If I lose everything tomorrow, I will happily go back to my village. When you have nothing to lose, why fear?
This is the kind of leader Tamil Nadu needs today.
Vote for honesty.
Vote for fearlessness.
Vote for Thiru Annamalai Avargal vision.
Your vote can bring real change 🪷
@ShakunthalaHS@PriyankKharge ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದ ದುರಹಂಕಾರಿ ಸರ್ಕಾರ ಹಾಗೂ ನಾಮರ್ದ ಸಚಿವರು ಕೆಲಸಕ್ಕೆ ಬಾರದ ವಿಷಯಗಳನ್ನು ಇಟ್ಟುಕೊಂಡು ಸಮಯ ವ್ಯರ್ಥ ಮಾಡಿ ಸದನವನ್ನ ವ್ಯರ್ಥ ಮಾಡುವುದು ಕಾಗೆಯ ಗುರಿ. ಇದನ್ನರಿಯದ ಬಿಜೆಪಿಗರು ಸರಿಯಾಗಿದ್ದಾರೆ...
Bihar BJP MLA @maithilithakur Goaದಲ್ಲಿ ಕನ್ನಡ ಭಜನೆ ಹಾಡ್ತಾರೆ.!!
ಕನ್ನಡ ಭಾಷೆಯ ಪ್ರೀತಿಯನ್ನ ಹೊರಗಿನವರು ತೋರುತ್ತಿರುವಾಗ,
ನಮ್ಮ ‘fake Kannada activists’ ಗೆ ಗೊತ್ತಿರುವುದು
ಜಗಳ,
ಜಾತಿ ರಾಜಕೀಯ,
ಗದ್ದಲ,
And attention ನಾಟಕ.!
ಭಕ್ತಿ ಗೊತ್ತಿಲ್ಲ, ಸಂಸ್ಕೃತಿ ಗೊತ್ತಿಲ್ಲ, ಕನ್ನಡದ ಹೆಸರಲ್ಲಿ fame ಮಾತ್ರ ಬೇಕು.!
ಇದನ್ನೇ ನಿಜವಾದ True Federalism ಅಂತಾರೆ ಕನ್ನಡಕ್ಕೆ ನಿಜವಾದ ಗೌರವವನ್ನು ‘ಹೊರಗಿನ ಜನ’ ತೋರ್ತಾರೆ…
ಆದ್ರೆ ‘ನಮ್ಮ fake activists’ ಮಾತ್ರ hate factory ನಡಿಸ್ತಾರೆ.!!
ಕೆಂಪೇಗೌಡರು ಕಟ್ಟಿದ ಐತಿಹಾಸಿಕ ಬೆಂಗಳೂರಿಗೆ ಕೊಳಕು ನಗರ ಎಂಬ ಅಪಕೀರ್ತಿ ಬರುವಂತೆ ಮಾಡಿದ ಅಸಮರ್ಥ ಡಿಸಿಎಂ ಡಿ ಕೆ ಶಿವಕುಮಾರ್.
ಗಾರ್ಡನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾಡಿದ ನಾಲಾಯಕ್ ಕಾಂಗ್ರೆಸ್ ಸರ್ಕಾರ.
ಹೇಳದೇ ಇರೋ 15 ಲಕ್ಷ ಭಿಕ್ಷೆ ಕೇಳುವ ಗುಲಾಮ್ ಚಂಚಾಸ್ ಮೈಕಲ್ಲಿ ಗಂಟಲು ಹರಿದುಕೊಂಡಿರೊ 2 ಲಕ್ಷ ಕೋಟಿ ರೂಪಾಯಿ ಎಲ್ಲೆದ್ರೊ 😜😂🤪
ಶಾಲಾ ಮಕ್ಕಳ ಶೂ ಸಾಕ್ಸಿಗೇ ದಾನಿಗಳನ್ನು ಭಿಕ್ಷೆ ಕೇಳುವ ನಿಮ್ಮ ಸರ್ಕಾರ …