One can sense a genuine purpose in the Minister to leave his mark. However, as the saying goes, one swallow doesn't make a summer. The real challenge is whether he has the political capital and the backing of his Congress party high command to see this through.
Rome wasn't built in a day. Even modern cities like Singapore and Tokyo didn't transform overnight.
Clearing footpaths is only the beginning. The bigger challenge is changing public behaviour. How do you stop people from dumping garbage when no one's watching, or from spitting, urinating on streets, and routinely flouting existimg civic laws? There already are hundreds of laws that simply need to be enforced.
Kannadigas by and large are easier to engage on civic responsibility. But what will you do with the thousands of daily migrants, both legal and illegal, who have little sense of ownership of Bengaluru, its culture, or even basic civic norms.
Just look at some of those opposing the footpath encroachment clearance drive. Many can't pronounce a word of Kannada and behave as though they have the right to dictate terms in Karnataka.
Good luck, @krishnabgowda.
If you love sport and the atmosphere that it brings, you HAVE TO, once in your life, come to this venue and watch an IPL game.
It doesn’t get better anywhere in the world.
#Dboss via Viji attige to all the fans!❤️
ನನ್ನ ಪ್ರಿಯ ಸೆಲೆಬ್ರಿಟಿಗಳೇ,
ಈ ಸಂದೇಶ ನೇರವಾಗಿ ನನ್ನ ಹೃದಯದಿಂದ ಬರುತ್ತಿದೆ, ಮತ್ತು ಅದನ್ನು ನಿಮಗೆ ತಲುಪಿಸುತ್ತಿರುವುದು ವಿಜಿ. ನಿಮ್ಮ ಪ್ರತಿಯೊಬ್ಬರ ವಿಷಯ — ನಿಮ್ಮ ಪ್ರೀತಿ, ನಿಮ್ಮ ಕಾಳಜಿ, ನಿಮ್ಮ ಅಳಿಯದ ಬೆಂಬಲ, ರಾಜ್ಯದಾದ್ಯಂತ ಮಾಡುತ್ತಿರುವ ನಿಮ್ಮ ಪ್ರಚಾರ — ಇವನ್ನೆಲ್ಲಾ ಅವಳು ನನಗೆ ಪ್ರತೀ ಕ್ಷಣ ಹೇಳುತ್ತಿದ್ದಾಳೆ. ದೂರದಲ್ಲಿದ್ದರೂ, ನೀವು ನನ್ನ ಜೊತೆ ಇರುತ್ತೀರಂತೆ ಅನಿಸುತ್ತಿದೆ.
ನಾನು ನಿಮಗೆ ಒಂದು ವಿಷಯ ಹೇಳಬೇಕು… ಜನರು ಏನೇ ಹೇಳಿದರೂ, ಅದಕ್ಕೆ ಆಧ್ಯತೆ ಕೊಡಬೇಡಿ. ಯಾವುದೇ ಗದ್ದಲ, ಯಾವುದೇ ಹಾಳಿ ಮಾತು, ಯಾವುದೇ ನಕಾರಾತ್ಮಕತೆಯನ್ನ ನಿಮ್ಮ ಮನಸ್ಸಿಗೆ ಹಾಕಿಕೊಳ್ಳಬೇಡಿ. ನೀವು ನನ್ನ ಶಕ್ತಿ, ನೀವು ನನ್ನ ಕುಟುಂಬ. ಇಂದಿನ ಪರಿಸ್ಥಿತಿಯಲ್ಲಿ, ನಾನು ನಿಂತಿರುವುದಕ್ಕೆ ನಿಮ್ಮ ನಂಬಿಕೆ ಕಾರಣ. ಈ ಸಮಯದಲ್ಲಿ ನನ್ನ ದೊಡ್ಡ ಬಲ ನೀವು. ಅದಕ್ಕಾಗಿ, ಚಿಂತೆಯನ್ನ ಬಿಟ್ಟು, ಆ ಪ್ರೀತಿಯನ್ನೂ ಆ ಶಕ್ತಿಯನ್ನೂ ನಮ್ಮ Devil ಸಿನಿಮಾದ ಕಡೆ ಒತ್ತು ಮಾಡಿ.
