HAL ನಲ್ಲಿ ಕನ್ನಡಿಗರಿಗೆ ಅನ್ಯಾಯ
ಇಂದಿನ @KannadaPrabha ವರದಿಯಲ್ಲಿ HAL ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ಸರಿಯಾಗಿ ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿದುಬಂದಿದೆ. ಮೈಸೂರು ಅರಸರು ಸಾವಿರಾರು ಎಕರೆ ಭೂಮಿಯನ್ನು ಮತ್ತು ಲಕ್ಷಾಂತರ ರೂಪಾಯಿ ಹಣವನ್ನು ನೀಡಿದ್ದು, HAL ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಇಂತಹ ಕನ್ನಡಿಗರ ದುಡ್ಡಲ್ಲಿ ಪ್ರಾರಂಬವಾದ ಸಂಸ್ಥೆಯಲ್ಲಿ ಇಂದು ಕನ್ನಡದಲ್ಲಿ ನೇಮಕಾತಿ ಪರೀಕ್ಷೆ ನಡೆಸಿ, ಕನ್ನಡಿಗರಿಗೆ ಪ್ರಥಮ ಆದ್ಯತೆ ಕೊಡಬೇಕು ಎಂದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಏಕೆ ಬಂತು ಕನ್ನಡಿಗರೇ?
ಇದಕ್ಕೆ ಪ್ರಮುಖ ಕಾರಣ ಹಿಂದಿ ಮೂಲಭೂತವಾದಿ ಭಾರತ ಸರಕಾರವೇ ಆಗಿದೆ, ಮೈಸೂರು ಸಾಮ್ರಾಜ್ಯ ಭಾರತ ಒಕ್ಕೂಟ ಸೇರಿದ ಮೇಲೆ ಮೈಸೂರು ಸಂಸ್ತಾನದ ಅನೇಕ ಸಂಸ್ತೆಗಳಂತೆ HAL ಕೂಡ ಭಾರತ ಸರಕಾರದ ಆಧಿನಕ್ಕೆ ಹೋಯಿತು, ಯಾವಾಗ HAL ಸಂಸ್ಥೆ ಭಾರತ ಸರಕಾರದ ಆಧೀನಕ್ಕೆ ಸೇರಿತೋ, ಆಗಿನಿಂದ ಕನ್ನಡಿಗರ ನಿರ್ಲಕ್ಷ್ಯವೂ ಆರಂಭವಾಯಿತು. ಭಾರತ ಸರ್ಕಾರದ ಸಂಸ್ಥೆಯಾದ HAL ನಲ್ಲಿ ಇಂದು ಹಿಂದಿ ದಿವಸ್ ತರಹದ ಕಾರ್ಯಕ್ರಮಗಳನ್ನು ನಡೆಸಲು, ಆಡಳಿತ ಹಿಂದಿಯಲ್ಲಿ ಮಾಡಬೇಕೆಂಬ ಒತ್ತಡವಿದೆ, ಹೀಗಾಗಿ ನೇಮಕಾತಿ ಪರೀಕ್ಷೆಯೂ ಹಿಂದಿಯಲ್ಲಿ ನಡೆಸಲಾಗುತ್ತಿದೆ.
ಇದು ಕನ್ನಡಿಗರು ಭಾರತ ಒಕ್ಕೂಟಕ್ಕೆ ಸೇರಿ ಪಡೆಯುವುದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಅನ್ನೋದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ನಾ ಕಂಡ ಹಾಗೆ @prajavani ಬಿಟ್ಟರೆ ಬೇರೆ ಯಾವ ದಿನಪತ್ರಿಕೆ HAL ನೇಮಕಾತಿಯಲ್ಲಿ ಕನ್ನಡಿಗರಿಗಾಗಿರುವ ಅನ್ಯಾಯವನ್ನು ಪ್ರಕಟಿಸಿಲ್ಲ. ಟಿವಿ ವಾಹಿನಿಗಳಿಗೆ ಕನ್ನಡಿಗರ ಕಾಳಜಿ ಇಲ್ಲ. @HALHQBLR ಉದ್ಯೋಗ ತಾರತಮ್ಯದ ಬಗ್ಗೆ ಒಂದು ಚರ್ಚೆ ಇಲ್ಲ.
