್ರಸ್ತುತಪಡಿಸಿದ್ದಾರೆ. ಇಂದು ಅವರ ಮಾರ್ಗದರ್ಶನದಿಂದ ಲಕ್ಷಾಂತರ ಜನರು ಸಾಧನೆ, ಧರ್ಮಾಚರಣೆ ಮತ್ತು ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡದ್ದಾರೆ.
🌼 ರಸ್ತೆಯ ಮೇಲೆ ನಡೆದಾಡುವಾಗ ನಮ್ಮ ಕಾಲುಗಳಿಗೆ ಧೂಳಿನ ಕಣಗಳು ಅಂಟಿಕೊಳ್ಳುತ್ತವೆ. ಕಾಲುಗಳನ್ನು ತೊಳೆದುಕೊಳ್ಳದೇ ದೇವಸ್ಥಾನವನ್ನು ಪ್ರವೇಶಿಸಿದರೆ ನಮ್ಮ ಕಾಲುಗಳಿಗೆ ಅಂಟಿಕೊಂಡಿರುವ ಧೂಳಿನ ಕಣಗಳಿಂದ ದೇವಸ್ಥಾನದ ಸಾತ್ತ್ವಿಕತೆಯೂ ಕಡಿಮೆಯಾಗುತ್ತದೆ.
ವಿವರವಾಗಿ ಓದಿ🔽
https://t.co/IRlKofx8KV
Sanatan Dharma श्री गणेश श्री राम
🔱 Shastra Puja at Sri Rama Mandira, K. R. Puram, Shivamogga on the occasion of #Vijayadashami 🛕✨
🕉️ Weapon worship was performed as per Shastras, with the participation of Hindutva devotees & lovers of Sanatan Dharma 🙏🔥
🌐 Join us: https://t.co/xHOcuD3Yan
📱7204082673
ಸಮಾಜದಲ್ಲಿ ಹೆಣ್ಣುಮಕ್ಕಳ ಹಾಗೂ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರಗಳು, ಲವ್ ಜಿಹಾದ್ ಎಂಬಂತಹ ಚತುರ ಯೋಜನೆಗಳು ಮತ್ತು ಪಾಶ್ಚಾತ್ಯ ವಿಕೃತಿಗಳ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಜನಜಾಗೃತಿ ಸಮಿತಿಯು ಈ ವರ್ಷ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ.
#Save_Hindu_Girls
Main Hoon Durga
झूठी और तथ्यहीन याचिका दायर कर अदालत और समाज को गुमराह करने वाले याचिकाकर्ताओं पर जुर्माना लगाया जाना चाहिए! - अधिवक्ता संजीव पुनालेकर, सचिव, हिंदू विधिज्ञ परिषद
#SanatanSanstha#JusticePrevails
*✊ ನಾನು ದುಷ್ಟರಿಂದ ನನ್ನನ್ನು ರಕ್ಷಿಸಿಕೊಳ್ಳುತ್ತೇನೆ . ಆತ್ಮರಕ್ಷಣೆ ಕಲಿತು ಅವರನ್ನು ಹಿಮ್ಮೆಟ್ಟಿಸುವೆ. ನಾನೂ ಮಾತೆ ದುರ್ಗಾಳಂತೆ ರೂಪ ಧರಿಸುವೆ !*
ಹಿಂದೂ ಜನಜಾಗೃತಿ ಸಮಿತಿಯ ಅಭಿಯಾನ -
*🔱 ನಾನು ದುರ್ಗಾ, ಶೌರ್ಯದ ಪ್ರತೀಕ 🚩*
#MainHoonDurga
*🌐 Join Campaign :* https://t.co/MDcU3PX7Qr
*🪷 ನವರಾತ್ರಿಯ ನಿಮಿತ್ತ..*
ಭಾವಪೂರ್ಣ ಉಪಾಸನೆಗಾಗಿ ದೇವಿಯ ಉಪಾಸನೆಯ ಶಾಸ್ತ್ರ ತಿಳಿಸುವಂತಹ ಸನಾತನದ ಗ್ರಂಥ
*📕 ಶಕ್ತಿಯ ಉಪಾಸನೆ*
ಹಿಂದಿ, ಮರಾಠಿ ಮತ್ತು ಆಂಗ್ಲ ಭಾಷೆಗಳಲ್ಲಿಯೂ ಲಭ್ಯವಿದೆ !
👉 ತಮ್ಮ ಬೇಡಿಕೆಯನ್ನು ಇಂದೇ ನೀಡಿರಿ !
📲 9342599299
*ಸನಾತನ ಸಂಸ್ಥೆ* ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗ !
https://t.co/uLM5D4bbwT
*ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಹಿತಿ, ದಾರ್ಶನಿಕ ಮತ್ತು ಪದ್ಮಭೂಷಿತ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿಗಳು.*
ಧರ್ಮ ಮತ್ತು ಭಾರತೀಯ ತತ್ತ್ವ ಜ್ಞಾನಕ್ಕೆ ಹೊಸ ದಿಕ್ಕು ತೋರಿದ ಲೇಖಕ ಡಾ ಎಸ್ ಎಲ್ ಬೈರಪ್ಪನವರು ಸ್ಥೂಲದೊಂದಿಗೆ ನಮ್ಮ ಜೊತೆಗೆ ಇಲ್ಲ. ಆದರೆ ಅವರ ಕೃತಿಗಳು, ಮುಂದಿನ ಪೀಳಿಗೆಯನ್ನು ಮಾರ್ಗದರ್ಶಿಸಲಿದೆ
ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಹಿತಿ, ದಾರ್ಶನಿಕ ಮತ್ತು ಪದ್ಮಭೂಷಿತ ಡಾ.ಎಸ್. ಎಲ್.ಭೈರಪ್ಪ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿಗಳು.
ಧರ್ಮ ಮತ್ತು ಭಾರತೀಯ ತತ್ತ್ವ ಜ್ಞಾನಕ್ಕೆ ಹೊಸ ದಿಕ್ಕು ತೋರಿದ ಲೇಖಕ ಡಾ ಎಸ್ ಎಲ್ ಬೈರಪ್ಪನವರು ಸ್ಥೂಲದೊಂದಿಗೆ ನಮ್ಮ ಜೊತೆಗೆ ಇಲ್ಲ.
ॐ ಶಾಂತಿ 🙏Om Shanthi
🚩 @HinduJagrutiOrg 🚩
#SLByrappa
🪷 ಕುಮಾರಿ ಪೂಜೆಯನ್ನು ಏಕೆ ಮಾಡುತ್ತಾರೆ ?
ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ.ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
https://t.co/qXcGhUygSo