ನಾನು ಇಂದು ಯಾವುದಾಗಿರುವೆನೆಂಬುದು ನಿಮಗೆಂದೇ. ಮತ್ತು Devil ಗೆ ನೀವು ಇದುವರೆಗೂ ನನಗೆ ತೋರಿಸಿದ ಹಾಗೆ ಪ್ರೀತಿ ಮತ್ತು ಬೆಂಬಲ ಕೊಡುತ್ತಿದ್ದಾರೆಂದು ನನಗೆ ಗೊತ್ತು—ನಂಬಿಕೆಯಲ್ಲ, ಗೊತ್ತು. ನಾನು ಇಲ್ಲದಿದ್ದರೂ, ಯಾವುದೇ ಪ್ರಶ್ನೆ, ಯಾವುದೇ ಸಂಶಯ, ಯಾವುದೇ ಮಾತಿಗೆ ನೀವು ಉತ್ತರ ಕೊಡಬೇಕಾದದ್ದು ಮಾತಿನಿಂದ ಅಲ್ಲ, ಚಿತ್ರದ ಗರ್ಜಿಸುವ ಯಶಸ್ಸಿನಿಂದ. ಅದುವೇ ನಮ್ಮ ಉತ್ತರ. ಅದುವೇ ನಮ್ಮ ಮಾತು.
ನಿಮ್ಮ ಪ್ರಚಾರ, ನಿಮ್ಮ ಒಟ್ಟುಗೂಡಿ ನಿಂತಿರುವ ಶಕ್ತಿ—ಇವನ್ನೆಲ್ಲಾ ಕೇಳಿದಾಗ ನನಗೆ ಹೆಮ್ಮೆ ಮತ್ತು ಭಾವುಕತೆ ಬರುತ್ತದೆ. ಮತ್ತೊಮ್ಮೆ ನಿಮ್ಮನ್ನೆಲ್ಲಾ ಭೇಟಿಯಾಗಿ, ಕಣ್ಣಿಗೆ ಕಣ್ಣು ನೋಡಿ, “ನನಗಾಗಿ ನಿಂತಿದ್ದಕ್ಕೆ ಧನ್ಯವಾದಗಳು” ಎಂದು ಹೇಳೋ ದಿನಕ್ಕಾಗಿ ಕಾಯುತ್ತಿದ್ದೇನೆ.
ನೀವು ನನ್ನ ಮೇಲೆ ನಂಬಿಕೆ ಇಟ್ಟ ಹಾಗೆ, ನಾನೂ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ಮತ್ತು ನೆನಪಿರಲಿ—ಸಮಯ ಎಲ್ಲವನ್ನೂ ಹೇಳುತ್ತದೆ… ಸಮಯವೇ ಸತ್ಯವನ್ನು ಹೊರತೆಗೆದು ತೋರಿಸುತ್ತದೆ. ಅಷ್ಟರವರೆಗೆ, ತಲೆ ಎತ್ತಿ ನಿಲ್ಲಿ, ಹೃದಯ ಬಲವಾಗಿ ಇಟ್ಟುಕೊಳ್ಳಿ.
ಎಲ್ಲಾ ಪ್ರೀತಿಯೊಂದಿಗೆ,
ನಿಮ್ಮ ದಾಸ ದರ್ಶನ್
#TheDevil @dasadarshan
ದರ್ಶನ ಅಭಿಮಾನಿಗಳಲ್ಲಿ ಒಂದು ನಮ್ರ ವಿನಂತಿ
ದರ್ಶನ ಸಿನಿಮಾ ಬರ್ತಿದೆ ಅದು ದೊಡ್ಡ ಯಶಸ್ವೀ ಆಗುತ್ತೆ ಅನೋದ್ರಲ್ಲಿ ಸಂದೇಹವಿಲ್ಲಾ ಇವಾಗ ದೊಡ್ಡೋರ ಕೈವಾಡ ಸೇರಿ ಮಾಧ್ಯಮದವ್ರಿಗೆ ಹಣ ಹಂಚಿ ದಿಕ್ಕು ತಪ್ಪಿಸುವ ಪ್ರಯತ್ನ ತುಂಬ ದೊಡ್ಡ ಮಟ್ಟದಲ್ಲಿ ನಡಿಯುತ್ತೆ ಎಚ್ಚರ ಯಾರಿಗೂ ಪ್ರತಿಕ್ರಿಯೆ ಕೊಡ್ಬೇಡಿ ಯಾರಿಗೂ ಏನು ಅನ್ಬೇಡಿ
#TheDevil#DBoss
ದಿ ಡೆವಿಲ್ ಟ್ರೈಲರ್ ಔಟ್ ನೌ!