ಪ್ರಜಾವಾಣಿಗೆ ನನ್ನಿೆಗಳು. ನೇಮಕಾತಿ ಅಸಿಂಧುವಾಗಲಿ
@tv9kannada@TV5kannada@AsianetNewsSN
ಕನ್ನಡಿಗರೆ ಎಚ್ಚರಗೊಂಡು ಪ್ರೆಸ್ನಿಸಿ! ದೇಶ ಮೊದಲು; ಹಿಂದಿ ರಾಷ್ಟ್ರಭಾಷೆ; ಹಿಂದೂಸ್ತಾನ ಹೇಳುವರಿಗೆ ೧೦ನೇ ತರಗತಿಯವರಿಗೆ ಹಿಂದಿ ಕಲಿತ ಕನ್ನಡಿಗರಿಗೆ ಎಷ್ಟು ಕೆಲಸ ಸಿಕ್ಕದೆ? ಅಂಕಿಅಂಶ ಕೊಡ್ರಪ್ಪ
ಕರ್ನಾಟಕದಲ್ಲಿ ಹಿಂದಿ ವಲಸಿಗರು ಕನ್ನಡ ಕಲಿಯದೆ ಕೆಲಸ ಕಿತ್ತುಕೊಂಡರು. ಡೆಲ್ಲಿ NCR ನಲ್ಲಿ ೧೦ ಲಕ್ಷ ಕೆಲಸದಲ್ಲಿ ೫೦೦ ಕನ್ನಡಿಗರಿಗೇ ಕೆಲಸ
ಯಾವ ಸರ್ಕಾರ ಬಂದರೂ ಕನ್ನಡಕ್ಕಾಗುವ ಅವಮಾನ ಅನ್ಯಾಯ ಮಾತ್ರ ನಿಲ್ಲದಿರುವುದು ದುರಂತವೇ ಸರಿ ;
ಕನ್ನಡ ಮಾಧ್ಯಮದಲ್ಲಿ ಕಲಿಯುವ ನಗರ ಅಥವಾ ಗ್ರಾಮೀಣ ವಿದ್ಯಾರ್ಥಿಗಳು ಬಡ ದಲಿತ ಹಿಂದುಳಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳೇ ಆಗಿರುತ್ತಾರೆ ;
ಕನ್ನಡಿಗರ ಮೇಲೆ ಅಕ್ಷರದ ದೌರ್ಜನ್ಯ
ಹಾ ರ ಮಹೇಶ್ ಚಿಂತಕರು ಬಹು ಜನ ಹೋರಾಟಗಾರರು
1) Kpsc ಕನ್ನಡ ಮೋಸ
2)ಕನ್ನಡ ಅಧಿನಿಯಮ ಇನ್ನೂ enforcement ಜಾರಿ ಮಾಡಿಲ್ಲ
3) ಕನ್ನಡ ಪ್ರಾಧಿಕಾರ ಅನುಪಯೋಗ ಸಂಸ್ಥೆ ಆಗಿದೆ
4) ಮದರಸದಲ್ಲಿ ಕನ್ನಡ ಕೈಬಿಟ್ರು
5) ಕೆಲಸ ಮೀಸಲಾತಿ ವಾಪಸ್
ಒಟ್ಟಿನಲ್ಲಿ ಕನ್ನಡ ಕನ್ನಡಿಗರ ವಿರೋಧಿ ಸರ್ಕಾರ
@CMofKarnataka@sstangadagi
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ,
ಹಾಗಿದ್ದ ಮೇಲೆ "ಕನ್ನಡ ಮಾಧ್ಯಮದಲ್ಲಿ ಓದಿರುವ ಮಕ್ಕಳಿಗೆ ಕೆ ಪಿ ಎಸ್ ಸಿಯ ಎಲ್ಲಾ ಪರೀಕ್ಷೆಗಳಲ್ಲಿ, ಮೊದಲ ಪ್ರಾಶಸ್ತ್ಯ ಮತ್ತು ಶೇ 80% ಉದ್ಯೋಗ ಮೀಸಲಾತಿ ನೀಡಲೇಬೇಕು"
ಈಗ ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಾವನ್ನು ಸರಿಪಡಿಸಲು, ಮರುಪರೀಕ್ಷೆ ಮಾಡಲೇಬೇಕು
#KPSC_Mosa
Excellent video Kunal 👌
ಒಬ್ಬ ಕನ್ನಡಿಗನಾಗಿ ನಂಗೆ ಬೇಸರ ಆಗ್ತಾ ಇರೋದು, ಕರ್ನಾಟಕದಲ್ಲಿ ಒಂದು ಕನ್ನಡದ ಸಂಸ್ತೆ ಈ ಮಟ್ಟಕ್ಕೆ ಹಾಳಾಗಲು ಕಾರಣಗಳೇನು?
ಒಂದು ಮರು ಪರೀಕ್ಶೆ ಇಲ್ಲವೇ ಗ್ರೇಸ್ ಮಾರ್ಕ್ ಕೊಟ್ಟು ಇದನ್ನು ಸರಿ ಮಾಡಬಹುದೇ? ಕಂಡಿತಾ ಇಲ್ಲ!
ಇಲ್ಲಿನ ವ್ಯವಸ್ತೆ ಸರಿಪಡಿಸಲು ಆಗದಶ್ಟು ಹಾಳಾಗಿದೆ!