ಚಿತ್ರದ ಪ್ರತಿ 10 ರಿಂದ 15 ನಿಮಿಷಕ್ಕೆ ಒಂದರಂತೆ ಟ್ವಿಸ್ಟುಗಳಿದ್ದು, ಪ್ರೇಕ್ಷಕರು ಕುತೂಹಲದ ಮಡುವಿನಲ್ಲಿ ಸೀಟಿನ ತುದಿಯಲ್ಲಿ ಕುಳಿತು ಮನರಂಜನೆ ಪಡೆಯಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಡಿಫರೆಂಟ್ ಆದ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ನೋಡಲು ಮರೆಯದಿರಿ
#NamCinema#Samhaara@chirusarja@HariPrriya6@IAmKavyaShetty
ಭಾಹ್ಯ ಬಲಿಷ್ಟತೆಗಿಂತ
ಆಂತರ್ಯ ಬಲಿಷ್ಟತೆ ಒಳಿತು.
ಆಂತರ್ಯ ಬಲಿಷ್ಟವಾಗೋದು ನಮ್ಮ ಆಂತರ್ಯ ಅರಿತಾಗಮಾತ್ರ..
ಅದು ಅರಿವಾಗೋದು ನಮ್ಮಸಪ್ತಚಕ್ರ
ಸಮತೋಲನವಾಗಿದ್ದಾಗ ಮಾತ್ರ.
ಆ ಸಮತೋಲನ ಆಂತರ್ಯಭಕ್ತಿಯಿಂದ ಮಾತ್ರ.
ಆ ಭಕ್ತಿ ರಕ್ತಬಿಸಿಯಿದ್ದಾಗ ಅರಿವಾಗದು.
ದೇಹವೆಂಬ ಮಡಕೆ ಬೆಂದು ಹದವಾದಾಗ ಅರಿವು.
ಇದು ಕಾಲಚಕ್ರದಲ್ಲಿ ಅಡಗಿದೆ..
ಶುಭದಿನ.ಶುಭೋದಯ:)
ಅಂದು ಅಣ್ಣನೆ ಇಷ್ಟಪಟ್ಟು ತೆಗೆಸಿದರು..ತೆಗೆದದ್ದು ನನ್ನ ಸ್ನೇಹಿತ ಮಾಧ್ಯಮ ಛಾಯಗ್ರಹಕ ನಾಗೇಶ್..ಇಂಥ ಮಹನೀಯರ ಮಧ್ಯೆ ನಿಲ್ಲುವುದು ಒಂದು ಯೋಗ ಅಲ್ಲವೆ..ಧನ್ಯತಾಭಾವದಿಂದ:) https://t.co/hupkG91hCo