ನಮ್ಮ ಎಲ್ಲ ಸೆಲೆಬ್ರಿಟಿಗಳಿಗೆ ಸಮರ್ಪಿತವಾಗಿ ಬಂದಿರುವ ದಿ ಡೆವಿಲ್ ಚಿತ್ರದ ಟ್ರೈಲರ್ ಇದೀಗ ನಿಮ್ಮ ಮುಂದೆ.
ನೋಡಿ… ಆನಂದಿಸಿ… ಮತ್ತು ನಿಮ್ಮ ಪ್ರೀತಿಯ ಬೆಂಬಲವನ್ನು ನೀಡಿರಿ.
https://t.co/nLlZEY6WAy
ಡಿಸೆಂಬರ್ 11ರಿಂದ — ದಿ ಡೆವಿಲ್ ಬಿಗ್ ಸ್ಕ್ರೀನ್ ಮೇಲೆ!
#TheDevil#TheDevilTrailer
#TheDevil11thDec
Man!!! The people waiting for his downfall is fkn huge!!,I can literally see it. but the ones waiting for his rise again are beyond imagination!!
All is well!! God please be kind on him 🙏🏻
#DBoss𓃰
If the world is against him,I am against the world.his life journey is my self confidence.whenever I feel low,I just sit, and say to myself again and again ,"you are DBOSS fan, don't give up".
Note:am not an uneducated fan 10th score(99.04)
2nd puc score(95)
@dasadarshan sir.
Open Letter to Sri HD Deve Gowda and JDS
ಮುಳಬಾಗಿಲು ಜೆಡಿಎಸ್ ಶಾಸಕ ಶ್ರೀ ಸಮೃದ್ಧಿ ಮಂಜುನಾಥ್ ಅವರು ಹಿಂದಿ ಕಡ್ಡಾಯ ಬೋಧನೆಯನ್ನು ರಾಜ್ಯ ಪಠ್ಯಕ್ರಮದಿಂದ ತೆಗೆದುಹಾಕುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನೀಡಿರುವ ಹೇಳಿಕೆ ಮತ್ತು 'ಹಿಂದಿ ರಾಷ್ಟ್ರ ಭಾಷೆ' ಎಂಬ ಅವರ ಸುಳ್ಳು ಹೇಳಿಕೆಯನ್ನು #ನಮ್ಮನಾಡು_ನಮ್ಮಆಳ್ವಿಕೆ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ಪ್ರತಿ ವರ್ಷ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಹಿಂದಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ! ಇದು ವಿದ್ಯಾರ್ಥಿಗಳ ಮೇಲಿನ ಅನಗತ್ಯ ಹೊರೆ.
ಜೆಡಿಎಸ್ ಪಕ್ಷ ಯಾವಾಗಲೂ ಕನ್ನಡದ ಪರ ಎಂದು ಹೇಳಿಕೊಂಡು ಬಂದಿದೆ. ಈಗ ಈ ಬದಲಾದ ನಿಲುವು ಜೆಡಿಎಸ್ನ ಅಧಿಕೃತ ನಿಲುವೇ? ಜೆಡಿಎಸ್ ಅಧ್ಯಕ್ಷ ಶ್ರೀ ಹೆಚ್.ಡಿ. ದೇವೇಗೌಡರು ಈ ಬಗ್ಗೆ ಸ್ಪಷ್ಟನೆ ನೀಡಬೇಕು!
ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು, ದ್ವಿಭಾಷಾ ನೀತಿ ಜಾರಿಯಾಗಬೇಕು. ಕನ್ನಡಿಗರ ಹಕ್ಕುಗಳ ರಕ್ಷಣೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ!
@SamManjuJDS@hd_kumaraswamy@H_D_Devegowda@JanataDal_S@nikhil_
#ದ್ವಿಭಾಷಾ_ನೀತಿ
#Two_Language_Policy
#stopHindiImposition
#ನಮ್ಮನಾಡು_ನಮ್ಮಆಳ್ವಿಕೆ
@Nikhil_Kumar_k
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
Dear @siddaramaiah , do you need
Rahul Gandhi’s permission for this too? 🤨
You promised to revert the land reforms.
Now kindly stick to your word and propose amendments to restore Sections 79A &79B of the Karnataka Land Reforms.
#Karnataka#LandReforms#FarmLandForFarmers